ಉತ್ತಮ ಸಂದೇಶಗಳು ಚೆನ್ನಾಗಿ ಇವೆ ಧನ್ಯವಾದಗಳು ಸರ್
On Oct 12, 2016 6:39 AM, "Raju Baligar" <raju.balig...@gmail.com> wrote:

> ⚜⚜⚜⚜⚜⚜⚜⚜
> ✍ " ಉಪದೇಶ " ‌                                           ‌    *ಯಾರಿಗೂ
> ಉಪದೇಶ ಮಾಡಲು ಹೋಗಬೇಡಿ...ಕಾರಣ, ದಡ್ಡರು ಕೇಳುವುದಿಲ್ಲ, ಜಾಣರಿಗೆ ಅದರ ಅವಶ್ಯಕತೆಯೇ
> ಇಲ್ಲ*....
>              ಹೆರಡೋಟಸ್.....
>
> ✍          "ಶಿಕ್ಷಕ"      ‌       ‌
> *ವಿದ್ಯಾರ್ಥಿಗಳನ್ನು ಉತ್ಸಾಹಗೊಳಿಸದೆ ಕೇವಲ ಪಾಠ ಹೇಳುವ ಶಿಕ್ಷಕನು, ಕಬ್ಬಿಣವನ್ನು
> ಕಾಯಿಸದೆಯೇ ಬಡಿಯುತ್ತಿದ್ದಾನೆ ಎಂದರ್ಥ*.....
>        ಹೋರೆಸ್ ಮನ್.....
>
> ✍         "ನಾಲಿಗೆ"    ‌       ‌                          *ನಾಲಿಗೆಗೆ ಆದ ಗಾಯ
> ಮಾಯಬಹುದು...ಆದರೆ ನಾಲಿಗೆಯಿಂದ ಆದ ಗಾಯ*...??!!!
>               ಅನಾಮಿಕ...
>
> ✍          "ಸುಖ" ‌                         ‌‌ *ಸುಖವಾಗಿರುವುದರಲ್ಲಿ ಸುಖವಿಲ್ಲ.
> ಸುಖವಾಗಿದ್ದೇನೆಂದು, ಸುಖವಾಗಿಲ್ಲದವರಿಗೆ ಹೇಳುವುದರಲ್ಲಿ ಹೆಚ್ಚು ಸುಖವಿದೆ*....
>              ಬೀ-chi
>
> ✍         "ಹುಡುಕು"   ‌
> *ಕಳೆದುಕೊಂಡಲ್ಲಿಯೇ ಹುಡುಕಬೇಡ. ಒಂದು ದೊರೆತಲ್ಲಿಯೇ ಇನ್ನೊಂದನ್ನು ಹುಡುಕು*....
>
> ✍            "ಕನಸು"      ‌              ‌                        *ಕನಸು
> ಎಂದಿಗಾದರೂ ನಿಜವಾದುದುಂಟೆ ಎನ್ನುವವನು, ಎಂದೂ ಒಳ್ಳೆಯ ಕನಸನ್ನೇ ಕಂಡಿಲ್ಲ*....
>                  ಕಲಾಂ...
>
> ✍         "ಕೂದಲು"       ‌         ‌                          ‌ *ಬಿಳಿ
> ಕೂದಲಿನ ಬೆಲೆ ಏನೆಂಬುದನ್ನು ತಿಳಿಯಬೇಕಾದರೆ, ಬೋಳು ತಲೆಯವನನ್ನು ಕೇಳಿ ನೋಡು*....
>    'ಸಮಸ್ತಂ ಸಮಾನ ಗೌರವಂ'
>
> ✍           "ಒಂದು"    ‌             ‌
> *ಕತ್ತೆ ಇರುವ ಅಗಸ,ಅದನ್ನು ಕುದುರೆಯಂತೆ ಕಾಣುತ್ತಾನೆ. ಒಂದೇ ಮಗನಿರುವ ತಂದೆ ಅವನನ್ನು
> ಕತ್ತೆಯನ್ನಾಗಿ ಮಾಡುತ್ತಾನೆ*....
>                   ಪ್ರಾಣೇಶ್..
>
> ✍         "ದಣಿವು"         ‌         ‌
> *ದಣಿವಿನಲ್ಲಿ ವಿಶ್ರಾಂತಿ ದೊರೆಯಬೇಕು. ವಿಶ್ರಾಂತಿಯಿಂದಲೇ ದಣಿವು ಆಗಬಾರದು*.....
>                 ಅನುಭವಿ..
>
> ✍          "ವಿವೇಕಿ"         ‌          ‌                          *ವಿವೇಕಿಯ
> ನಾಲಿಗೆ ಅವನ ಹೃದಯದಲ್ಲಿರುತ್ತದೆ. ಅವಿವೇಕಿಯ ಹೃದಯ ಅವನ ನಾಲಿಗೆಯಲ್ಲಿರುತ್ತದೆ*.....
>                 ಲಿಂಕನ್..
>
> ✍          "ಹಾಳು"      ‌             ‌
> ‌   *ಹುಂಜ ಸುಮ್ಮನಿದ್ದು ಹೇಂಟೆ ಕೂಗಾಡುವ ಮನೆ ಹಾಳಾಗಲು ಬಹು ದಿನಗಳು ಬೇಕಿಲ್ಲ*.....
>                 ಬೀ-chi
>
> ✍            "ಮೌನ"‌                  ‌
> *ಕೊನೆಗೆ ನೆನಪಿನಲ್ಲುಳಿಯುವುದು, ಶತ್ರುಗಳ ಮಾತಲ್ಲ, ಮಿತ್ರರ ಮೌನ ಮಾತ್ರ*......
