ಲಾವಣಿ.ಸುಂದರವಾಗಿದೆ

On Fri 17 Aug, 2018, 8:04 PM n.d.hegde Anandapuram, <n.d.hegde....@gmail.com>
wrote:

> ಲಾವಣಿ ಚೆ೦ದ ಇದೆ
> On Aug 17, 2018 7:54 PM, "parvathamma s" <siridevi...@gmail.com> wrote:
>
>>  ಚನ್ನಾಗಿದೆ ಸರ್!
>>
>> On Fri, Aug 17, 2018, 7:38 PM raju kalegowda <rajukbhuv...@gmail.com>
>> wrote:
>>
>>>
>>> On 17 Aug 2018 9:00 a.m., "Krishna Devadiga" <krishnads2...@gmail.com>
>>> wrote:
>>>
>>>> ಲಾವಣಿ ಶೈಲಿಯ ಪರಿಸರ ಗೀತೆ...
>>>>
>>>> ಕೇಳಿರಿ ಕೇಳಿರಿ ಊರಿನ ಜನರೇ
>>>> ಸಾರುವ ನಮ್ಮೀ ಲಾವಣಿಯ,
>>>> ನಾಡಿನ ಜನತೆಗೆ ಹಿತವನು ಹೇಳುವ
>>>>  ನಮ್ಮೀ ಸುಂದರ ಸವಿನುಡಿಯ||
>>>>
>>>> ಕಾಡನು ಬೆಳೆಸಿ,ನಾಡನು ಉಳಿಸಿ
>>>>  ನಲಿಯುತ ಬದುಕಿರಿ ನೀವಣ್ಣ,
>>>> ಮರ ಗಿಡ ಕಡಿದರೆ ಬಾಳೆ ಗೋಳು
>>>> ಅರಿತು ಬದುಕಿರಿ ನೀವಣ್ಣ||
>>>>
>>>>  ಕೈಗಾರಿಕೆಗಳ ಮಲಿನ ತ್ಯಾಜ್ಯವು
>>>>  ನದಿಗೆ ಸೇರಿದೆ ನೋಡಣ್ಣ,
>>>>  ಅದೇ ನೀರನು ಸೇವಿಸೆ
>>>>  ದೇಹವು ರೋಗದ ಗೂಡು ಕೇಳಣ್ಣ||
>>>>
>>>>  ಕಾರ್ಖಾನೆಗಳ ಹೊಗೆ ಕೊಳವೆಯು ತಾ
>>>> ಉಗುಳಿದೆ ವಿಷವ ನೋಡಣ್ಣ,
>>>> ವಾಯುಮಾಲಿನ್ಯದಿ ಗಾಳಿಯೇ ವಿಷವು
>>>>  ಬದುಕೇ ದುರ್ಭರ ತಿಳಿಯಣ್ಣ||
>>>>
>>>> ಪಟಾಕಿ,ಬಾಂಬು,ವಾಹನ ಸದ್ದು
>>>> ಶಬ್ದ ಮಾಲಿನ್ಯ ಕೇಳಣ್ಣ,
>>>>  ಶಾಂತಿಯು ನಾಶ,ನೆಮ್ಮದಿ ಹಾಳು
>>>> ಕಿವಿಯೇ ಕೇಳದು ನೋಡಣ್ಣ ||
>>>>
>>>> ಅಶುದ್ಧ ಗಾಳಿಯು, ಕಲ್ಮಶ ನೀರು
>>>>  ಬಿಸಿ ಬಿಸಿ ಬಿಸಿಲು ಈಗಣ್ಣ,
>>>> ಪರಿಸರ ನಾಶವೇ ಇದಕೆ ಕಾರಣ
>>>> ಎಚ್ಚರಾಗಿರಿ ನೀವಣ್ಣ ||
>>>>
>>>> ಭೂಮಿ ತಾಯಿಯ ಗರ್ಭವ ಸೀಳುತ
>>>>  ಅದಿರನು ತೆಗೆದಿರಿ ನೀವಣ್ಣ,
>>>>  ಗಣಿ ಮಾಲೀಕರ ಸ್ವಾರ್ಥ ದಾಹಕೆ
>>>> ನೆಲವೇ ಬರಿದು ಕೇಳಣ್ಣ||
>>>>
>>>> ಖಾಲಿ ಜಾಗದಿ ಗಿಡವನು ನೆಟ್ಟು
>>>> ಪೋಷಿಸಿ ಬೆಳೆಸಿರಿ ನೀವಣ್ಣ,
>>>> ನೆಲ ಜಲ ವಾಯು ಮಾಲಿನ್ಯ ತಡೆಯುತ
>>>> ಬದುಕಿ ಬಾಳಿರಿ ನೀವಣ್ಣ||
>>>>
>>>> ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
>>>> ಅರಿತರೆ ಬಾಳು ಸೊಗಸಣ್ಣ ,
>>>> ನೆಲ ಜಲ ಅರಣ್ಯ ರಕ್ಷಿಸಿ ಉಳಿಸೆ
>>>> ಬದುಕೇ ಹಸಿರು ಕೇಳಣ್ಣ||
>>>>
>>>> (ಕೃಷ್ಣ ಡಿ.ಎಸ್.ಶಂಕರನಾರಾಯಣ)
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -
>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -
>>>> http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to kannadastf+unsubscr...@googlegroups.com.
>>>> To post to this group, send email to kannadastf@googlegroups.com.
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to