Very nice On Tue, 30 Oct 2018 4:22 pm chandregowda m d, <mdchandrego...@gmail.com> wrote:
> [image: Boxbe] <https://www.boxbe.com/overview> This message is eligible > for Automatic Cleanup! (mdchandrego...@gmail.com) Add cleanup rule > <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DVPFHD%252BdvWUfRMJTt%252FWX4OVXasRgwCtz0hTg2Jd1hYx8%253D%26token%3Dtw5Il3isNjD9iFHAw2UIk71cULwz1etmrCbWc%252BYQF2aMHT%252BpnnNW0VvTmISTRq%252FIDVIAfdUV79CDiwnVUQ6h1cgu7euQlTBzPr9USbJzahZr7qdXFmcs4bjrKgQhORO1s8goMQVvqCBE%252FNjeZ63jWg%253D%253D&tc_serial=44676119479&tc_rand=1106095163&utm_source=stf&utm_medium=email&utm_campaign=ANNO_CLEANUP_ADD&utm_content=001> > | More info > <http://blog.boxbe.com/general/boxbe-automatic-cleanup?tc_serial=44676119479&tc_rand=1106095163&utm_source=stf&utm_medium=email&utm_campaign=ANNO_CLEANUP_ADD&utm_content=001> > *ಹಿರಿಮೆ* > > ನಾಡು ನಮ್ಮದು..... > ಕರುನಾಡು ನಮ್ಮದು .. > ದಾಸ,ಶರಣ,ಕವಿ,ಸಂತರ > ಗುಡಿಯು ನಮ್ಮದು // ಪ// > > ಕೃಷ್ಣ ತುಂಗೆ ಕಾವೇರಿ ... > ಹಸಿರ ಸೊಬಗು ಮೂಡಿಸೆ > ಶಾರದೆ,ಚಾಮುಂಡಿ,ದುರ್ಗೆ > ವರವ ನೀಡಿ ಹರಸೆ //೧// > > ಗೀತ,ನಾಟ್ಯ,ಸಾಹಿತ್ಯ,ಶಿಲ್ಪ > ಬಿನ್ನಣ,ಶಿಕ್ಷಣಕಾಶಿಯು > ತಾಯ ಮಡಿಲುತುಂಬಿಹುದು > ಅನ್ನ ,ಹೊನ್ನ ರಾಶಿಯು//೨// > > ದೂರ ಹಬ್ಬಿ ನೀಲ ತೀರ > ಪಡುವಣದ ಆಳ ಸಾಗರ > ತೆಂಗು,ಕಂಗು,ನಂದಿ,ಸುರಗಿ > ಸಿರಿಗಂಧ,ಹೊನ್ನೆಯಾಗರ //೩// > > ಗಂಗ,ಕದಂಬ,ರಾಷ್ಟ್ರಕೂಟ > ವಿಜಯನಗರ ವೈಭವ > ಚಾಲುಕ್ಯ,ಹೊಯ್ಸಳ,ಕಲಚೂರ್ಯ > ಕೆಳದಿ,ಮೈಸೂರ ನೆನೆಯುವ //೪// > > ಚೆನ್ನಮ್ಮ,ರಾಯಣ್ಣ ಅಬ್ಬಕ್ಕರ > ಸ್ವಾತಂತ್ರ್ಯದ ಕಿಡಿಯು > ಡೆಪ್ಯೂಟಿ ದೇಶ್ಪಾಂಡೆ ಆಲೂರರ > ಏಕೀಕರಣದ ನುಡಿಯು//೫// > > ಹಸಿರನುಟ್ಟ ಘಟ್ಟ ಬೆಟ್ಟ > ಬಯಲು ಮಲೆಯನಾಡು > ಆನೆ,ಜಿಂಕೆ,ಚಿರತೆ,ಹುಲಿ > ಪಕ್ಷಿ ಮೆರೆವ ಕಾಡು //೬// > > ಭಿನ್ನ-ವಿಭಿನ್ನ ಭೂಪ್ರದೇಶ > ಕನ್ನಡನಾಡೇ ಚೆಂದವು > ಚೆನ್ನ ಭಿನ್ನ ಆಡುಭಾಷೆ > ನಮ್ಮ ಬೆಸೆವ ಬಂಧವು ! //೭// > > ಕನ್ನಡಿಗರು ಸೇರಿ ನಾವು > ತಾಯಕೀರ್ತಿ ಹೊಗಳುವಾ > ಕನ್ನಡ ಕಸ್ತೂರಿ ಕಂಪು > ದಿಕ್ಕು ದಿಕ್ಕಿಗೆ ಹರಡುವಾ //೮// > > *ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ* > ೮೭೨೨೧೯೯೩೪೪ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.