"ಹದಿನಾರಾಣೆ,,", ೯ನೇತರಗತಿಯಲ್ಲಿ  ಈಪದದ ಅರ್ಥ. ತಿಳಿಸ

On Jun 29, 2017 2:29 PM, "appusweet23" <appuswee...@gmail.com> wrote:

ಹಾಲು ಕೊಡುವುದು ಮಾತೆ ಅಲ್ವ ಹಾಗಾಗಿ ಪಿತ ಇಲ್ಲ

Sent from my Samsung Galaxy smartphone.

-------- Original message --------
From: H D Basavaraj Naik <hdbnai...@gmail.com>
Date: 29/06/2017 2:05 pm (GMT+05:30)
To: kannadastf@googlegroups.com
Subject: Re: [Kannada STF-21608] ಗೋಮಾತೆ

ಗೋಪಿತ ಇಲ್ವ
On 29 Jun 2017 1:15 p.m., "Aparna Appu" <appuswee...@gmail.com> wrote:

> ಕಲಗಚ್ಚೆಂದು ಅಂದು ನೀ ಕಸಮುಸುರೆಯನ್ನೆಲ್ಲಾ
> ತಂದು ನನ್ನ ಮುಂದೆ ಸುರಿದೆ.
> ಅದ ಕಣ್ಣುಮುಚ್ಚಿಯೇ ನಾ ಕುಡಿದೆ.
> ಹುಲ್ಲನು ಹಾಕಲೂ ನೀನಂದು ಕಂಜೂಸು ಮಾಡಿದೆ,
> ಇರಲಿ,ಇಷ್ಟಾದರೂ ಸಿಕ್ಕಿತ್ತಲ್ಲವೆಂದು
> ನಾ ಅದರಲ್ಲಿಯೇ ತೃಪ್ತಿಪಟ್ಟೆ.
> ಬೇಲಿಯೊಳಗೆ ಹುಲುಸಾಗಿ ಬೆಳೆದಿದ್ದ ಹಸಿರು ಹುಲ್ಲನು
> ಆಸೆಯಲಿ ನಾನಂದು ಒಮ್ಮೆ ಇಣುಕಿ ನೋಡಿದೆ,
> ಅದ ಕಂಡು ಕೋಪದಿ ನೀ ನನಗೆ ಬಾಸುಂಡೆ ಬರುವಂತೆ ಹೊಡೆದೆ.
> ಎನ್ನ ಕರುವು ಅಂದು ಹಾಲಕುಡಿಯುವಾಗ
> ನಿನಗೆಲ್ಲಿ ಅದು ಉಳಿಸದೆ ಪೂರ್ತಿ ಬರಿದು ಮಾಡಿಬಿಡುವುದೋ
> ಎಂಬ ಸಿಟ್ಟಿನಲಿ ನೀನದ ದರದರನೆ
> ಎಳೆದುಕೊಂಡು ಹೋಗಿ ಬಹುದೂರದಲಿ ಕಟ್ಟಿದೆ,
> ನೀನೂ ನನ್ನ ಮಗುವೇ,ನಿನಗೂ ಹಾಲಿನಲಿ
> ಪಾಲನೀಡುವುದು ಎನ್ನ ಕರ್ತವ್ಯವೆಂದೇ ನಾನಂದು ಬಗೆದೆ.
> ಎನ್ನ ಹಾಲಿನಲಿ ಅದೇನೋ ಬೆಣ್ಣೆ,ಮೊಸರು,ತುಪ್ಪ
> ಮುಂತಾದವುಗಳನೆಲ್ಲಾ ತಯಾರಿಸಿ,ಅವುಗಳ ಮಾರಿ
> ನಿನ್ನ ಸಾಲವನೆಲ್ಲಾ ತೀರಿಸಿಕೊಂಡೆಯೆಂದು
> ಅಂದು ನೀ ಅದ್ಯಾರ ಬಳಿಯೋ ಹೇಳುತ್ತಿದ್ದೆ,
> ಅದ ಕೇಳಿಸಿಕೊಂಡ ನಾನು,ಎನಗೆ ಸೂರು ಕೊಟ್ಟ ನಿನ್ನ
> ಮನೆಯೊಳಗೆ ಸದಾ ಸಮೃದ್ಧಿ ನೆಲಸಿರಲೆಂದು ಮನದಲ್ಲಿಯೇ ಹರಸಿದೆ.
> ನಿನ್ನ ತೋಟದಲಿ ಈ ಬಾರಿ ಬಂದ
> ನಿಬ್ಬೆರಗಾಗಿಸುವ ಫಸಲನ್ನು ಕಂಡು ಹರುಷದಿ
> ಎಲ್ಲಾ ನಿನ್ನ ಗೊಬ್ಬರದ ಮಹಿಮೆಯೆಂದು ನೀನಂದು
> ನನ್ನ ಹೊಗಳಿದ್ದು ನನಗಿನ್ನೂ ನೆನಪಿದೆ.
> ಕೆಲ ಹಬ್ಬ ಹರಿದಿನಗಳಲ್ಲಿ ನೀ ನನಗೆ ತೋರುತ್ತಿದ್ದ
> ಭಕ್ತಿ ಭಾವವ ಕಂಡು ನಾ ಭಾರೀ ಸಂಭ್ರಮ ಪಟ್ಟಿದ್ದಿದೆ,
> ದೀಪಾವಳಿಯ ಗೋಪೂಜೆಯ ಆ ದಿನಕ್ಕಾಗಿಯಂತೂ ವರ್ಷಪೂರ್ತಿ ಕಾದಿರುತ್ತಿದ್ದೆ.
> ಮುದಿಯಾಗಿ ಹಾಲುಕೊಡಲಾಗದೆ ಹೋಗಿದ್ದ ನನ್ನನ್ನಿಂದು,
> ಮೊನ್ನೆದಿನ ನೀ ಕೊಟ್ಟಿಗೆಯ ಒಂದು ಮೂಲೆಗೆ ತಂದು
> ಕಟ್ಟುತ್ತಾ,ಇನ್ಮುಂದೆ ಇದೇ ನಿನ್ನ ಜಾಗವೆಂದೆ,
