Re: [Kannada Stf-19311] ಪ್ರಬಂಧ,ಗಾದೆ,ಪತ್ರ ಲೇಖನ,ಕಂಠಪಾಠ

2017-02-12 Thread Ravindranathachari Ravidranathachari
ಸರ್ ನಿಮ್ಮ ಪ್ರಯತ್ನ ಮಾದರಿಯಾಗಿದೆ ಧನ್ಯವಾದಗಳು On Jan 28, 2017 4:53 PM, "Guddappa Harijan" wrote: > ಶ್ರೀ ಗುಡ್ಡಪ್ಪ ಹರಿಜನ > ಕನ್ನಡ ಭಾಷಾ ಶಿಕ್ಷಕ > ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ ಭಟ್ಕಳ ಉತ್ತರ ಕನ್ನಡ ಜಿಲ್ಲೆ-೫೮೧ ೪೨೧ > ಜಂಗಮವಾಣಿ-೮೧೦೫೫ ೯೯೧೦೩ > > -- > *For doubts on Ubuntu and other public

Re: [Kannada Stf-19310] ತದ್ದಿತಾಂತವ್ಯಯದ ಪ್ರತ್ಯಯಗಳು

2017-02-12 Thread Ravindranathachari Ravidranathachari
ಚೆನ್ನಾಗಿದೆ ನೆನಪಿಗೆ On Feb 13, 2017 12:24 PM, "Gayathri V" wrote: > ಒಳ್ಳೆಯ ಪ್ರಯತ್ನ. ಚೆನ್ನಾಗಿ ದೆ ಸರ್ > On Feb 7, 2017 11:31 PM, "ಸತೀಷ್ ಎಸ್" wrote: > >> ತದ್ದಿತಾಂತವ್ಯಯದ ಪ್ರತ್ಯಯಗಳು >> ನೆನಪಿಡಲು ಸರಳ , ಸಣ್ಣ ಸಂಭಾಷಣೆ ಹೀಗಿದೆ ನೋಡಿ. >> >> >> >> ಸತೀಷ್ ಎಸ್, ಜಮಾದಾರ

Re: [Kannada Stf-19309] Answer Paper Analyses

2017-02-12 Thread Gayathri V
ಧನ್ಯವಾದಗಳು ಸರ್ On Feb 8, 2017 8:18 PM, "Raveesh kumar b" wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ > > -- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ

Re: [Kannada Stf-19308] ತದ್ದಿತಾಂತವ್ಯಯದ ಪ್ರತ್ಯಯಗಳು

2017-02-12 Thread Gayathri V
ಒಳ್ಳೆಯ ಪ್ರಯತ್ನ. ಚೆನ್ನಾಗಿ ದೆ ಸರ್ On Feb 7, 2017 11:31 PM, "ಸತೀಷ್ ಎಸ್" wrote: > ತದ್ದಿತಾಂತವ್ಯಯದ ಪ್ರತ್ಯಯಗಳು > ನೆನಪಿಡಲು ಸರಳ , ಸಣ್ಣ ಸಂಭಾಷಣೆ ಹೀಗಿದೆ ನೋಡಿ. > > > > ಸತೀಷ್ ಎಸ್, ಜಮಾದಾರ > ಮೊ ನಂ ೮೧೯೭೪೪೯೨೨೭ > > -- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -

Re: [Kannada Stf-19307] Photo from thimmappa kb

2017-02-12 Thread Gayathri V
ಅನ್ಯದೇಶ್ಯ ಪದಗಳ ಕ ಥೆ ಚೆನ್ನಾಗಿ ದೆ ವಿದ್ಯಾರ್ಥಿಗಳು ಕಲಿಯಲು ಸರಳವಾಗಿದೆ.ಸರ್ ಧನ್ಯವಾದಗಳು On Feb 9, 2017 11:43 PM, "thimmappa kb" wrote: > ಅನ್ಯದೇಶಿಯ ಪದಗಳು ಕಥೆಯ ರೂಪದಲ್ಲಿ. > > -- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -

[Kannada Stf-19306] ಅನ್ಯದೇಶ ಪದಗಳ ಕಥೆಯಲ್ಲಿ ಬಿಟ್ಟಿರುವ ಇಂಗ್ಲಿಷ್ ಪದಗಳ ಕುರಿತು ಈ ಸಾಲುಗಳು

2017-02-12 Thread Sharadabai Angadi
ವಿದ್ಯಾರ್ಥಿಯು 'ಪೆನ್ನು'ಹಿಡಿದು 'ಲೈಟು' ಬೆಳಕಿನಲ್ಲಿ ಬರೆದು ಬರೆದು ಪರೀಕ್ಷೆಯಲ್ಲಿ ಪಾಸಾಗಿ ಮುಂದಿನ 'ಕಾಲೇಜು' ಶಿಕ್ಷಣಕ್ಕಾಗಿ 'ಬಸ್ಸು' ಹತ್ತಿ ಹೊರಟನು. ಅಲ್ಲಿಯೂ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆದು ಈಗ 'ಕಾರ'(ರು) ನಲ್ಲಿ ಓಡಾಡುತ್ತಾನೆ. -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -

[Kannada Stf-19305]

2017-02-12 Thread Nagarajappa pakkeerappa
Please add this mobile no kannada what's app groups.9483094899 -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada Stf-19304] ಪ್ರಬಂಧ,ಗಾದೆ,ಪತ್ರ ಲೇಖನ,ಕಂಠಪಾಠ

2017-02-12 Thread Madhukar Nayak
ಮೊಳಕೈಯಿಂದ ಮಣಿಕಟ್ಟಿನವರೆಗಿನ ಭಾಗ ಅಥವಾ ಅಂಗಳ# ಪ್ರಕೋಷ್ಠ On 12 Feb 2017 16:36, "Jannatbi. bagalkot" wrote: > ಪ್ರಕೋಸ್ಟ ಪದದ ಅರ್ಥ ಏನು? > On Feb 7, 2017 6:00 PM, "Virabhadraiah Ym" > wrote: > >> ಅತ್ಯುತ್ತಮ ಪ್ರಯತ್ನ .ಧನ್ಯವಾದಗಳು >> >> On 5 Feb 2017 10:59 a.m.,

Re: [Kannada Stf-19303] ಪ್ರಬಂಧ,ಗಾದೆ,ಪತ್ರ ಲೇಖನ,ಕಂಠಪಾಠ

2017-02-12 Thread Jannatbi. bagalkot
ಪ್ರಕೋಸ್ಟ ಪದದ ಅರ್ಥ ಏನು? On Feb 7, 2017 6:00 PM, "Virabhadraiah Ym" wrote: > ಅತ್ಯುತ್ತಮ ಪ್ರಯತ್ನ .ಧನ್ಯವಾದಗಳು > > On 5 Feb 2017 10:59 a.m., "MAHANTESH KONNUR" wrote: > >> ತೆರೆದ ಮನ...ಪುಸ್ತಕ ಇದ್ದರೆ ಅಪ್ಲೋಡ್ ಮಾಡಿ ಗುರುಗಳೇ.. >> >> On 28 Jan 2017 4:52

[Kannada Stf-19302] Joining

2017-02-12 Thread Panchakshari Av
Join me Kannada WhatsApp groups my no 9480244042 -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada Stf-19301] ದಯವಿಟ್ಟು ದಾಸರ ಕೀರ್ತನೆಗಳನ್ನು ಕಳುಹಿಸಿ... ಅಥವಾ ಅದರ link ಇದ್ರೆ ಕಳುಹಿಸಿ....

2017-02-12 Thread naveen hm`
ದಯವಿಟ್ಟು ದಾಸರ ಕೀರ್ತನೆಗಳನ್ನು ಕಳುಹಿಸಿ... ಅಥವಾ ಅದರ link ಇದ್ರೆ ಕಳುಹಿಸಿ -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.