Very nice
On Jun 21, 2017 8:30 PM, "Chinna Reddy" <yogeesha....@gmail.com> wrote:

> ಆತ್ಮ ಸ್ಥರ್ಯ ತುಂಬುವಂತದ್ದು ಮೆಡಂ very nice
>
> On 21 Jun 2017 8:07 p.m., "Sameera samee" <mehak.sa...@gmail.com> wrote:
>
>> June 20, 2017
>>
>> ದಿನಕ್ಕೊಂದು ಕಥೆ. 455
>>
>> *🌻ದಿನಕ್ಕೊಂದು ಕಥೆ🌻                                        ಸೋತರೂ ಗೆದ್ದ.*
>>
>> ಕಳೆದ ತಿಂಗಳಷ್ಟೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಬಂದಿದೆ. ಹೆಚ್ಚು ಅಂಕ
>> ಪಡೆದವರೇನೋ ಸೈನ್ಸು, ಎಂಜಿನಿಯರಿಂಗು, ಮೆಡಿಕಲ್ಲು ಎಂದು ದೊಡ್ಡ ಕಾಲೇಜು ಸೇರಿರುತ್ತಾರೆ.
>> ಇತ್ತ ಕಡಿಮೆ ಅಂಕ ಪಡೆದವರು, ಫೇಲ್ ಆದವರು ಜೀವನವೇ ಹಾಳಾಯಿತಲ್ಲ ಎಂದು ತಲೆ ಮೇಲೆ ಕೈ
>> ಹೊತ್ತು ಕುಳಿತಿರುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್
>> ಹರಿದಾಡಿದ್ದನ್ನು ಅದೆಷ್ಟು ಜನ ಗಮನಿಸಿದರೋ ಗೊತ್ತಿಲ್ಲ.
>>
>> ದೆಹಲಿ ನಿವಾಸಿ 26 ವರ್ಷದ ವೈಭವ್ ಝಾ, ತಾನು ಪಿಯುಸಿ ಫೇಲಾಗಿದ್ದು, ಮನೆಯವರ,
>> ಅಕ್ಕಪಕ್ಕದವರ ಟೀಕೆಗೆ ಗುರಿಯಾಗಿದ್ದು, ಕೊನೆಗೆ ತನ್ನ ದಾರಿಯಲ್ಲಿ ತಾನು ನಡೆದು ಯಶಸ್ಸು
>> ಸಾಧಿಸಿದ್ದ ಬಗ್ಗೆ ಅವರು ಬರೆದಿದ್ದರು. ಅದಕ್ಕೆ ಹಲವು ಜನ ತಮ್ಮ ಅನುಭವವನ್ನೂ ಸೇರಿಸಿ
>> ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ಸಕ್ಸಸ್ ಪಡೆಯಬಹುದು ಎಂದು ತಿಳಿಸಿದ್ದಾರೆ.
>>
>> ವೈಭವ್ ಝಾ ಸಹ ಎಂಜಿನಿಯರಿಂಗ್ ಮಾಡಬೇಕು ಎಂದು ಬಯಸಿದ್ದರಂತೆ. ಆದರೆ ಪಿಯುಸಿ ಫಲಿತಾಂಶ
>> ಬಂದ ಬಳಿಕ ಅವರ ಅಂಕ ಪಟ್ಟಿ ನೋಡಿದ ಪೋಷಕರು, ಸಂಬಂಧಿಕರು ‘ನೀನು ಇಷ್ಟು ಮಾಡಿದ್ದು ಸಾಕು,
>> ಮುಂದೇನೂ ಮಾಡಬೇಡ’ಎಂದರಂತೆ. ಅಲ್ಲಿಂದ ಜಾಧವ್ ಖಿನ್ನ ಮನಸ್ಕರಾಗಿ ನರಳಿದ್ದರಂತೆ. ‘ಆದರೆ
>> ಇವರ ಮಾತೇ ನನ್ನ ಏಳಿಗೆಗೆ ಸ್ಫೂರ್ತಿಯಾಗಿ, ಟೀಕೆಗಳೇ ನನ್ನಲ್ಲಡಗಿದ ಶಕ್ತಿಗೆ ಕಿಡಿಯಾಗಿ,
>> ಬೈಗುಳವೇ ಆಶೀರ್ವಾದವಾಗಿ ನಾನು ಇಂದು ಡಿಸೈನ್ ಹಾಗೂ ಅಡ್ವರ್ಟೈಸ್ ಮೆಂಟ್ ಕಂಪನಿ
>> ಸ್ಥಾಪಿಸಿದ್ದೇನೆ. ಈಗ ಯಾರೂ ಏನೂ ಎನ್ನುತ್ತಿಲ್ಲ, ಬರೀ ಹೊಗಳಿಕೆಯ ಮಾತುಗಳು
>> ಕೇಳಿಬರುತ್ತಿವೆ.
>>
>> ಅಂದು ನಾನು ಎಂಜಿನಿಯರ್ ಆಗಿದ್ದರೆ ಸಂಬಳಕ್ಕೆ ಕೈಯೊಡ್ಡುತ್ತಿದ್ದೆ. ಆದರೆ ಇಂದು ನಾನೇ
>> ಹಲವರಿಗೆ ಸಂಬಳ ನೀಡುತ್ತಿದ್ದೇನೆ’ಎನ್ನುತ್ತಾರೆ ಝಾ. ಒಂದು ಸೋಲಿಗೆ ಹಿಂದೆ ಸರಿಯಬಾರದು.
>> ಏಕೆಂದರೆ ಸೋತಾಗಲೇ ಗೆಲುವಿನ ರುಚಿ ತಿಳಿಯುವುದು ಎನ್ನುವ ಝಾ ಮಾತು ನಮಗೂ ಆದರ್ಶವಾಗಲಿ.
>>
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to