KSEEB MALLESHARAM BANGLORE: Don't put Kannada paper at first day in SSLC
exam. Rearrange time table every year. - Sign the Petition!
https://www.change.org/p/kseeb-mallesharam-banglore-don-t-put-kannada-paper-at-first-day-in-sslc-exam-rearrange-time-table-every-year?recruiter=612712706

6 ಅಕ್ಟೋ. 2016 9:50 PM ರಂದು, "sadaa sk" <sadasmi...@gmail.com> ಅವರು
ಬರೆದಿದ್ದಾರೆ:

>   ಆತ್ಮೀಯ ಕನ್ನಡ ಶಿಕ್ಷಕ ಮಿತ್ರರರೇ ರಾಜ್ಯದ ಹತ್ತನೇ ತರಗತಿ ಮಕ್ಕಳ ಪರವಾಗಿ ನನ್ನದೊಂದು
> ಮನವಿ ಇದೆ. ಈ ಸಾರಿಯ ಹತ್ತನೇ ತರಗತಿಯ ಅಂತಿಮ‌ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಆರಂಭದಲ್ಲಿ
> ಕನ್ನಡ ( ಪ್ರಥಮ ಭಾಷೆ ಇರುವುದು ಬೇಡ) ಮೊದಲ ಬಾರಿ ಪಬ್ಲಿಕ್ ಪರೀಕ್ಷೆ ಎದುರಿಸುವ ಮಕ್ಕಳು
> ಗೊಂದಲಕ್ಕಿಡಾಗಿ ರಾಜ್ಯಮಟ್ಟದಲ್ಲಿ ಫಲಿತಾಂಶ ಇಳಿಕೆಯಾಗುತ್ತಿದೆ. ಕಳೆದಬಾರಿ ಹಿಂದಿ‌ ಪ್ರಥಮ
> ಸ್ಥಾನ ಪಡೆದಿರುವುದು ಗೊತ್ತೇ ಇದೆ. ಪ್ರತಿ ಬಾರಿ ಕನ್ನಡವೇ ಯಾಕೆ ಮೊದಲು ಬರಬೇಕು. ಪಿಯುಸಿ
> ಈ ನಿಯಮವಿಲ್ಲ. ಈ ಸಾರಿ ಎಲ್ಲ ಶಿಕ್ಷಕರು ಸೇರಿ ಮನವಿ ಮಾಡೋಣ. ಆರಂಭದಲ್ಲಿ ಬೇಡ ಅಂತ.
> ವಿಜ್ಞಾನ, ಗಣಿತ,ಸಮಾಜ, ಇಂಗ್ಲೀಷ್ ಗೆ ಅವಕಾಶ ಮಾಡಿಕೊಡುವಂತೆ ನಮಗೂ ಮಾಡಿಕೊಡಲಿ. ಏನಂತೀರಿ.
> ಇಲಾಖೆಗೆ ಒಂದು‌ ಪತ್ರ ಬರಿಯೋಣ.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAEj7L%2BHj3g3CZW8xitFWDBdT3Nr8WyTLTWrOGAPsDPH2szvTSg%40mail.gmail.com.
For more options, visit https://groups.google.com/d/optout.

Reply via email to