Re: [Kannada Stf-15438] 10th Std Unit Test Papers

2016-08-11 Thread Jagadish Kamble
ಕ್ಷಯ On Aug 11, 2016 6:20 PM, "chandrashekharacharya porohith" < vidyanagara...@gmail.com> wrote: > ಅಕ್ಷಯ ಪದದ ವಿರುದ್ಧ ಪದ > > ಚಂದ್ರಶೇಖರಾಚಾರ್ಯ > On Aug 11, 2016 6:13 PM, "Bala Subramanyam" wrote: > >> ಧನ್ಯವಾದಗಳು ಗುರುಗಳೆ >> >> On Aug 10, 2016 8:20 PM, "Raveesh kumar b"

Re: [Kannada Stf-15432] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread aswath narayan
ಹಸಿವು ಎನ್ನುವುದು ಒಂದು ನಾಮಪದ. ಸಾಮಾನ್ಯವಾಗಿ ನಾಮಪದಗಳಿಗೆ ವಿರುದ್ಧಾರ್ಥ ಹೇಳುವುದು ಕಷ್ಟಸಾಧ್ಯ ಗುಣವಾಚಕ, ಅವ್ಯಯಗಳಿಗೆ ವಿರುದ್ಧಾರ್ಥ ಸುಲಭವಾಗಿ ಹೇಳಬಹುದು. ಸಂಸ್ಕೃತ ಪದದ ನಾಮಪದಗಳಿಗೆ ಉಪಸರ್ಗಗಳನ್ನು ಸೇರಿಸಿದಾಗ ವಿರುದ್ಧಾರ್ಥ ಸುಲಭವಾಗಿ ಸಿದ್ಧಿಸುತ್ತದೆ ಉದಾ : ಮೌಲ್ಯ × ಅಪಮೌಲ್ಯ ಅನುಕೂಲ × ಅನನುಕೂಲ ಶಕ್ತಿ × ನಿಶ್ಶಕ್ತಿ ಬಲ × ದುರ್ಬಲ ಮಲ × ನಿರ್ಮಲ

Re: [Kannada Stf-15433] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread Padma Sridhar
ಎಲ್ಲಾ ಪದಗಳಿಗೂ ವಿರುದ್ಧಪದ ಇರುವುದಿಲ್ಲ 2016-08-11 17:06 GMT+05:30 aswath narayan : > ಹಸಿವು ಎನ್ನುವುದು ಒಂದು ನಾಮಪದ. > ಸಾಮಾನ್ಯವಾಗಿ ನಾಮಪದಗಳಿಗೆ ವಿರುದ್ಧಾರ್ಥ ಹೇಳುವುದು ಕಷ್ಟಸಾಧ್ಯ ಗುಣವಾಚಕ, ಅವ್ಯಯಗಳಿಗೆ > ವಿರುದ್ಧಾರ್ಥ ಸುಲಭವಾಗಿ ಹೇಳಬಹುದು. > ಸಂಸ್ಕೃತ ಪದದ ನಾಮಪದಗಳಿಗೆ ಉಪಸರ್ಗಗಳನ್ನು

Re: [Kannada Stf-15435] 10th Std Unit Test Papers

2016-08-11 Thread Bala Subramanyam
ಧನ್ಯವಾದಗಳು ಗುರುಗಳೆ On Aug 10, 2016 8:20 PM, "Raveesh kumar b" wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ > > -- > *For doubts on Ubuntu and other public

Re: [Kannada Stf-15434] 10th Std Unit Test Papers

2016-08-11 Thread RAJU AVALEKAR
ರವೀಶ್ ಸರ್ ತಮಗೆ ತಮ್ಮ ಸಂಪನ್ಮೂಲಗಳ ಖಣಿಗೆ ನಮನಗಳು. ತಮ್ಮ ಕ್ರಿಯಾಶೀಲ ನಮಗೂ ಸ್ವಲ್ಪ ಕಳುಹಿಸಿ... ನಮನಗಳು ಗುರುಗಳೆ On Aug 11, 2016 1:24 PM, "honnuraswamy m" wrote: > Sir plz send in pdf. Thanks sir > > On 11 Aug 2016 9:32 am, "dundappa shivapur mutteppa" < >

