Re: [Kannada Stf-15307] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread SHAMANTH V M
ಪದ್ಮ ಮೇಡಂ ಸರಿಯಾದ ಸ್ಪಷ್ಟೀಕರಣದೊಂದಿಗೆ ಮಾಹಿತಿ ನೀಡಿದ್ದಾರೆ, ಧನ್ಯವಾದಗಳು. 2016-08-06 10:17 GMT+05:30 shivanna kc : > ಹಾಲು > On 5 Aug 2016 9:40 pm, "mehak samee" wrote: > >> ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. >> ಕಮಲ >> ಸರಳ >>

Re: [Kannada Stf-15306] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread shivanna kc
ಹಾಲು On 5 Aug 2016 9:40 pm, "mehak samee" wrote: > ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. > ಕಮಲ > ಸರಳ > ಆಕಳು > ಕುಡಿದರು > ಉತ್ತರ ತಿಳಿಸಿ > ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ > > > -- > ಸಮೀರಾ. ಕನ್ನಡ ಸಹಶಿಕ್ಷಕಿ > ಸರ್ಕಾರಿ ಪ್ರೌಢಶಾಲೆ > ನಾರಾಯಣಪುರ > ವಿಜಯಪುರ

Re: [Kannada Stf-15305] ಪರಸ್ಪರ ವರ್ಗಾವಣೆ ಬಗ್ಗೆ

2016-08-05 Thread EARAPPA M
ನಾನು ಈರಪ್ಪ ಮಹಾಲಿಂಗಪುರ, ಬಿಡದಿಯಿಂದ ೧೦ km ರಾಮನಗರದಿಂದ ೮ km ದೂರ ಇರುವುದು ನನ್ನ ಶಾಲೆ ನನಗೆ ಬೆಂಗಳೂರಿನ ಸಿಟಿಯಲ್ಲಿರುವ ಶಾಲೆಗೆ ಪರಸ್ಪರ ವಗಾ್ವಣೆ ಬಯಸುವವರು ಸಂಪಕಿ್ಸಿ Ph - 9686185155 Sent via Micromax On Aug 5, 2016 6:52 PM, mehak samee wrote: > > ಬೆ0ಗಳೂರು ಉತ್ತರ ಅಥವಾ ದಕ್ಷಿಣದಲ್ಲಿ ಕೆಲಸ

Re: [Kannada Stf-15304] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread veeresh s Gajendragad
Thanks mdm On 6 Aug 2016 8:38 a.m., "prashant honna" wrote: > ಆಕಳು > On Aug 6, 2016 7:31 AM, "SHANTARAM MARUTI KAGAR" > wrote: > >> Aakalu sariyada uttara >> On 5 Aug 2016 23:33, "Padma Sridhar" wrote: >> >>> ಕನ್ನಡದಲ್ಲಿ

Re: [Kannada Stf-15303] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread prashant honna
ಆಕಳು On Aug 6, 2016 7:31 AM, "SHANTARAM MARUTI KAGAR" wrote: > Aakalu sariyada uttara > On 5 Aug 2016 23:33, "Padma Sridhar" wrote: > >> ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನೂ ನಪುಂಸಕ ಲಿಂಗವೆಂದೆ ಪರಿಗಣಿಸಲಾಗಿದೆ. >> ಆಕಳು ಹಾಲು ಕೊಡುತ್ತದೆ. ಎಂದು ನಪುಂಸಕವಾಗಿ

[Kannada Stf-15302] Halagali bedaru dhvani surali eddare kaluhisi

2016-08-05 Thread Murli Dhara
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ

Re: [Kannada Stf-15301] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread SHANTARAM MARUTI KAGAR
Aakalu sariyada uttara On 5 Aug 2016 23:33, "Padma Sridhar" wrote: > ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನೂ ನಪುಂಸಕ ಲಿಂಗವೆಂದೆ ಪರಿಗಣಿಸಲಾಗಿದೆ. > ಆಕಳು ಹಾಲು ಕೊಡುತ್ತದೆ. ಎಂದು ನಪುಂಸಕವಾಗಿ ಸಂಬೋಧಿಸುತ್ತೇವೆ. > ಆಕಳು ಹಾಲು ಕೊಡುತ್ತಾಳೆ ಎಂದು ಹೇಳುವುದಿಲ್ಲ > ಆಕಳು, ಹಸು, ಎತ್ತು, ನಾಯಿ ಇತ್ಯಾದಿ ಎಲ್ಲವೂ