> ಅದ್ಯಾವ ಘಳಿಗೆಯಲಿ ಹಾಗೆ ಹೇಳಿದೆಯೋ,
> ನಾ ಅದ ಕೇಳಿ ಬಹಳ ನೊಂದು ಕೊಂಡೆ.
> ನಾ ನಿನಗೆ,ನೀ ನನಗೆ ಆಸರೆಯಾಗಿ ಬದುಕುತ್ತಾ ಎಷ್ಟು
> ವರ್ಷಗಳಾದವೆಂದು ಅಂದು ನಾ ಲೆಕ್ಕಹಾಕಲು ಶುರುಮಾಡಿದೆ.
> ಅದೇ ನೋವಿನಲ್ಲಿದ್ದ ನನ್ನ ಮುಂದೆ,ನಿನ್ನ ಮಡದಿ
> ತಂದು ಹುಲ್ಲು ನೀರನು ಇಟ್ಟಾಗಲೂ ನಾ ಬೇಸರದಿ ಮುಟ್ಟದೆ ಹೋದೆ.
> ನಿನ್ನೆಯ ದಿನ ನೀ ನನ್ನ ಒಂದು ಲಾರಿಯಲಿ
> ತುಂಬಿಸಿಕೊಂಡು ಅದ್ಯಾವುದೋ ಕಟ್ಟಡದ ಮುಂದೆ ತಂದು ನಿಲ್ಲಿಸಿದೆ,
> ನಾ ಹುಲ್ಲುನೀರನು ಮುಟ್ಟುತ್ತಿಲ್ಲವೆಂದು
> ಕಂಗೆಟ್ಟ ನೀನು, ಬಹುಶಃ
> ಆರೋಗ್ಯ ತಪಾಸಣೆಗೆಂದು ಪಶುವೈದ್ಯರಬಳಿ
> ಎನ್ನ ಕರೆದುಕೊಂಡು ಬಂದಿರಬಹುದೆಂದು ಒಳಗೊಳಗೇ ಖುಷಿಪಟ್ಟೆ.
> ಆದರೆ,ಕಟ್ಟಡದ ಗೇಟನ್ನು ದಾಟಿ ಬಂದ
> ವ್ಯಕ್ತಿಯೊಬ್ಬನ ಕೈಯಲ್ಲಿ ನೆತ್ತರು ಸವರಿದ್ದ
> ಕತ್ತಿಯಿದ್ದುದ ಕಂಡು,ಭಯದಿಂದಲಿ ನಾ ನಡುಗಿದೆ.
> ಆ ವ್ಯಕ್ತಿ ನನ್ನನೊಮ್ಮೆ ದಿಟ್ಟಿಸಿ ನೋಡಿ,ಈ ಮುದಿ ದನಕ್ಕೆ
> ಇಷ್ಟೇ ಕೊಡಲಾಗುವುದೆಂದು,ನಿನ್ನ ಕೈಗೆ ಒಂದಿಷ್ಟು ಕಾಸನ್ನು
> ನೀಡಿದಾಗಲೇ ತಿಳಿದದ್ದು,ನೀ ನನ್ನನು
> ಆ ಕಟುಕನಿಗೆ ಮಾರಲೆಂದೇ ಕರೆತಂದಿದ್ದೆ.
> ನಾ ಆ ಕ್ಷಣವೇ ಜೀವಂತ ಶವವಾದೆ.
> ಇಲ್ಲಿಯವರೆಗೂ ಹಾಲಿನ ಹೊಳೆಯ ಹರಿಸುವುದನು ಮಾತ್ರ
> ಅರಿತಿದ್ದ ನಾನು,ಈಗ ಮೊದಲ ಬಾರಿ,ಕೊನೆಯ ಬಾರಿ
> ಕಣ್ಣೀರಿನ ಹೊಳೆಯನ್ನೇ ಹರಿಸಿದೆ.
> ಆದರೆ ನೀ...ನನಗೂ ನಿನಗೂ ಇರುವ ಸಂಬಂಧ ಇಂದಿಲ್ಲಿಗೇ
> ಕಡಿದುಬಿತ್ತು ಎನ್ನುವ ತೆರದಿ,ಆ ಕಟುಕ ಕೊಟ್ಟ ಹಣವನು ಎಣಿಸುತ್ತಾ ಒಮ್ಮೆಯೂ ಹಿಂದಿರುಗಿ
> ಎನ್ನ ನೋಡದೆ ಮುಂದೆ ಮುಂದೆ ಸಾಗಿದೆ.
> 🙏🏼
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8Yx
> geXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರ
> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/Public_
> Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>
-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL
8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್
ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an
email to kannadastf+unsubscr...@googlegroups.com.
To post to this group, send email to kannadastf@googlegroups.com.
For more options, visit https://groups.google.com/d/optout.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to