Thumba channagide

On Tue 30 Oct, 2018, 5:21 PM ARATHI N.J., <jinakeri...@gmail.com> wrote:

> ತುಂಬಾ ಚೆನ್ನಾಗಿದೆ ಸರ್
>
> On Tue 30 Oct, 2018, 3:33 PM chandregowda m d, <mdchandrego...@gmail.com>
> wrote:
>
>> *ಹಿರಿಮೆ*
>>
>>     ನಾಡು ನಮ್ಮದು.....
>>     ಕರುನಾಡು ನಮ್ಮದು ..
>>     ದಾಸ,ಶರಣ,ಕವಿ,ಸಂತರ
>>     ಗುಡಿಯು ನಮ್ಮದು // ಪ//
>>
>>    ಕೃಷ್ಣ ತುಂಗೆ ಕಾವೇರಿ ...
>>    ಹಸಿರ ಸೊಬಗು ಮೂಡಿಸೆ
>>    ಶಾರದೆ,ಚಾಮುಂಡಿ,ದುರ್ಗೆ
>>     ವರವ ನೀಡಿ ಹರಸೆ  //೧//
>>
>>     ಗೀತ,ನಾಟ್ಯ,ಸಾಹಿತ್ಯ,ಶಿಲ್ಪ
>>     ಬಿನ್ನಣ,ಶಿಕ್ಷಣಕಾಶಿಯು
>>     ತಾಯ ಮಡಿಲುತುಂಬಿಹುದು
>>     ಅನ್ನ ,ಹೊನ್ನ ರಾಶಿಯು//೨//
>>
>>     ದೂರ ಹಬ್ಬಿ ನೀಲ ತೀರ
>>     ಪಡುವಣದ ಆಳ ಸಾಗರ
>>     ತೆಂಗು,ಕಂಗು,ನಂದಿ,ಸುರಗಿ
>>     ಸಿರಿಗಂಧ,ಹೊನ್ನೆಯಾಗರ //೩//
>>
>>     ಗಂಗ,ಕದಂಬ,ರಾಷ್ಟ್ರಕೂಟ
>>     ವಿಜಯನಗರ ವೈಭವ
>>     ಚಾಲುಕ್ಯ,ಹೊಯ್ಸಳ,ಕಲಚೂರ್ಯ
>>     ಕೆಳದಿ,ಮೈಸೂರ ನೆನೆಯುವ //೪//
>>
>>    ಚೆನ್ನಮ್ಮ,ರಾಯಣ್ಣ ಅಬ್ಬಕ್ಕರ
>>    ಸ್ವಾತಂತ್ರ್ಯದ ಕಿಡಿಯು
>>    ಡೆಪ್ಯೂಟಿ ದೇಶ್ಪಾಂಡೆ ಆಲೂರರ
>>    ಏಕೀಕರಣದ ನುಡಿಯು//೫//
>>
>>     ಹಸಿರನುಟ್ಟ ಘಟ್ಟ ಬೆಟ್ಟ
>>     ಬಯಲು ಮಲೆಯನಾಡು
>>     ಆನೆ,ಜಿಂಕೆ,ಚಿರತೆ,ಹುಲಿ
>>     ಪಕ್ಷಿ ಮೆರೆವ ಕಾಡು //೬//
>>
>>       ಭಿನ್ನ-ವಿಭಿನ್ನ ಭೂಪ್ರದೇಶ
>>       ಕನ್ನಡನಾಡೇ ಚೆಂದವು
>>       ಚೆನ್ನ ಭಿನ್ನ ಆಡುಭಾಷೆ
>>       ನಮ್ಮ  ಬೆಸೆವ ಬಂಧವು ! //೭//
>>
>>         ಕನ್ನಡಿಗರು ಸೇರಿ ನಾವು
>>         ತಾಯಕೀರ್ತಿ ಹೊಗಳುವಾ
>>         ಕನ್ನಡ ಕಸ್ತೂರಿ ಕಂಪು
>>         ದಿಕ್ಕು ದಿಕ್ಕಿಗೆ ಹರಡುವಾ //೮//
>>
>>             *ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ*
>>  ೮೭೨೨೧೯೯೩೪೪
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to