Re: [Kannada STF-28746] ಮೊಟ್ಟೆಯನ್ನು ಇದು ಯಾವ ಸಂಧಿಗೆ ಉದಾಹರಣೆ

2018-10-06 Thread Nirmala venkategowda
ಯಕಾರಾಗಮ ಸಂಧಿ On 06-Oct-2018 3:20 PM, "chidanand kalal" wrote: > On 06-Oct-2018 3:14 PM, "Shridhar Patil" wrote: > > ಕ್ರಿಯಾ ಸಮಾಸ ಆಗುವುದಾದರೆ ಉತ್ತರ ಪದ ಕ್ರಿಯಾ ಪ್ರಕೃತಿ ಇರಬೇಕು. ಇಲ್ಲಿ ನಾಮ ಪ್ರಕೃತಿ > ಇದೆ ಸರ್ > > ಶ್ರೀವಿಪಾಶ್ರೀ. > On Oct 6, 2018 15:10, RAJASHEKHAR HALYAL wrote: > > ಕೃಷ್ಣಾರ್ಪನೆ - ಕ್ರಿಯಾ

[Kannada STF-28747]

2018-10-06 Thread Nirmala venkategowda
ಸರಾಗ ಪದದ ವಿರುದ್ಧ ಪದ ತಿಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-31769] ರೂಪಕೂ ನಾಮ ಮಿಗಿಲಾತ್ಮ ಸುರಭಿಯದು ಈ ವಾಕ್ಯವನ್ನು ಮಕ್ಕಳಿಗೆ ಹೇಗೆ ಅರ್ಥೈಸುವುದು ತಿಳಿಸಿರಿ .

2020-09-16 Thread Nirmala venkategowda
ಆತ್ಮ ಸುರಭಿ ಎಂಬುದು ರೂಪಕಾಲಂಕಾರ. ಇವೆರಡಕ್ಕೂ ಅಭೇದ ಕಲ್ಪನೆ ಇದೆ. ಸುರ ಎಂದರೆ ದೇವರು. ಸುರಭಿ ಎಂದರೆ ಸ್ವರ್ಗಲೋಕದಲ್ಲಿ ಸಿಗುವ ಪರಿಮಳಭರಿತ ಪುಷ್ಪ. ರೂಪ ಎಂದರೆ ಬಾಹ್ಯ ಸೌಂದರ್ಯ.ಅಂತಹ ರೂಪಕ್ಕೂ ಮಿಗಿಲು ಆತ್ಮ ಸೌಂದರ್ಯ(ದೇವಲೋಕದ ಸುರಭಿ) ಎಂಬುದಾಗಿ ಅರ್ಥೈಸಬಹುದು On 16-Sep-2020 12:12 PM, "SIDDU BIJJARAGI" wrote: > > On Thu, Aug 13, 2020,