ವಚನಕಾರರ ಅಂಕಿತನಾಮ

ಅಂಬಿಗರ ಚೌಡಯ್ಯ - ಅಂಬಿಗರ
ಚೌಡಯ್ಯ

ಅಕ್ಕಮಹಾದೇವಿ –
ಚನ್ನಮಲ್ಲಿಕಾರ್ಜುನ

ಅಲ್ಲಮಪ್ರಭು – ಗುಹೇಶ್ವರ

ಆದಯ್ಯ - ಸೌರಾಷ್ಟ್ರ
ಸೋಮೇಶ್ವರ

ಆಯ್ದಕ್ಕಿ ಲಕ್ಕಮ್ಮ -
ಮಾರಯ್ಯಪ್ರಿಯ ಅಮರೇಶ್ವರ
ಲಿಂಗ

ಗಂಗಾಂಬಿಕೆ - ಗಂಗಾಪ್ರಿಯ
ಕೂಡಲಸಂಗಮದೇವ

ಚನ್ನಬಸವಣ್ಣ –
ಕೂಡಲಚನ್ನಸಂಗಮ

ಡೋಹರ ಕಕ್ಕಯ್ಯ - ಅಭಿನವ
ಮಲ್ಲಿಕಾರ್ಜುನ

ದೇವರ ದಾಸಿಮಯ್ಯ –
ರಾಮನಾಥಾ

ನಿಜಗುಣ ಶಿವಯೋಗಿ –
ಶಂಭುಲಿಂಗ

ನೀಲಾಂಬಿಕೆ – ಸಂಗಯ್ಯ

ಬಸವಣ್ಣ - ಕೂಡಲಸಂಗಮ

ಮಡಿವಾಳ ಮಾಚಯ್ಯ - ಕಲಿದೇವರ
ದೇವ

ಮಧುವಯ್ಯ - ಅರ್ಕೇಶ್ವರ ಲಿಂಗ

ಮೋಳಿಗೆ ಮಾರಯ್ಯ - ನಿಃಕಳಂಕ
ಮಲ್ಲಿಕಾರ್ಜುನ

ಸೊನ್ನಲಿಗೆ ಸಿದ್ಧರಾಮ - ಕಪಿಲಸಿದ್ಧ
ಮಲ್ಲಿಕಾರ್ಜುನ...

-- 
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to