[Kannada Stf-15300] 'ಪ್ರಜ್ಞಾಪತಿ' 9ನೇ ತರಗತಿ ಪೋಷಕ ಪಾಠ ದ ಮುಖ್ಯ ಸಾರ ಏನು ತಿಳಿಸಿ ಆತ್ಮೀಯ ವೃತ್ತಿ ಮಿತ್ರರೇ.

2016-08-05 Thread jayakumar T P
On 5 Aug 2016 8:21 p.m., "Harisha R" wrote: 10ನೇ ತರಗತಿ ಪದ್ಯಗಳ ಸಾರಾಂಶವನ್ನು ಕಳುಹಿಸಿ. ಈ ಹಿಂದೆ ಕಳುಹಿಸಿದ ಸಾರಾಂಶ ನಶಿಸಿ ಹೋಗಿದೆ. ಯಾರ ಬಳಿ ಇದ್ದರೆ ದಯವಟ್ಟು ಮತ್ತೊಮ್ಮೆ ಕಳುಹಿಸಿ. -- *For doubts on Ubuntu and other public software, visit http://karnatakaeducation.org.in/KOER/en/index.php/

Re: [Kannada Stf-15294] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread RAVI N RAVI
ಆಕಳು ಬುದ್ದಿ ಇಲ್ಲದ ಪ್ರಾಣಿ ಆದ್ದರಿಂದ ಅದು ನಪುಂಸಕ ಲಿಂಗ On Aug 5, 2016 21:40, "mehak samee" wrote: > ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. > ಕಮಲ > ಸರಳ > ಆಕಳು > ಕುಡಿದರು > ಉತ್ತರ ತಿಳಿಸಿ > ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ > > > -- > ಸಮೀರಾ. ಕನ್ನಡ

Re: [Kannada Stf-15295] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread MARUTI ALAKANOOR
ಆಕಳು On Aug 5, 2016 9:40 PM, "mehak samee" wrote: > ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. > ಕಮಲ > ಸರಳ > ಆಕಳು > ಕುಡಿದರು > ಉತ್ತರ ತಿಳಿಸಿ > ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ > > > -- > ಸಮೀರಾ. ಕನ್ನಡ ಸಹಶಿಕ್ಷಕಿ > ಸರ್ಕಾರಿ ಪ್ರೌಢಶಾಲೆ > ನಾರಾಯಣಪುರ >

[Kannada Stf-15293] ಆರ್ ನಿರ್ಮಲ ಅವರ ಬಗ್ಗೆ ಮಾಹಿತಿ ಬೇಕಾಗಿದೆ

2016-08-05 Thread RAVI N RAVI
ಗೊತ್ತಿರುವವರು ದಯವಿಟ್ಟು ಕಳಿಸಿ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

[Kannada Stf-15292] ಆಕಳು

2016-08-05 Thread ranjana . ratnakar22
ಆಕಳು -ನಿತ್ಯ ನಪುಂಸಕ ಲಿಂಗ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software

Re: [Kannada Stf-15290] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread Raveesh kumar b
ಆಕಳು - ನಪುಂಸಕಲಿಂಗ ಉತ್ತರ ಸರಿ On 5 Aug 2016 9:51 pm, "Dinesh MG" wrote: > ಸಮೀರ ಮೇಡಂ 'ಆಕಳು' ಅನ್ನೋ ಉತ್ತರ ಸರಿ ಅಂತ ಮಂಡಳಿಯವ್ರು ಹೇಳಿದ್ದಾರೆ.ನಾಳೆ ಸ್ಪಷ್ಟೀಕರಣ > ಕೊಡ್ತಾರಂತೆ.ನೋಡೋಣ... > > ದಿನೇಶ್ ಎಂ.ಜಿ. > ಸಹಶಿಕ್ಷಕ > ಸರ್ಕಾರಿ ಪದವಿ ಪೂರ್ವ ಕಾಲೇಜು > ದೇವನಹಳ್ಳಿ. ಬೆಂಗಳೂರು ಗ್ರಾ. > 9880675988 > On 5

