Nice
On 22-Jun-2016 6:39 am, "my mail" <sanarajres...@gmail.com> wrote:

>   ಮಾನ್ಯರೇ,
>       ಕ.ರಾ.ರ.ಸಾ.ಸಂಸ್ಥೆಯ  ಬಸ್ಸುಗಳಿಗಿಂತ  ಖಾಸಗಿ ಬಸ್ಸುಗಳು ಕಡಿಮೆ ಪ್ರಯಾಣ ದರ
> ನಿಗಧಿಪಡಿಸಿದರೂ, ಢಿವಿಡಿ ಸಿನಿಮಾ ತೋರಿಸಿದರೂ ಜನ  ಸರ್ಕಾರಿ ಬಸ್ಸಿನ ಪ್ರಯಾಣವನ್ನೇ
> ಬಯಸುವರು. ಏಕೆ ಸರ್ಕಾರಿ ಬಸ್ಸಿನ ಪ್ರಯಾಣ ಮಾಡಿದರೆ  ಗುರಿ ತಲುಪುವ ಭರವಸೆ ಖಂಡಿತ
> ಪ್ರಯಾಣಿಕರಿಗೆ  ಇದೆ.
> ಆದರೆ ಸರ್ಕಾರಿ ಶಾಲೆಗೆ ಸೇರಿದ ಮಗು ತನ್ನ ಗುರಿ (ಶಿಕ್ಷಣ ಪಡೆಯುವ, ಭವಿಷ್ಯ
> ರೂಪಿಸಿಕೊಳ್ಳುವ )ತಲುಪುವ ಭರವಸೆ ಇಲ್ಲಾ ಏಕೆ?
> ಸರ್ಕಾರದ ಻ಅನೇಕ ಯೋಜನೆಗಳು/ ಭಾಗ್ಯಗಳನ್ನು ನೀಡಿದರೂ ಮಗು ಸರ್ಕಾರಿ ಶಾಲೆಗೆ ಸೇರಲ್ಲ ಯಾಕೆ?
>
> #ಮಗು ಶಾಲೆಗೆ ಬರುವುದು ಯೋಜನೆಗಳ ಫಲ ಪಡೆಯಲು ಅಲ್ಲ , ಅದು ಶಿಕ್ಷಣ ಪಡೆಯಲು ಬರೋದು
> #ಸರಿಯಾಗಿ ಪಾಠ ಮಾಡಲು ಇಲಾಖೆಯ ಅಧಿಕಾರಿಗಳೇ ಬಿಡುತ್ತಿಲ್ಲ ,  ಅಧಿಕಾರಿಗಳಿಗೆ
> ಬೇಕಿರೋದು ದಾಖಲೆ ಪತ್ರಗಳೇ ಹೊರತು ಮಕ್ಕಳ ಕಲಿಕೆಯಲ್ಲ,
> # ಯೋಜನೆಗಳನ್ನು ತಲುಪಿಸಿ, ದಾಖಲೀಕರಣ ಮಾಡುವಲ್ಲಿಯೇ ಶಿಕ್ಷಕರ ಶ್ರಮ ವ್ಯರ್ಥವಾಗುತ್ತಿದೆ.
> #ಎಸ್.ಡಿ.ಎಂ.ಸಿ.ಕಾರುಬಾರು ನಿಭಾಯಿಸೋದು ಕಷ್ಟವಾಗಿದೆ.
> #ನಾನು ಸರ್ಕಾರಿ ನೌಕರ ನನಗೆ ಸೇವಾಭದ್ರತೆ ಇದೆ ಎಂಬ   ಅಹಂ ಕೆಲವರಲ್ಲಿದೆ.
>       ಮೇಲಿನ  ಎಲ್ಲಾ   ಸಮಸ್ಯೆಗಳಿಂದ ಶಾಲೆಗಳನ್ನು ಮುಕ್ತಗೊಳಿಸಿದಲ್ಲಿ ಶಾಲೆಗಳೂ
> ಉದ್ಧಾರ ಹಾಗೂ ಶಿಕ್ಷಕರೂ ಉಳಿದು ಬಡಮಕ್ಕಳು ಶಿಕ್ಷಣ ಪಡೆಯಲು ಸಾಧ್ಯ
>          ಮೇಲಿನ ಎಲ್ಲವನ್ನು ಬಿಟ್ಟು
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send an email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAPuZbSNu6cVGaO6WRw1Yop5HY_QxACcYenYXY1HRsNB3vCJPLA%40mail.gmail.com
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CALydXG%3DrwWTpoFt5K05y6OjpA%2BhbqCCMfw4tFqB_sCKm-ZoUgw%40mail.gmail.com.
For more options, visit https://groups.google.com/d/optout.

Reply via email to