Re: [Kannada Stf-15439] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread siddanagouda patil
ಹಸಿವು ನಾಮಪದ On Aug 11, 2016 5:11 PM, "Padma Sridhar" wrote: > ಎಲ್ಲಾ ಪದಗಳಿಗೂ ವಿರುದ್ಧಪದ ಇರುವುದಿಲ್ಲ > > 2016-08-11 17:06 GMT+05:30 aswath narayan : > >> ಹಸಿವು ಎನ್ನುವುದು ಒಂದು ನಾಮಪದ. >> ಸಾಮಾನ್ಯವಾಗಿ ನಾಮಪದಗಳಿಗೆ ವಿರುದ್ಧಾರ್ಥ ಹೇಳುವುದು ಕಷ್ಟಸಾಧ್ಯ

[Kannada Stf-15442] ಸಮಾಸ

2016-08-11 Thread Laxman Hosamani
ಹುಳಿಮಾವು ಪದವು  ಯಾವ ಸಮಾಸವಾಗಿದೆ ದಯವಿಟ್ಟು ತಿಳಿಸಿರಿ Sent from my Intex Smartphone -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

Re: [Kannada Stf-15442] ಸಮಾಸ

2016-08-11 Thread chandrashekharacharya porohith
ಕರ್ಮಧಾರಯ ಸಮಾಸ ಚಂದ್ರಶೇಖರಾಚಾರ್ಯ On Aug 11, 2016 9:34 PM, "Laxman Hosamani" wrote: > ಹುಳಿಮಾವು ಪದವು ಯಾವ ಸಮಾಸವಾಗಿದೆ ದಯವಿಟ್ಟು ತಿಳಿಸಿರಿ > > Sent from my Intex Smartphone > > -- > *For doubts on Ubuntu and other public software, visit >

Re: [Kannada Stf-15447] ಸಮಾಸ

2016-08-11 Thread Nagendrappa T
Pls add this no to kannada teachers wattsap group T Nagendrappa (7846030281) On 12-Aug-2016 7:28 am, "veerabhadrappa h" wrote: ನಾವು ಒಂದು ವಾಟ್ಸಪ್ ಗ್ರೂಪ್ ಮಾಡೋಣ ಎಲ್ಲರೂ ನಿಮ್ಮ ವಾಟ್ಸಪ್ ನಂಬರ್ ಮೇಲ್ ಮಾಡಿ On 11 Aug 2016 21:45, "Madhu Dk" wrote: >

[Kannada Stf-15449] ಜೀವನ ದೃಷ್ಟಿ ಪಾಠದ ಮಾಹಿತಿ ಕಳುಹಿಸಿ

2016-08-11 Thread ಸಕರೆಪ್ಪ ಬಂಕದ
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ

Re: [Kannada Stf-15449] ಸಮಾಸ

2016-08-11 Thread LALEBASHA MY
9741724045 On Aug 12, 2016 7:28 AM, "veerabhadrappa h" wrote: > ನಾವು ಒಂದು ವಾಟ್ಸಪ್ ಗ್ರೂಪ್ ಮಾಡೋಣ > ಎಲ್ಲರೂ ನಿಮ್ಮ ವಾಟ್ಸಪ್ ನಂಬರ್ ಮೇಲ್ ಮಾಡಿ > > On 11 Aug 2016 21:45, "Madhu Dk" wrote: > >> ಹುಳಿಯಾದ+ಮಾವು =ಹುಳಿಮಾವು, ಕಮ೯ಧಾರೆಯ ಸಮಾಸ >> On Aug 11, 2016 9:34

Re: [Kannada Stf-15450] ಸಮಾಸ

2016-08-11 Thread aswath narayan
For whats app P.AswathaNarayan 9986171944 On Aug 12, 2016 7:41 AM, "Nagendrappa T" wrote: > Pls add this no to kannada teachers wattsap group > T Nagendrappa (7846030281) > > On 12-Aug-2016 7:28 am, "veerabhadrappa h" wrote: > > ನಾವು ಒಂದು ವಾಟ್ಸಪ್

Re: [Kannada Stf-15446] ಸಮಾಸ

2016-08-11 Thread veerabhadrappa h
ನಾವು ಒಂದು ವಾಟ್ಸಪ್ ಗ್ರೂಪ್ ಮಾಡೋಣ ಎಲ್ಲರೂ ನಿಮ್ಮ ವಾಟ್ಸಪ್ ನಂಬರ್ ಮೇಲ್ ಮಾಡಿ On 11 Aug 2016 21:45, "Madhu Dk" wrote: > ಹುಳಿಯಾದ+ಮಾವು =ಹುಳಿಮಾವು, ಕಮ೯ಧಾರೆಯ ಸಮಾಸ > On Aug 11, 2016 9:34 PM, "Laxman Hosamani" wrote: > >> ಹುಳಿಮಾವು ಪದವು ಯಾವ ಸಮಾಸವಾಗಿದೆ ದಯವಿಟ್ಟು