[Kannada Stf-15290] ಆಕಳು

2016-08-05 Thread mehak samee
ಆದರೆ ಉತ್ತರ ಮಾತ್ರ ಆಕಳು ಅಂತೆ. ಪ್ರಾಣಿಗಳೆಲ್ಲ ನಂಪುಸಕ ಗುಂಪಿಗೆ ಸೇರುತ್ತೆ ಅಂತ ಮಾಹಿತಿ ಕೇಳಲ್ಪಟ್ಟೆ. onlineನಲ್ಲಿ ಉತ್ತರ ಕಳುಹಿಸಿದ್ದಾರೆ ಉತ್ತರ ಆಕಳು. 27ಪ್ರಶ್ನೆಗೆ ಗ್ರೇಸ್ ಅ0ಕ ಕೊಡುವುದು. -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್

[Kannada Stf-15289] ಪರಸ್ಪರ ವರ್ಗಾವಣೆ ಬಗ್ಗೆ

2016-08-05 Thread mehak samee
ಬೆ0ಗಳೂರು ಉತ್ತರ ಅಥವಾ ದಕ್ಷಿಣದಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಬೆ0ಗಳೂರು ಗ್ರಾಮಾ0ತರ ದೇವನಹಳ್ಳಿ ತಾಲ್ಲೂಕಿನ ನಾರಾಯಣಪುರ ಶಾಲೆಗೆ( ಕನ್ನಡ ಶಿಕ್ಷಕರು) ಪರಸ್ಪರ ವರ್ಗಾವಣೆ ಬಯಸಿದ್ದಲ್ಲಿ ಕೂಡಲೆ ಸ0ಪರ್ಕಿಸಿ . 9902267619 -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ

Re: [Kannada Stf-15288] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread Dinesh MG
ಸಮೀರ ಮೇಡಂ 'ಆಕಳು' ಅನ್ನೋ ಉತ್ತರ ಸರಿ ಅಂತ ಮಂಡಳಿಯವ್ರು ಹೇಳಿದ್ದಾರೆ.ನಾಳೆ ಸ್ಪಷ್ಟೀಕರಣ ಕೊಡ್ತಾರಂತೆ.ನೋಡೋಣ... ದಿನೇಶ್ ಎಂ.ಜಿ. ಸಹಶಿಕ್ಷಕ ಸರ್ಕಾರಿ ಪದವಿ ಪೂರ್ವ ಕಾಲೇಜು ದೇವನಹಳ್ಳಿ. ಬೆಂಗಳೂರು ಗ್ರಾ. 9880675988 On 5 Aug 2016 21:43, "hanamantappa awaradamani" < hahanumantappa@gmail.com> wrote: > ಆಕಳು -ಸರಿಯಾದ ಉತ್ತರ. > On

Re: [Kannada Stf-15285] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread Aralimatti ram
'ಪಥಕ್ಕರಣ' ಪದದ ಅರ್ಥ ತಿಳಿಸಿರಿ On 5 Aug 2016 9:41 pm, "Kallappa Gadad" wrote: > ಆಕಳು > On Aug 5, 2016 9:40 PM, "mehak samee" wrote: > >> ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. >> ಕಮಲ >> ಸರಳ >> ಆಕಳು >> ಕುಡಿದರು >> ಉತ್ತರ

Re: [Kannada Stf-15285] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread hanamantappa awaradamani
ಆಕಳು -ಸರಿಯಾದ ಉತ್ತರ. On Aug 5, 2016 9:41 PM, "Kallappa Gadad" wrote: > ಆಕಳು > On Aug 5, 2016 9:40 PM, "mehak samee" wrote: > >> ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. >> ಕಮಲ >> ಸರಳ >> ಆಕಳು >> ಕುಡಿದರು >> ಉತ್ತರ ತಿಳಿಸಿ >>

