ಲೆಕ್ಕಿಸು  ಪದದ ತದ್ಭವ ತಿಳಿಸಿ...

On 13-Dec-2017 7:37 PM, "Anasuya M R" <anasuy...@gmail.com> wrote:

>        ಮರಳಿ ಮನೆಗೆ ಪದ್ಯದ ಭಾವಾರ್ಥ
>
> ಆದಿ - ಮೂಲ,  ಬಯಲು - ಶೂನ್ಯ, ಮುಕ್ತಿ
> ಮೈದಾನ,  ಬಂಧನ - ಐಹಿಕ ಬಂಧನ, ರೀತಿ -
> ಗತಿ, ಉಸಿರು - ನುಡಿ, ಸೀಮೆ - ಗಡಿ, ಎಮ್ಮ-
> ನಮ್ಮ
>
> ಅಜ್ಞಾನದಿಂದಾಗಿ ಭಯೋತ್ಪಾದನೆ ಹಾಗೂ ಮತಾಂದತೆಯಂತಹ ಸಮಸ್ಯೆಗಳು ಉಗ್ರರೂಪ
> ತಾಳಿವೆ.. ಪ್ರಪಂಚದಾದ್ಯಂತ ಮಾರಣಹೋಮ
> ನಡೆಯುತ್ತಿದೆ. ಅಜ್ಞಾನದ ಕತ್ತಲೆಯನ್ನು ನೀಗಿಸಲು
> ಇಂದಿನ ದಿನಗಳಲ್ಲಿ ಬುದ್ಧನ ಸಂದೇಶಗಳು ಹೆಚ್ಚುಐ
> ಪ್ರಸ್ತುತವಾಗಿವೆ. ಮರೆಯಾಗಿರುವ ಬುದ್ಧನ ತತ್ವಗಳು ಮತ್ತೆ ಬೆಳಕಿಗೆ ಬರಬೇಕು ಎಂಬುದು
> ಕವಿಯ ಆಶಯವಾಗಿದೆ.
> 2) ಬುದ್ಧನ ಸಂದೇಶಗಳು ಸದಾ ಪ್ರಸ್ತುತವಾಗಿವೆ
> ಹಿಂಸಾ ವಿರೋಧಿಯಾದ ಬುದ್ಧನು ಶಾಂತಿಗೆ
> ಮತ್ತೂಂದು ಹೆಸರು.ಜಡ್ಡುಗಟ್ಟಿದ್ದ ವ್ಯವಸ್ಥೆಯೊ
> - ಳಗೆ ಹೊಸತನ ಹಾಗೂ ಸರಳತೆಯನ್ನು ತಂದ
> ಬುದ್ದನ ಸಂದೇಶಗಳು ಸಾಮಾಜಿಕ ಕ್ರಾಂತಿಗೆ
> ಕಾರಣವಾದವು. ಕರುಣೆಯೇ ಮೈದೆಳೆದಂತಿರುವ
> ಬುದ್ಧ ಜ್ಞಾನದ ಬೆಳಕಿನ ಮೂಲವಾಗಿದ್ದಾನೆ.
