Super sir
On Mar 26, 2017 6:19 PM, "Manju Bk" <harshamanju...@gmail.com> wrote:

> Super sir
> On 26 Mar 2017 1:29 pm, "Virabhadraiah Ym" <virabhadraia...@gmail.com>
> wrote:
>
>> virabhadraia...@gmail.com kannada...@googlegroup.com
>> ☀️ರವಿವಾರದ ವಿಶೇಷ ☀️
>>     🍋🌱🌱🌺🌱🌱🍋
>> 🌺🌹🌹🌹🌹🌹🌹🌹
>>   ಯುಗಾದಿ ಹಬ್ಬದ ಶುಭಾಶಯಗಳು
>> ^^^^^^^^^^^^^^^^^^^^^^^^^^^^^^^^
>> ಕವಿಪುಂಗವರನ್ನು ಭಕ್ತಿಯಿಂದ ಸ್ಮರಿಸುತ್ತಾ,ವಂದಿಸುತ್ತಾ,
>> ಯುಗಾದಿ ಹಬ್ಬದ  ವಿಶೇಷವಾಗಿ ಭಾಮಿನಿ
>> ಷಟ್ಪದಿಯಲ್ಲಿ ಪದ್ಯ ರಚಿಸಿರುವೆ,
>> ಸರಿಯಾಗಿದ್ದರೆ ಸ್ವೀಕರಿಸಿ.ನಂತರ
>> ಅನಿಸಿಕೆ ತಿಳಿಸಿ ,ಹುರಿದುಂಬಿಸಿರಿ.
>> ^^^^^^^^^^^^^^^^^^^^^^^^^^^^
>>                👇👇
>> ಉಗಾದಿ ಬಂತು;ಸಂಭ್ರಮ ತಂತು.
>> ****************************
>>
>>
>> ಉಗಾದಿ ದಿನವು ಹರಷದಿ ಬಂತು
>> ಮೊಗದಿ ಮುಗುಳ್ನಗೆ ಕಾಣ್ಕೆ ತಂತು
>> ಸೊಗದ ಸೊಗಸೀ ನಾಡಲಿ ಸಡಗರ,
>>                           ಸಂಭ್ರಮ ತಂತು.
>>
>> ಕೋಗಿಲೆ ದನಿಯು ಕೇಳಲು ಇಂಪು
>> ಮಾಗಿದ ಮಾವು ಸವಿಯಲು ಸಂಪು
>> ಬೇಗೆಯ ಕಳೆಯಲು ಬೇವಿನಮರದಾ
>>                                ನೆಳಲು ತಂಪು
>>
>>
>> ಮಾವಿನ ಮೊಗರು ಮಿಡಿಮಯವಾಗಿ
>> ಬೇವಿನ ಚಿಗರು ಕಡು ಕಹಿಯಾಗಿ
>> ಮಾವು-ಬೇವು ಬೆರತಾ ಜೀವನವೆ
>>                        ಮ್ಮಯ ಯುಗಾದಿ
>>
>>
>> ಬೇವಿನ ಕಹಿಯ ನೋವನು ಮರೆತು
>> ಸವಿ ಸವಿಯಾದ ಭಾವವ ತಳೆದು
>> ಜೀವನವೆಂಬ ಕಡಲಲೀಜುತ ಬಾಳಿ
>>                                        ರೊಂದಾಗಿ
>>
>>
>>
>>
>> 🙏🌹🌺🌹🌺🌹🌺🙏
>>
>> ರಚನೆ:-ಚಿರಸ್ತಹಳ್ಳಿ, ವೈ.ಎಂ.ವೀರಭದ್ರಯ್ಯ.ಕ.ಭಾ.ಶಿ.
>> ಸ.ಪ.ಪೂ.ಕಾ.(ಪ್ರೌ.ಶಾ.ವಿ)ಚನ್ನಗಿರಿ.
>> ದಾವಣಗೆರೆ(ಜಿಲ್ಲೆ)
>>
>>
>>
>>
>>
>>                   virabhadraia...@gmail.com
>>
>> On 23 Mar 2017 2:53 p.m., "HULEPPA H" <huliyapp...@gmail.com> wrote:
>> >
>> > --
>> > -----------
>> > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> > -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> > -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> > http://karnatakaeducation.org.in/KOER/en/index.php/Portal:ICT_Literacy
>> > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> > -----------
>> > ---
>> > You received this message because you are subscribed to the Google
>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> > To unsubscribe from this group and stop receiving emails from it, send
>> an email to kannadastf+unsubscr...@googlegroups.com.
>> > To post to this group, send email to kannadastf@googlegroups.com.
>> > For more options, visit https://groups.google.com/d/optout.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to