ಪದ್ಯ ಚೆನ್ನಾಗಿ ಇದೆ ಗುರುಗಳೆ

31 ಅಕ್ಟೋ., 2018 ಬು. 18:21 ರಂದು Virabhadraiah Ym ಅವರು <
virabhadraia...@gmail.com ಇಮೇಲ್‌ ಬರೆದಿದ್ದಾರೆ:

> ಕನ್ನಡ ನುಡಿಯ ಓದೋಕೆ
> ಕನ್ನಡ ನುಡಿಯ ಬರೆಯೋಕೆ
> ಕನ್ನಡ ನುಡಿಯೇ ಸಾಕು ನನ್ನ
> ಬಾಳ ಬೆಳಗೋಕೆs
> ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!!
>
> ಸಾವಿರಾರು ಭಾಷೆ ಜಗದೊಳಗೆs
> ಇದ್ರೆ ಏನಾಯ್ತು
> ಆಂಗ್ಲ ಭಾಷೆ ನನಗೆ ಬಾರದೆ
> ಹೋದ್ರೆ ಏನಾಯ್ತು
>                      (ಮತ್ತೊಮ್ಮೆ )
> ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!!
>
>                              !!ಪ!!
> ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ
> ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ
>                        (ಮತ್ತೊಮ್ಮೆ)
> ಕನ್ನಡವನ್ನು ಕಲಿತು
> ಹೊರನುಡಿಗಳೊಂದಿಗೆ ಬೆರೆತು
> ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!!
>
>                               !!ಪ!!
> ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ!
> ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ!
>                     (ಮತ್ತೊಮ್ಮೆ)
> ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ!
> ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!!
>                               !!ಪ!!
> ಅಣಕು ಗೀತೆ
> ***********
> ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ  ತುತ್ತು ಅನ್ನ ತಿನ್ನೊಕೆ ಹಾಡಿನ
> ಸಾಹಿತ್ಯ. 🙏🏾🙏🏾
> ಧಾಟಿ:ತುತ್ತು ಅನ್ನ ತಿನ್ನೊಕೆ.
>
> ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ.
>
> ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
>
> ರಚನೆ:ವೈ.ಎಂ.ವೀರಭದ್ರಯ್ಯ
>
> On 28 Oct 2018 9:28 p.m., "Virabhadraiah Ym" <virabhadraia...@gmail.com>
> wrote:
>
>> [28/10, 9:18 p.m.] Y.M.VEERABHADRAIAH: ಕನ್ನಡ ನುಡಿ
>> ***********
>>
>> ಕನ್ನಡ ನುಡಿಯ ಓದೋಕೆ
>> ಕನ್ನಡ ನುಡಿಯ ಬರೆಯೋಕೆ
>> ಕನ್ನಡ ನುಡಿಯೇ ಸಾಕು ನನ್ನ
>> ಬಾಳ ಬೆಳಗೋಕೆs
>> ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!!
>>
>> ಸಾವಿರಾರು ಭಾಷೆ ಜಗದೊಳಗೆs
>> ಇದ್ರೆ ಏನಾಯ್ತು
>> ಆಂಗ್ಲ ಭಾಷೆ ನನಗೆ ಬಾರದೆ
>> ಹೋದ್ರೆ ಏನಾಯ್ತು
>>                      (ಮತ್ತೊಮ್ಮೆ )
>> ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!!
>>
>>                              !!ಪ!!
>> ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ
>> ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ
>>                        (ಮತ್ತೊಮ್ಮೆ)
>> ಕನ್ನಡವನ್ನು ಕಲಿತು
>> ಹೊರನುಡಿಗಳೊಂದಿಗೆ ಬೆರೆತು
>> ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!!
>>
>>                               !!ಪ!!
>> ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ!
>> ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ!
>>                     (ಮತ್ತೊಮ್ಮೆ)
>> ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ!
>> ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!!
>>                               !!ಪ!!
>> ಅಣಕು ಗೀತೆ
>> ***********
>> ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ  ತುತ್ತು ಅನ್ನ ತಿನ್ನೊಕೆ ಹಾಡಿನ
>> ಸಾಹಿತ್ಯ. 🙏🏾🙏🏾
>> ಧಾಟಿ:ತುತ್ತು ಅನ್ನ ತಿನ್ನೊಕೆ.
>>
>> ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ.
>>
>> ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
>> [28/10, 9:22 p.m.] Y.M.VEERABHADRAIAH: ರಚನೆ:ವೈ.ಎಂ.ವೀರಭದ್ರಯ್ಯ
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to