> ನೇಪಾಳ ದೇಶದಲ್ಲಿರುವ ಲುಂಬಿನಿ ವನದಲ್ಲಿ
> ಬುದ್ಧನ ಜನನವಾಯಿತು. ವಸಂತ ಋತುವಿನ
> ಆಗಮನದಿಂದ ವನಗಳು ಕಂಗೊಳಿಸಃವಂತೆ
> ಬುದ್ಧನ ಜನನದಿಂದ ಲುಂಬಿನಿ ವನವು ಸಾರ್ಥಕ್ಯ
> ವನ್ನು ಪಡೆಯಿತು
> 3) ಬೌದ್ಧಧರ್ಮ ಹುಟ್ಟಿ ಬೆಳೆದಿದ್ದು ಭಾರತದಲ್ಲೇ
> ಆದರೂ ಬುದ್ದ ಮಾರ್ಗವನ್ನು ಮರೆತುಬಿಟ್ಟಿದ್ಧೇವೆ
> ಅದರಿಂದ ಉಂಟಾದ ಪ್ರಕ್ಷುಬ್ದ ಸ್ಥಿತಿಯನ್ನರಿತ
> ನಮಗೆ ಮತ್ತೆ ಬುದ್ಧಮಾರ್ಗದ ಮಹತ್ವವನ್ನು
> ಮನವರಿಕೆ ಮಾಡಿಕೊಂಡ ಜನತೆ ಅದನ್ನು
> ಅನುಸರಿಸಲು ದೀಕ್ಷೆಯನ್ನು ಬಯಸಿದ್ದಾರೆ
> ಪಂಚಶೀಲ ತತ್ವಗಳನ್ನು ಅರಿತು ಅನುಸರಿಸಿದರೆ
> ಇಡೀ ಪಪಂಚದಲ್ಲಿಯೇ ನೆಮ್ಮದಿ ನೆಲೆಗೊಳ್ಳುತ್ತದೆ
> 4) ನಮ್ಮ ತಂದೆ ತಾಯಿ, ಬಂಧು ಬಳಗ ಹೇಗೆ
> ನಮ್ಮ ಹಿತವನ್ನೆ ಬಯಸುತ್ತಾರೊ ಹಾಗೆಯೇ
> ಬುದ್ಧ ಧರ್ಮವು ಸಮಾಜದ ತಂದೆ ತಾಯಿಯಂತೆ
> ಸಮಾಜದ ಒಳಿತನ್ನೆ ಬಯಸುತ್ತದೆ. ನಮ್ಮ ನಡೆ
> ಬುದ್ಧಮಾರ್ಗವನ್ನು ಮೀರಿದಾಗ ತಂದೆಯಾದ
> ಬುದ್ಧನು ಮೆಚ್ಚುವುದಿಲ್ಲ. ಮುಕ್ತಿಯ ಬಯಲಿನಲ್ಲಿ
> ನಿಂತಾಗ ಐಹಿಕ ಬಂಧನವನ್ನು ಬಯಸಿದರೆ
> ತಾಯಿಯಂತಿರುವ ಬುದ್ಧನು ಒಪ್ಪವುದಿಲ್ಲ
> 5) ಬುದ್ಧನ ಸಂದೇಶಗಳನ್ನು ಅನುಸರಿಸಿದರೆ
> ಸರ್ವರಿಗೂ ಸುಖ ಸಿಗುತ್ತದೆ. ನಮ್ಮ ನುಡಿಯಂತೆ
> ಶಡೆಯಿರಬೇಕು. ಮೇಲು ಕೀಳುಗಳಿಲ್ಲದ ಸಮಾನ
> ಸಮಾಜ ನಿರ್ಮಾಣವೇ ಬಸವಣ್ಣನವರ ಮಹಾ
> ಮನೆಯ ಮಹಾಮಂತ್ರವಾಗಿತ್ತು. ನಾವು ಶ್ರೇಪ್ಟ
> ಸಮಾಜದ ಭವ್ಯ ಮನುಜರಾಗಿ ಬಾಳಬೇಕಾದರೆ
> ಬುದ್ಧ ಮಾರ್ಗದಲ್ಲಿ ನಡೆಯಬೇಕು
> 6) ಬುದ್ಧ ಮಾರ್ಗವು ಜಾತಿ- ಧರ್ಮ, ಲಿಂಗಭೇದ,
> ಮೇಲು- ಕೀಳುಗಳ ಗಡಿಯನ್ನು ಮೀರಿ ನಿಂತಿದೆ
> ಬುದ್ಧನ ತತ್ವಗಳೇ ನಮ್ಮ ನುಡಿಯಾಗಿ ಬುದ್ಧ
> ಮಾರ್ಗವೆ ನಮ್ಮ ಮಾರ್ಗವಾಗುವ ಮೂಲಕ
> ಸಮಾನತೆಯ ಸಮಾಜ ಸ್ಥಾಪಿತವಾಗಬೇಕು
> ಎಂಬುದು ಕವಿಯ ಇಂಗಿತ. ಅದಕ್ಕಾಗಿ ಬುದ್ಧನು
> ನಮ್ಮ ಮನೆಗಳಿಗೆ ಹಾಗೂ ನಮ್ಮ ಮನಗಳಿಗೆ
>  ಮರಳಿ ಬರಬೇಕು ಎಂಬುದು ಈ ಕವನದ ಆಶಯವಾಗಿದೆ
>
>
>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to