[Kannada STF-29491] ಕವನ

2019-02-16 Thread ramesh rameshkulal
*ಸೃಷ್ಟಿ ಯ ಅದ್ಭುತ* ವಿಸ್ಮಯದ ಆಡುಂಬೋಲ ಈ ಪ್ರಕೃತಿ ಮಾತೆ ಮನುಜನಿಲ್ಲಿ ಈ ವಿಶಿಷ್ಟ ಶಕ್ತಿಯ ಕೈಗೊಂಬೆ ಹೆಣ್ಣುಗಂಡು ಸೇರಿದರೆ ವಂಶಾಭಿವೃದ್ಧಿ ಮೊದಲ ಮಾನವನಾರು ಈ ಜೀವ ಸೃಷ್ಟಿಯಲಿ ಬೀಜದೊಳಡಗಿದೆ ಮಹಾ ವೃಕ್ಷವು ಮೊದಲೆಲ್ಲಿಂದ ಬಂತು ಈ ಬೀಜವು ಹೂ ಹೂವಿನಲುಂಟು ಸಿಹಿ ಮಕರಂದ ಸವಿಜೇನು ತಯಾರಿಕೆ ಕಲಿತದ್ದೆಲ್ಲಿಂದ ಜೇನುಹುಳ ಕಬ್ಬಿಗೆ ಸಿಹಿಯ ತುಂಬಿ ಆಯಿತು ಸಕ್ಕರೆ

[Kannada STF-29488] ಸವರ್ಣ ಸ್ವರಗಳು

2019-02-16 Thread Shridhar Patil
ಸವರ್ಣ ಸ್ವರಗಳು ಇರುವುದು ಅ ಆ ಇ ಈ, ಉ ಊ ಆರು ಅಕ್ಷರಗಳು ಮಾತ್ರ. ಶ್ರೀವಿಪಾಶ್ರೀ.On Feb 6, 2019 02:12, "Basanagouda. Biradar" wrote: > > ಸರ್ ಎˌಏ ಮತ್ತು ಒˌಓ ಗಳಿಗೆ ಸವರ್ಣ ಎಂದು ಕರೆಯುವುದಿಲ್ಲ ಏಕೆ? ವಿವರಣೆ  ತಿಳಿಸಿ ಸರ್ > > On Feb 4, 2019 5:14 PM, "RAJU BYATI" wrote: >> >> Sir pls send me 8th and 9th kannada year

[Kannada STF-29489] ಸಂಧ್ಯಾಕ್ಷರಗಳು

2019-02-16 Thread Shridhar Patil
ಅ+ಏ=ಐ ಅ+ಓ=ಔ ಈ ಎರಡು ಅಕ್ಷರಗಳು ಎರಡೆರಡು ಸ್ವರಾಕ್ಷರಗಳು ಸೇರಿ ರೂಪುಗೊಂಡಿರುವುದರಿಂದ ಈ ಅಕ್ಷರಗಳಿಗೆ ಸಂಧಿ ಸ್ವರಗಳು ಎನ್ನುವರು . ಶ್ರೀವಿಪಾಶ್ರೀ.On Feb 15, 2019 00:01, Anil Kumar wrote: > > ಕನ್ನಡ ವರ್ಣಮಾಲೆಯ ಸಂಧ್ಯಾಕ್ಷರಗಳಬಗ್ಗೆ ವಿವರಣೆ ಕೊಡಿ > > On Feb 14, 2019 5:09 PM, "chandregowda m d" wrote: >> >> ಎ ಮತ್ತು ಒ ದೇಶೀಯ,ಏ

[Kannada STF-29490] ಕವನ

2019-02-16 Thread ramesh rameshkulal
*ಸುಡುವಗ್ನಿ* (ವೀರ ಯೋಧರನ್ನು ನೆನೆಯುತ್ತಾ...) ಆಸೆ ಸ್ವಾರ್ಥ ಮೂಟೆಗಟ್ಟಿ ಬದಿಗಿತ್ತು ರಾಷ್ಟ್ರ ಸೇವೆಯ ಕನಸ ಹೊತ್ತವರು ಪ್ರಾಣವನೇ ನಾಡಿಗೆ ಮುಡಿಪಾಗಿಟ್ಟು ಜನ್ಮ ದಾತೆಯ ಕಾಯುವ ವೀರ ಯೋಧರು ವೈರಿಗಳೆದೆಗೆ ಬಂದೂಕಿನ ನೇರ ಗುರಿ ಹೋರಾಟದಿ ಚುರುಕಿನ ಸಿಡಿಲ ಮರಿ ಮುನ್ನುಗ್ಗಿ ನಡೆದು ಸಾಗುವ ವೀರ ಕಲಿ ಉಗ್ರರ ಬಗ್ಗು ಬಡಿಯುವ ಧೀರ ಹುಲಿ ಹೇಡಿ ಕಾಶ್ಮೀರಿ ಉಗ್ರಗಾಮಿಗಳೇ

Re: [Kannada STF-29487] Mysore Dist Leval Preparatory - 2019

2019-02-16 Thread Meera Deshpande
On Sat 16 Feb, 2019, 10:25 AM Anil Kumar, wrote: > 8.9 ನೆಯ ತರಗತಿಯSA2 ಪ್ರಶ್ನೆ ಪತ್ರಿಕೆ ಕಳುಹಿಸಿ > On Feb 15, 2019 12:01 AM, "Anil Kumar" > wrote: > >> ಕನ್ನಡ ವರ್ಣಮಾಲೆಯ ಸಂಧ್ಯಾಕ್ಷರಗಳಬಗ್ಗೆ ವಿವರಣೆ ಕೊಡಿ >> On Feb 14, 2019 5:09 PM, "chandregowda m d" >> wrote: >> >>> ಎ ಮತ್ತು ಒ ದೇಶೀಯ,ಏ ಮತ್ತು ಓ

[Kannada STF-29485] In Kerala’s rice bowl Kuttanad, pesticide poisoning is putting farm labourers’ health, lives at risk

2019-02-16 Thread Gurumurthy K
https://scroll.in/article/912375/keralas-farm-labourers-are-paying-for-excessive-pesticide-use-with-their-health-and-lives We need to move towards less harmful methods of farming... Guru -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

[Kannada STF-29486] https://kannadakote.blogspot.com

2019-02-16 Thread nagaraja kotekar
https://kannadakote.blogspot.com *NAGARAJA KOTEKAR * TEACHER -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು