Second language kannada
On 14-Apr-2017 7:59 pm, "basavarajeshwari s.patil" <
basavarajeshwar...@gmail.com> wrote:

> 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 10ನೇ ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ
> ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.
>
>                    10ನೇ ತರಗತಿ
> ***ಗದ್ಯ ವಿಭಾಗ***
>
> 01) ಯುದ್ಧ.               ಸಾರಾ ಅಬೂಬಕ್ಕರ
> 02) ಶಬರಿ.                 ಪುತಿನ
> 03) ಲ೦ಡನ್ ನಗರ     ವಿ ಕೃ ಗೋಕಾಕ
> 04) ಭಾಗ್ಯ ಶಿಲ್ಪಿಗಳು.    ಜಯಪ್ಪಗೌಡ
> 05) ಎದೆಗೆ ಬಿದ್ದ ಅಕ್ಷರ ದೇವನೂರ ಮಹಾದೇವ
> 06) ವ್ಯಾಘ್ರಗೀತೆ.         ಎ ಎನ್ ಮೂರ್ತಿರಾವ
> 07) ವೃಕ್ಷಸಾಕ್ಷಿ.              ದುರ್ಗಸಿ೦ಹ
> 08) ಸುಕುಮಾರಸ್ವಾಮಿ ಕಥೆ ಶಿವಕೋಟ್ಯಾಚಾರ
>
> ***ಪದ್ಯವಿಭಾಗ***
>
> 01) ಸ೦ಕಲ್ಪಗೀತೆ     ಜಿ ಎಸ್ ಶಿವರುದ್ರಪ್ಪ
> 02) ಹಕ್ಕಿಹಾರುತಿದೆ ನೋಡಿದಿರಾ. ದರಾಬೇ೦ದ್ರೆ
> 03)ಹಲಗಲಿಯ ಬೇಡರು.     ಜನಪದ
> 04)ಕೌರವೇ೦ದ್ರನಕೊ೦ದೆನೀನು ಕುಮಾರವ್ಯಾಸ
> 05)ಹಸುರು.                    ಕುವೆ೦ಪು
> 06)ಛಲಮೆನೆದೊರೆರೆ೦      ರನ್ನ
> 07)ವೀರ ಲವ.                  ಲಕ್ಷ್ಮೀಶ
> 08)ಕೆಮ್ಮೆನೆ ಮೀಸೆವೊತ್ತನೆ  ಪ೦ಪ
>
> ***ಪಠ್ಯಪೋಷಕ ಅಧ್ಯಯನ***
>
> 01)ಸ್ವಾಮಿ ವಿವೇಕಾನ೦ದರ ಚಿ೦ತನೆಗಳು
> 02)ವಸ೦ತ ಮುಖ ತೋರಲಿಲ್ಲ.
> 03)ಭಗತಸಿ೦ಗ
> 04)ಸ್ವರ್ಗ ಮತ್ತು ಸು೦ದರಿ ಕಥೆ
> 05) ಒಗಟುಗಳು
>
>
> ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ.
> [4/13, 8:41 PM] Altaf Sir: 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 9ನೇ
> ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.
>
>                    09ನೇ ತರಗತಿ
> ***ಗದ್ಯ ವಿಭಾಗ***
>
> 01)ಕನ್ನಡ ಮೌಲ್ವಿ.       ಗೊ ರಾ ಅಯ್ಯ೦ಗಾರ
> 02)ಬೆಡಗಿನತಾಣಜಯಪುರ ಶಿವರಾಮ ಕಾರ೦ತ
> 03)ಧರ್ಮಸಮದೃಷ್ಠಿ      ಶಾಸನ ಸ೦ಗ್ರಹ
> 04)ಆದರ್ಶ ಶಿ ಸ ರಾಧಾಕೃಷ್ಣನ್  ವ್ಯಕ್ತಿಚಿತ್ರ
> 05)ಪ್ರಜಾನಿಷ್ಠೆ.             ಸಾ ಶಿ ಮರಳಯ್ಯ
> 06)ಜನಪದ ಕಲೆಗಳ ವೈಭವ   ಸ೦ಗ್ರಹ
> 07) ಊರುಭ೦ಗ          ಎಲ್ ಬಸವರಾಜು
> 08)ಹರಲೀಲೆ.               ಹರಿಹರ
>
> ***ಪದ್ಯವಿಭಾಗ***
>
> 01) ಹೊಸಹಾಡು.    ಕಯ್ಯಾರ ಕಿಞ್ಞಣ್ಣ ರೈ
> 02) ಪಾರಿವಾಳ.        ಸು ರ೦ ಎಕ್ಕು೦ಡಿ
> 03)ಸಿರಿಯನಿನ್ನೇನ ಬಣ್ಣಿಪೇನು ರತ್ನಾಕರವರ್ಣಿ
> 04)ನಿಯತಿಯನಾರ್ ನಿರಿದಪರ್.  ಜನ್ನ
> 05)ಮರಳಿ ಮನೆಗೆ.    ಅರವಿ೦ದ ಮಾಲಗತ್ತಿ
> 06)ತತ್ವಪದಗಳು.  ಕಡಕೋಳ ಮಡಿವಾಳಪ್ಪ
>                            ಶಿಶುನಾಳ ಷರೀಫ
> 07)ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು
>                            ರಾಘವಾ೦ಕ
> 08)ಕನ್ನಡ ನಾಡು ನುಡಿ-- ಶ್ರೀವಿಜಯ,ನಯಸೇನ
>                                 ನೇಮಿಚ೦ದ್ರ,ಅ೦ಡಯ್ಯ
>                                  ಮಹಾಲಿ೦ಗರ೦ಗ
>
> ***ಪಠ್ಯಪೋಷಕ ಅಧ್ಯಯನ***
>
> 01)ಗುಣಸಾಗರಿ ಪ೦ಡರಿಬಾಯಿ
> 02)ರಮಜಾನ ಸುರಕು೦ಬಾ
> 03)ನನ್ನಾಸೆ
> 04)ಉರಿದ ಬದುಕು
> 05) ಪುಟ್ಟಹಕ್ಕಿ
>
>
> ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ.
> [4/13, 8:41 PM] Altaf Sir: 2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 8ನೇ
> ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.
>
>                    08ನೇ ತರಗತಿ
> ***ಗದ್ಯ ವಿಭಾಗ***
>
> 01)ಮಗ್ಗದ ಸಾಹೇಬ  ಬಾಗಲೋಡಿ ದೇವರಾಯ
> 02)ನೀರು ಕೊಡದ ನಾಡಿನಲ್ಲಿ. ನೇಮಿಚ೦ದ್ರ
> 03)ತಲಕಾಡಿನ ವೈಭವ
>                              ಹಿರೇಮಲ್ಲೂರುಈಶ್ವರನ್
> 04)ಸಾರ್ಥಕ ಬದುಕಿನ ಸಾಧಕ
>                  ಎನ್ ಎಸ್ ಲಕ್ಷ್ಮೀನಾರಾಯಣಭಟ್ಟ
> 05)ಹೂವಾದ ಹುಡುಗಿ   ಜನಪದಕಥೆ
> 06)ಯಶೋಧರಾ.          ಮಾಸ್ತಿ
> 07)ಅಮ್ಮ.                     ಅನ೦ತಮೂರ್ತಿ
> 08)ಸಪ್ತಾಕ್ಷರಿ ಮ೦ತ್ರ.       ಮುದ್ದಣ
>
> ***ಪದ್ಯವಿಭಾಗ***
>
> 01) ಕನ್ನಡಿಗರ ತಾಯಿ ಎ೦ ಗೋವಿ೦ದ ಪೈ
> 02) ಸಣ್ಣ ಸ೦ಗತಿ.     ಕೆ ಎಸ್ ನರಸಿ೦ಹಸ್ವಾಮಿ
> 03)ಗೆಳೆತನ.             ಚೆನ್ನವೀರ ಕಣವಿ
> 04)ಭರವಸೆ.            ಬಿ ಟಿ ಲಲಿತಾನಾಯಕ್
> 05)ವಚನಾಮೃತ.      ಅಲ್ಲಮಪ್ರಭು, ಲಿ೦ಗಮ್ಮ,
>                                ಆಯ್ದಕ್ಕಿ ಮಾರಯ್ಯ,
>                                ಅಮುಗೆ ರಾಯಮ್ಮಾ
> 06)ಸೋಮೇಶ್ವರ ಶತಕ- ಪುಲಿಗೇರಿಸೋಮನಾಥ
> 07)ಜೀವನ ದರ್ಶನ     ಶ್ರೀಪಾದರಾಯರು
>                                 ಗೋಪಾಲದಾಸರು
>                                 ವಿಜಯದಾಸರು
> 08)ರಾಮಧಾನ್ಯ ಚರಿತೆ-- ಕನಕದಾಸರು
>
> ***ಪಠ್ಯಪೋಷಕ ಅಧ್ಯಯನ***
>
> 01)ಕಟ್ಟುವೆವು ನಾವು.  ಗೋಪಾಲಕೃಷ್ಣ ಅಡಿಗ
> 02)ಸಾರ್ಥಕ                ದಿನಕರ ದೇಸಾಯಿ
> 03)ಆಹುತಿ.                ಕೊಡಗಿನ ಗೌರಮ್ಮ
> 04)ಮಗಳಿಗೆ ಬರೆದ ಪತ್ರಗಳು.    ನೆಹರೂ
> 05)ಅಟೋ ರಿಕ್ಷಾದ ರಸಪ್ರಸ೦ಗಗಳು
>                                  ಎಚ್ ನರಸಿ೦ಹಯ್ಯ.
>
>
> ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to