Re: [Kannada Stf-15460] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread manjula c
ಆದರೆ ಯಾವ ಯಾವ ಪದಗಳನ್ನು ಬಹುವಚನದಲ್ಲಿ ಹೇಳಬಾರದು ತಿಳಿಸಿ On 12 Aug 2016 11:14 am, "manjula c" wrote: > ಧನ್ಯವಾದಗಳು ಗುರುಗಳೇ > On 12 Aug 2016 11:11 am, "aswath narayan" > wrote: > >> ಹಳೆಗನ್ನಡದಲ್ಲಿ ಕಚಂಗಳ್ ಎಂದು ಕವಿಗಳು ಉಪಯೋಗಿಸಿದ್ದಾರೆ. >> ಕಚ ಎಂದರೆ

Re: [Kannada Stf-15457] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread manjula c
ಆಗಿದ್ದರೆ ಕೂದಲುಗಳು ಎಂದು ಹೇಳಬಹುದ On 12 Aug 2016 10:32 am, "aswath narayan" wrote: > ವ್ಯಕ್ತಿ ಅಥವಾ ವಸ್ತುಗಳನ್ನು ಸಂಬೋಧಿಸುವಾಗ ಏಕತ್ವ ಇದ್ದರೆ ಅದೆಲ್ಲ ಏಕವಚನ. ಬಹುತ್ವ > ಇದ್ದರೆ ಬಹುವಚನ. > ಉದಾ : ಅವನು, ಅವಳು, ಅದು, ಇದು > ಇವನು, ಇವಳು > ರಾಮ, ಸೀತಾ, ಇವುಗಳು ಏಕವಚನ. > ಬಹುವಚನ : > ನಯನಗಳು,

Re: [Kannada Stf-15459] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread manjula c
ಧನ್ಯವಾದಗಳು ಗುರುಗಳೇ On 12 Aug 2016 11:11 am, "aswath narayan" wrote: > ಹಳೆಗನ್ನಡದಲ್ಲಿ ಕಚಂಗಳ್ ಎಂದು ಕವಿಗಳು ಉಪಯೋಗಿಸಿದ್ದಾರೆ. > ಕಚ ಎಂದರೆ ಕೂದಲು. ಹೊಸಗನ್ನಡದಲ್ಲಿ ಕೂದಲುಗಳು ಪದ ಉಪಯೋಗಿಸಬಹುದು. > On Aug 12, 2016 11:07 AM, "manjula c" wrote: > >> ಆಗಿದ್ದರೆ

Re: [Kannada Stf-15458] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread aswath narayan
ಹಳೆಗನ್ನಡದಲ್ಲಿ ಕಚಂಗಳ್ ಎಂದು ಕವಿಗಳು ಉಪಯೋಗಿಸಿದ್ದಾರೆ. ಕಚ ಎಂದರೆ ಕೂದಲು. ಹೊಸಗನ್ನಡದಲ್ಲಿ ಕೂದಲುಗಳು ಪದ ಉಪಯೋಗಿಸಬಹುದು. On Aug 12, 2016 11:07 AM, "manjula c" wrote: > ಆಗಿದ್ದರೆ ಕೂದಲುಗಳು ಎಂದು ಹೇಳಬಹುದ > On 12 Aug 2016 10:32 am, "aswath narayan" > wrote: > >>

Re: [Kannada Stf-15429] Science stf seralu marga tilisi

2016-08-11 Thread Vanita Ambig
Sir, hindi stf ge e e mail serisakkagatta?vinutag...@gmail.com On 07-Aug-2016 9:42 pm, "sunilsringeri revanker" < sunilkumarharogo...@gmail.com> wrote: Send the e mail address to me for adding On Aug 7, 2016 8:21 PM, "Rangaswamy H S Hsr" wrote: > R > > -- > *For doubts

[Kannada Stf-15430] Re:social group ge serisi

2016-08-11 Thread lokesh mr
Sir dayavittu e no social stf ge serisi 7829383532 G.N.RAGHAVENDRA asst.tr GHS. D.alya Gowribidanur tq Chikkballapur dist rraghavendr...@gmail.com On Jul 28, 2016 7:43 PM, "Raveesh kumar b" wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ >

Re: [Kannada Stf-15431] 10th Std Unit Test Papers

2016-08-11 Thread honnuraswamy m
Sir plz send in pdf. Thanks sir On 11 Aug 2016 9:32 am, "dundappa shivapur mutteppa" < mdundappashiva...@gmail.com> wrote: > Gurugale PDF format nalli kaluhisikodi nimma prayatna channagide > dhanyavadagalu. > On 10-Aug-2016 10:54 pm, "manjula c" wrote: > >> Sir idu open

Re: [Kannada Stf-15452] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread manjula c
ಅದ್ಭುತ ಸರ್ ಉತ್ತಮ ಮಾಹಿತಿ. ನಾವು ಈ ಗೊಂದಲವನ್ನು ಎದುರಿಸುತ್ತಿದ್ದೆವು. On 11 Aug 2016 7:27 pm, "siddanagouda patil" wrote: > ಹಸಿವು ನಾಮಪದ > On Aug 11, 2016 5:11 PM, "Padma Sridhar" wrote: > >> ಎಲ್ಲಾ ಪದಗಳಿಗೂ ವಿರುದ್ಧಪದ ಇರುವುದಿಲ್ಲ >> >> 2016-08-11 17:06

Re: [Kannada Stf-15452] ಸಮಾಸ

2016-08-11 Thread manjula c
9742176261 On 12 Aug 2016 7:29 am, "veerabhadrappa h" wrote: > ನಾವು ಒಂದು ವಾಟ್ಸಪ್ ಗ್ರೂಪ್ ಮಾಡೋಣ > ಎಲ್ಲರೂ ನಿಮ್ಮ ವಾಟ್ಸಪ್ ನಂಬರ್ ಮೇಲ್ ಮಾಡಿ > > On 11 Aug 2016 21:45, "Madhu Dk" wrote: > >> ಹುಳಿಯಾದ+ಮಾವು =ಹುಳಿಮಾವು, ಕಮ೯ಧಾರೆಯ ಸಮಾಸ >> On Aug 11, 2016 9:34 PM,

Re: [Kannada Stf-15454] 10th Std Unit Test Papers

2016-08-11 Thread manjula c
ದಯವಿಟ್ಟು ಹಲಗಲಿ ಬೇಡರು ಮತ್ತು ಧರ್ಮ ಸಮದೃಷ್ಟಿ 8-10 ವಾಕ್ಯ ತರಗತಿ ಬರಹ ಕಳುಹಿಸಿ On 11 Aug 2016 8:18 pm, "RUDRANI KS" wrote: > Raveesh Kumar B ravaru kaluhisidda unit test papergalu .pdf format nalli. > Download madikolli. > > Rudrani k S > Kaliveera High School, > Aduvalli, Hassan >

Re: [Kannada Stf-15455] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread manjula c
ಹಾಗೆ ಏಕವಚನ ಬಹುವಚನ ಬಗ್ಗೆ ಮಾಹಿತಿ ನೀಡಿ On 12 Aug 2016 9:28 am, "manjula c" wrote: > ಅದ್ಭುತ ಸರ್ ಉತ್ತಮ ಮಾಹಿತಿ. ನಾವು ಈ ಗೊಂದಲವನ್ನು ಎದುರಿಸುತ್ತಿದ್ದೆವು. > On 11 Aug 2016 7:27 pm, "siddanagouda patil" > wrote: > >> ಹಸಿವು ನಾಮಪದ >> On Aug 11, 2016 5:11 PM,

Re: [Kannada Stf-15456] ಹಸಿವು ಪದದ ವಿರುದ್ಧ ಪದ ತಿಳಿಸಿ

2016-08-11 Thread aswath narayan
ವ್ಯಕ್ತಿ ಅಥವಾ ವಸ್ತುಗಳನ್ನು ಸಂಬೋಧಿಸುವಾಗ ಏಕತ್ವ ಇದ್ದರೆ ಅದೆಲ್ಲ ಏಕವಚನ. ಬಹುತ್ವ ಇದ್ದರೆ ಬಹುವಚನ. ಉದಾ : ಅವನು, ಅವಳು, ಅದು, ಇದು ಇವನು, ಇವಳು ರಾಮ, ಸೀತಾ, ಇವುಗಳು ಏಕವಚನ. ಬಹುವಚನ : ನಯನಗಳು, ಮನೆಗಳು. ಅವು, ಇವು ಎಲ್ಲವು. ಅವರು, ಇವರು, ಸ್ತ್ರೀಯರು, ಪುರುಷರು ಅತ್ತೆಯರು, ಸೊಸೆಯರು ಅಣ್ಣಂದಿರು, ಅಕ್ಕಂದಿರು, ತಾಯಂದಿರು ಇಬ್ಬರು, ಮೂವರು. On Aug 12,