Re: [Kannada Stf-15285] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread rmuni 9714
ಕುಡಿದರು On 05-Aug-2016 9:40 PM, "mehak samee" wrote: > ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. > ಕಮಲ > ಸರಳ > ಆಕಳು > ಕುಡಿದರು > ಉತ್ತರ ತಿಳಿಸಿ > ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ > > > -- > ಸಮೀರಾ. ಕನ್ನಡ ಸಹಶಿಕ್ಷಕಿ > ಸರ್ಕಾರಿ ಪ್ರೌಢಶಾಲೆ > ನಾರಾಯಣಪುರ >

Re: [Kannada Stf-15283] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread Kallappa Gadad
ಆಕಳು On Aug 5, 2016 9:40 PM, "mehak samee" wrote: > ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. > ಕಮಲ > ಸರಳ > ಆಕಳು > ಕುಡಿದರು > ಉತ್ತರ ತಿಳಿಸಿ > ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ > > > -- > ಸಮೀರಾ. ಕನ್ನಡ ಸಹಶಿಕ್ಷಕಿ > ಸರ್ಕಾರಿ ಪ್ರೌಢಶಾಲೆ > ನಾರಾಯಣಪುರ >

[Kannada Stf-15283] ಮೌೌಲ್ಯ0ಕನ ಪ್ರಶ್ನೆಗೆ ಉತ್ತರಿಸಿ

2016-08-05 Thread mehak samee
ಕಮಲ ಹಾಗೂ ಸರಳ ಆಕಳಿನ ಹಾಲನ್ನು ಕುಡಿದರು. ಇದರಲ್ಲಿ ನಪುಂಸಕ ಲಿಂಗ. ಕಮಲ ಸರಳ ಆಕಳು ಕುಡಿದರು ಉತ್ತರ ತಿಳಿಸಿ ಮೌಲ್ಯಾಂಕನಾ ಪರೀಕ್ಷೆಗೆ ನೀಡಿದ ಪ್ರಶ್ನೆ -- ಸಮೀರಾ. ಕನ್ನಡ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನಾರಾಯಣಪುರ ವಿಜಯಪುರ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. 562135 ಮೊಬೈಲ್ ಸಂಖ್ಯೆ : 9902267619 -- *For

Re: [Kannada Stf-15281] 2nd language kannada

2016-08-05 Thread prakash Akki
ಬಹುಶಃ ಇದ್ದಂಗೆ ಇಲ್ಲ.ಸರ್. Prakash Akki Shree Renuka High School HB Halli Bellary District 9986775995 On Aug 5, 2016 8:42 PM, "MARUTI ALAKANOOR" wrote: > sir.2nd language kannada teachers group ideya? > > -- > *For doubts on Ubuntu and other public software, visit >

[Kannada Stf-15280] 2nd language kannada

2016-08-05 Thread MARUTI ALAKANOOR
sir.2nd language kannada teachers group ideya? -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

[Kannada Stf-15279] 10ನೇತರಗತಿಯ ಪದ್ಯಗಳ ಸಾರಾಂಶ

2016-08-05 Thread Harisha R
10ನೇ ತರಗತಿ ಪದ್ಯಗಳ ಸಾರಾಂಶವನ್ನು ಕಳುಹಿಸಿ. ಈ ಹಿಂದೆ ಕಳುಹಿಸಿದ ಸಾರಾಂಶ ನಶಿಸಿ ಹೋಗಿದೆ. ಯಾರ ಬಳಿ ಇದ್ದರೆ ದಯವಟ್ಟು ಮತ್ತೊಮ್ಮೆ ಕಳುಹಿಸಿ. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use

[Kannada Stf-15278] Halagali bedaru audio

2016-08-05 Thread MAHALINGU L
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ

[Kannada Stf-15277] ಪರಸ್ಪರ ವರ್ಗಾವಣೆಗಾಗಿ

2016-08-05 Thread Dinesh MG
ಆತ್ಮೀಯ ವೃತ್ತಿಬಾಂಧವರೆ ಚಿತ್ರದುರ್ಗದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ(ಜೂನಿಯರ್ ಕಾಲೇಜ್)ಗೆ ಪರಸ್ಪರ ವರ್ಗಾವಣೆ ಬಯಸುವವರು ಯಾರಾದರು ಇದ್ದರೆ ದಯವಿಟ್ಟು ನನ್ನ ಸಂಖ್ಯೆಗೆ ಸಂಪರ್ಕಿಸಿ.(ಕನ್ನಡ ವಿಷಯ) ಧನ್ಯವಾದಗಳೊಂದಿಗೆ. ದಿನೇಶ್ ಎಂ.ಜಿ. ಸಹಶಿಕ್ಷಕ ಸರ್ಕಾರಿ ಪದವಿ ಪೂರ್ವ ಕಾಲೇಜು ದೇವನಹಳ್ಳಿ. ಬೆಂಗಳೂರು ಗ್ರಾ. 9880675988 -- *For doubts

Re: [Kannada Stf-15276] V k g

2016-08-05 Thread Guddappa Harijan
Thank you sir. On 5 Aug 2016 15:48, "chandrappa J" wrote: > ವಿದಾಯಕ ಪದದ ಅರ್ಥ = ಆಗ್ನೆಯನ್ನು ಪಾಲಿಸುವವನು > > On Fri, Aug 5, 2016 at 3:05 PM, Guddappa Harijan > wrote: > >> * ವಿಧಾಯಕ ಪದದ ಅರ್ಥವೇನು? >> * ಸಾಹೇಬ, ಮಸಲತ್ತ, ವಿಲಾತಿ ಇವು ಯಾವ ಭಾಷೆಯ ಪದಗಳು? >> On 4

Re: [Kannada Stf-15275] V k g

2016-08-05 Thread chandrappa J
ವಿದಾಯಕ ಪದದ ಅರ್ಥ = ಆಗ್ನೆಯನ್ನು ಪಾಲಿಸುವವನು On Fri, Aug 5, 2016 at 3:05 PM, Guddappa Harijan wrote: > * ವಿಧಾಯಕ ಪದದ ಅರ್ಥವೇನು? > * ಸಾಹೇಬ, ಮಸಲತ್ತ, ವಿಲಾತಿ ಇವು ಯಾವ ಭಾಷೆಯ ಪದಗಳು? > On 4 Aug 2016 12:27, "nanbalu" wrote: > >> ವಿ ಕೃ ಗೋಕಾಕ್ ರವರ ತಂದೆ ತಾಯಿ ಯ ಹೆಸರು

Re: [Kannada Stf-15274] V k g

2016-08-05 Thread Guddappa Harijan
* ವಿಧಾಯಕ ಪದದ ಅರ್ಥವೇನು? * ಸಾಹೇಬ, ಮಸಲತ್ತ, ವಿಲಾತಿ ಇವು ಯಾವ ಭಾಷೆಯ ಪದಗಳು? On 4 Aug 2016 12:27, "nanbalu" wrote: > ವಿ ಕೃ ಗೋಕಾಕ್ ರವರ ತಂದೆ ತಾಯಿ ಯ ಹೆಸರು ತಿಳಿಸಿ > > -- > *For doubts on Ubuntu and other public software, visit > http://karnatakaeducation.org.in/KOER/en/index.php/ >

Re: [Kannada Stf-15273] ಪೌಢಶಾಲಾ ಮೌಲ್ಯಮಾಪನ ಪದ್ಧತಿಯನ್ನು ಏಕರೂಪಗೊಳಿಸುವಂತೆ ಮಾಡಿದ ಮನವಿ.

2016-08-05 Thread Lokesh RB
Manyare, nanna E Sanchara Dooravani sankyeyannu dayamadi kannada whatsup group ge serisi 9902064057 On Fri, Aug 5, 2016 at 6:46 AM, shankar kanatti wrote: > Sir, please send first language kannada F.A.2 question paper > On Aug 2, 2016 8:43 AM, "Raveesh kumar b"