>              ಹೆರಡೋಟಸ್..
>
> ✍         "ಸ್ಪಷ್ಟ"‌
>      *ನೀರಿನಲ್ಲಿ ಮುಖವು ಅಸ್ಪಷ್ಟವಾಗಿ ಕಂಡರೂ, ಸರಾಯಿಯಲ್ಲಿ ಹೃದಯವು ಸ್ಪಷ್ಟವಾಗಿ
> ಕಾಣುತ್ತದೆ*......
>                 ಅ.ನ.ಕೃ..
>
> ✍.          "ಖಾಲಿ"      ‌    ‌         ‌                              *ಬಹು
> ಮಾತನಾಡುವವನು, ಬರಿಗೈಲೆ ಉಣ್ಣಿಸುತ್ತಾನೆ*......
>               ಕೌಟಿಲ್ಯ..
>
> ✍             "ಹೆಣ್ಣು".
> *ತಾನು ಸೊಸೆಯಾಗಿದ್ದಾಗ ಅತ್ತೆಯನ್ನು ಸಹಿಸದ, ತಾನು ಅತ್ತೆಯಾದಾಗ ಸೊಸೆಯನ್ನು
> ಸಹಿಸಿಕೊಳ್ಳಲಾಗದವಳೇ ಹೆಣ್ಣು*....
>                  ಜಿ..ಎಸ್..ಎಸ್..
>
> ✍          "ಪ್ರೇಮ"                                   *‌ಪ್ರೇಮಕ್ಕೆ  ಕಲಹವೇ
> ಆಹಾರ. ಹೆಚ್ಚಾದರೆ ಅಜೀರ್ಣದಿಂದ ಸಾಯುತ್ತದೆ, ಕಡಿಮೆಯಾದರೆ ಹಸಿವಿನಿಂದ
> ಸಾಯುತ್ತದೆ*........
>            'ಶೇಕ್ಸ್ ಪಿಯರ್'
>
> ✍         "ಜಾಣತನ" ‌                    ‌       *ಜಾಣತನವನ್ನು
> ಬಚ್ಚಿಟ್ಟುಕೊಳ್ಳುವುದೇ, ಜಾಣತನದ ಮೊದಲ ಜಾಣತನ*.....
>           'ಟಿ.ಪಿ.ಕೈಲಾಸಂ'..
>
> ✍.        "ಸಾಮ್ಯತೆ"  ‌                                 *ಮಲತಾಯಿ ಇರುವ
> ಮನೆಯಲ್ಲಿ, ಹೆತ್ತ ತಂದೆ ಮಲತಂದೆಯಾಗಲು ಬಹು ಸಮಯ ಬೇಕಿಲ್ಲ*.....
>                 'ಡಿ.ವಿ.ಜಿ'...
>
> ✍          "ಪುರುಷ"    ‌                                ‌   *ಹೆಣ್ಣನ್ನು
> ತೆಗಳುವವನಿಗೆ, ಹೆಣ್ಣಿನ ಹೃದಯದ ಪರಿಚಯ ಸಾಕಷ್ಟು ಆಗಿಲ್ಲ. ಹೊಗಳುವವನಿಗೆ ಎಷ್ಟೂ
> ಆಗಿಲ್ಲ*.....
>             ಅ.ನ.ಕೃ...
>
> ✍              "ಕುಮಾರಿ" ‌                                 *ಮದುವೆಯಾಗದ
> ಹೆಣ್ಣು ಕಳ್ಳ ಮಾಲು ಇದ್ದಂತೆ. ಅದನ್ನು ಬೇಗ ಸಾಗಿಸಿದಷ್ಟು ಹೆಚ್ಚು ಲಾಭ*.......
>               ಪಿ.ಲಂಕೇಶ್...
>
> ✍            "ಸುಖ"‌                                      ‌  ‌‌‌
> *ಮದುವೆಯಾದವರಲ್ಲಿ ಕೂಡ ಕೆಲವರು ಸುಖವಾಗಿದ್ದಾರೆ.ಆದರೆ ಅವರ ಸುಖಕ್ಕೆ ಕಾರಣ
> ಮದುವೆಯಲ್ಲ*......
>              ಅನುಭವಿ..
>
> ✍          'ಬುದ್ಧಿವಂತಿಕೆ'‌                 ‌
> *ಶತ್ರುವಿನಿಂದಲೂ ಬುದ್ಧಿ ಕಲಿ, ಮಿತ್ರನಿಗೂ ಹೇಳಲು ಹೋಗಬೇಡ*....
>            'ಅಣ್ಣಾ ಅಜಾರೆ'...
>
> ✍              "ಶ್ರಮ"                                 *ಎಲ್ಲವನ್ನು ಮಾಡುವವನು
> ಾನೇ ಎನ್ನುವಂತೆ ದುಡಿ, ಎಲ್ಲವನ್ನು ಕೊಡುವವನು ದೇವನೇ ಎನ್ನುವಂತೆ ನುಡಿ*......
>            "ಸಾಯಿ ಬಾಬಾ"
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAM0vjV1%2B5r2m0y3NBAMnbvCJjX0kZDgdxq5K
> duWNxFH%3DFUWCFw%40mail.gmail.com
> <https://groups.google.com/d/msgid/kannadastf/CAM0vjV1%2B5r2m0y3NBAMnbvCJjX0kZDgdxq5KduWNxFH%3DFUWCFw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAOpsfq6WJmbKAz1n0gMNahikzJM4E6OXLcCnR5_Yer77nm%2BhVg%40mail.gmail.com.
For more options, visit https://groups.google.com/d/optout.

Reply via email to