Atyadbuta On Wed, 31 Oct 2018 7:22 pm Mahendrakumar C, <bannurmahen...@gmail.com> wrote:
> ತುಂಬಾ ಚೆನ್ನಾಗಿದೆ ಗುರುಗಳೇ.. > > On Wed, 31 Oct 2018, 6:52 pm yeriswamy a, <swamyang...@gmail.com> wrote: > >> ಪದ್ಯ ಚೆನ್ನಾಗಿ ಇದೆ ಗುರುಗಳೆ >> >> 31 ಅಕ್ಟೋ., 2018 ಬು. 18:21 ರಂದು Virabhadraiah Ym ಅವರು < >> virabhadraia...@gmail.com ಇಮೇಲ್ ಬರೆದಿದ್ದಾರೆ: >> >>> ಕನ್ನಡ ನುಡಿಯ ಓದೋಕೆ >>> ಕನ್ನಡ ನುಡಿಯ ಬರೆಯೋಕೆ >>> ಕನ್ನಡ ನುಡಿಯೇ ಸಾಕು ನನ್ನ >>> ಬಾಳ ಬೆಳಗೋಕೆs >>> ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!! >>> >>> ಸಾವಿರಾರು ಭಾಷೆ ಜಗದೊಳಗೆs >>> ಇದ್ರೆ ಏನಾಯ್ತು >>> ಆಂಗ್ಲ ಭಾಷೆ ನನಗೆ ಬಾರದೆ >>> ಹೋದ್ರೆ ಏನಾಯ್ತು >>> (ಮತ್ತೊಮ್ಮೆ ) >>> ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!! >>> >>> !!ಪ!! >>> ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ >>> ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ >>> (ಮತ್ತೊಮ್ಮೆ) >>> ಕನ್ನಡವನ್ನು ಕಲಿತು >>> ಹೊರನುಡಿಗಳೊಂದಿಗೆ ಬೆರೆತು >>> ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!! >>> >>> !!ಪ!! >>> ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ! >>> ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ! >>> (ಮತ್ತೊಮ್ಮೆ) >>> ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ! >>> ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!! >>> !!ಪ!! >>> ಅಣಕು ಗೀತೆ >>> *********** >>> ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ ತುತ್ತು ಅನ್ನ ತಿನ್ನೊಕೆ ಹಾಡಿನ >>> ಸಾಹಿತ್ಯ. 🙏🏾🙏🏾 >>> ಧಾಟಿ:ತುತ್ತು ಅನ್ನ ತಿನ್ನೊಕೆ. >>> >>> ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ. >>> >>> ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. >>> >>> ರಚನೆ:ವೈ.ಎಂ.ವೀರಭದ್ರಯ್ಯ >>> >>> On 28 Oct 2018 9:28 p.m., "Virabhadraiah Ym" <virabhadraia...@gmail.com> >>> wrote: >>> >>>> [28/10, 9:18 p.m.] Y.M.VEERABHADRAIAH: ಕನ್ನಡ ನುಡಿ >>>> *********** >>>> >>>> ಕನ್ನಡ ನುಡಿಯ ಓದೋಕೆ >>>> ಕನ್ನಡ ನುಡಿಯ ಬರೆಯೋಕೆ >>>> ಕನ್ನಡ ನುಡಿಯೇ ಸಾಕು ನನ್ನ >>>> ಬಾಳ ಬೆಳಗೋಕೆs >>>> ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!! >>>> >>>> ಸಾವಿರಾರು ಭಾಷೆ ಜಗದೊಳಗೆs >>>> ಇದ್ರೆ ಏನಾಯ್ತು >>>> ಆಂಗ್ಲ ಭಾಷೆ ನನಗೆ ಬಾರದೆ >>>> ಹೋದ್ರೆ ಏನಾಯ್ತು >>>> (ಮತ್ತೊಮ್ಮೆ ) >>>> ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!! >>>> >>>> !!ಪ!! >>>> ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ >>>> ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ >>>> (ಮತ್ತೊಮ್ಮೆ) >>>> ಕನ್ನಡವನ್ನು ಕಲಿತು >>>> ಹೊರನುಡಿಗಳೊಂದಿಗೆ ಬೆರೆತು >>>> ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!! >>>> >>>> !!ಪ!! >>>> ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ! >>>> ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ! >>>> (ಮತ್ತೊಮ್ಮೆ) >>>> ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ! >>>> ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!! >>>> !!ಪ!! >>>> ಅಣಕು ಗೀತೆ >>>> *********** >>>> ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ ತುತ್ತು ಅನ್ನ ತಿನ್ನೊಕೆ >>>> ಹಾಡಿನ ಸಾಹಿತ್ಯ. 🙏🏾🙏🏾 >>>> ಧಾಟಿ:ತುತ್ತು ಅನ್ನ ತಿನ್ನೊಕೆ. >>>> >>>> ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ. >>>> >>>> ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. >>>> [28/10, 9:22 p.m.] Y.M.VEERABHADRAIAH: ರಚನೆ:ವೈ.ಎಂ.ವೀರಭದ್ರಯ್ಯ >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to kannadastf+unsubscr...@googlegroups.com. >>> To post to this group, send email to kannadastf@googlegroups.com. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to kannadastf+unsubscr...@googlegroups.com. >> To post to this group, send email to kannadastf@googlegroups.com. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.