ಎದೆ ಬಗೆದರೆ ಇರಲಿ ಕನ್ನಡ..,
ಹೃದಯ ಬಡಿದರೆ ಬರಲಿ ಕನ್ನಡ....
ಗರ್ವದಿಂದ ಹೇಳು ನನ್ನ ಭಾಷೆ ಕನ್ನಡ...,
ಹೆಮ್ಮೆಯಿಂದ ಹೇಳು ನಾನು ಕನ್ನಡಿಗ......

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....😊😊😊
#ವೀಣಾ ಉಮೇಶ್



ಬೀದಿ ಬೀದಿಗಳಲ್ಲಿ
ಕನ್ನಡ ಬಾವುಟ ಹಾರಿಸಿ...
ವಾಟ್ಸ್ಯಾಪ್ ಫೇಸ್ಬುಕ್ ನಲ್ಲಿ
ಕನ್ನಡ ಸಂದೇಶ ಕಳಿಸಿ....

ಕೇವಲ ನವೆಂಬರ್ - 1 ಕನ್ನಡಿಗರಾಗುವ ಬದಲು......

ಮನೆಮನದಲ್ಲಿ ನಡೆನುಡಿಯಲ್ಲಿ
ಕನ್ನಡವ ಮೊದಲು ಬಳಸಿ.....
ಅಕ್ಕಪಕ್ಕದವರಿಗೂ ಸ್ವಲ್ಪ
ಕನ್ನಡವ ಕಲಿಸಿ....

ಕನ್ನಡಕ್ಕೆ ಹೋರಾಡಿದ ಕಣ್ಮಣಿಗಳಿಗೊಮ್ಮೆ
ಶಿರಬಾಗಿ ನಮಿಸಿ....
ಎಲ್ಲೆಡೆ ಕನ್ನಡದ ಕಂಪ ಪಸರಿಸಿ . . .

ವಿಶ್ವದಲ್ಲೇ ನಂಬರ್ - 1 ಕನ್ನಡಿಗರಾಗೋಣ.
           #ಉಮೇಶ್ ಕುಂದೂರು

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
...

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to