Re: [Kannada STF-22484] Angala padada tadbhava roopavenu

2017-08-02 Thread Revananaik B B Bhogi
ಅಂಗಳ-ಅಂಕಣ On Aug 2, 2017 6:03 PM, "Madhura K" wrote: > Angana - angala e.g. - nabhangana & Bangala > > > On 02-Aug-2017 5:35 PM, "SOMASHEKHAR BENAKANAL" < > benakanalsomashek...@gmail.com> wrote: > >> ಅಂಗಳ -ಅಂಕಣ >> On 2 Aug 2017 4:50 pm, "gangadharm.491"

Fwd: Re: [Kannada STF-22570] ಸ್ವಾತಂತ್ರ್ಯ ದಿನಾಚರಣೆ ಕನ್ನಡ ಭಾಷಣಗಳು - ಶಂಕರ ಅಂಗಡಿ

2017-08-07 Thread Revananaik B B Bhogi
ಯ ದಿನಾಚರಣೆಯ ಭಾಷಣದಲ್ಲಿನ ಅಂಶಗಳು ಚೆನ್ನಾಗಿವೆ. ರೇವಣ್ಣಸರ್ ಗೆ ಧನ್ಯವಾದಗಳು. > On Aug 6, 2017 8:47 PM, "Revananaik B B Bhogi" < > revananaikbbbhogi25...@gmail.com> wrote: > >> -- >> --- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ

Re: Fwd:[Kannada STF-22754] 9th & 10th Std Sadhan - 2 (2017-18) WORD & PDF

2017-08-16 Thread Revananaik B B Bhogi
ರವೀಶ್ ಸರ್ ಧನ್ಯವಾದಗಳು On Aug 16, 2017 10:15 PM, "hrajanna129" wrote: > > ಅನಂತ ಅನಂತ ಧನ್ಯವಾದಗಳು ರವೀಶ್ ಸರ್ > Sent from my Mi phone > -- Forwarded message -- > From: Raveesh kumar b > Date: Aug 16, 2017 9:34 PM > Subject: [Kannada STF-22752]

Re: [Kannada STF-22834] ಹಲಗಲಿ ಬೇಡರು ಲಾವಣಿ

2017-08-19 Thread Revananaik B B Bhogi
ಕೆರಕೆಡವು-ತತಕ್ಷಣ On Aug 19, 2017 8:50 PM, "Ganapati Hegde" wrote: ಈ ಪದ್ಯದಲ್ಲಿ " ಕೆರ ಕಡವು ನಷ್ಟ ಬಾರ" ಎಂದು ಬಂದಿದೆ... ಇದಕ್ಕೆ ಸ್ಪಷ್ಟವಾದ ಅರ್ಥ ಗೊತ್ತಿದ್ದರೆ ದಯವಿಟ್ಟು ತಿಳಿಸಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

Re: [Kannada STF-23549]  *ಇಂದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಹುಟ್ಟು ಹಬ್ಬ ಪ್ರಯುಕ್ತ ಇಂಜನೀಯರರ ದಿನದ ಲೇಖನ*

2017-09-14 Thread Revananaik B B Bhogi
ಲೇಖನ ತುಂಬಾ ಚನ್ನಾಗಿದೆ ಮೇಡಮ್ On Sep 15, 2017 8:49 AM, "Sameera samee" wrote: > ✍ *ಮಹಾ ಮೇಧಾವಿ,ಭಾರತ ರತ್ನ, ಸರ್ ಎಂವಿ* > (Mallikarjun Hulasur) > >  *ಇಂದು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಹುಟ್ಟು ಹಬ್ಬ ಪ್ರಯುಕ್ತ ಇಂಜನೀಯರರ > ದಿನದ ಲೇಖನ* > > Vijaya Karnataka > Sep 15, 2017, > -

[Kannada STF-23647] Photo from revananaikbbbhogi25426

2017-09-19 Thread Revananaik B B Bhogi
ಗ್ರೇಡ್ ಟೇಬಲ್ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Fwd: Re: [Kannada STF-23652]

2017-09-19 Thread Revananaik B B Bhogi
ಪುರೋಭಿವೃಧಿ ಪದ ಸಂಧಿಪದ ಅಲ್ಲ ಇದು ಸಮಾಸ ಪದ ಷಷ್ಠೀ ತತ್ಪುರುಷ ಸಮಾಸ -- Forwarded message -- From: "annapoorna p" Date: Sep 19, 2017 4:47 PM Subject: Re: [Kannada STF-23651] To: Cc: ಪುರ+ಅಭಿವೃದ್ಧಿ ಸಂಧಿ ಮಾಡಿದಾಗ, ಪುರದ ಅಭಿವೃದ್ಧಿ ಬಿಡಿಸಿ

Re: [Kannada STF-23144] ALANKARA

2017-08-30 Thread Revananaik B B Bhogi
ಉಪಮಾಲಂಕಾರ On Aug 30, 2017 8:42 PM, wrote: > SIDILU SIDIDANGA GUNDU SURIDAVA . > IDU YAVA ALANKARA > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

[Kannada STF-23766] Document from revananaikbbbhogi25426

2017-09-24 Thread Revananaik B B Bhogi
9TH KSQAAAC-2017-18 -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-22952] ಸಂಧಿ ತಿಳಿಸಿ

2017-08-23 Thread Revananaik B B Bhogi
ಊಟ+ಉಪಚಾರ-ಊಟೋಪಚಾರ.ಗುಣಸಂಧಿ ಕಲಿಕೆ+ಉತ್ಸವ-ಕಲಿಕೋತ್ಸವ.ಗುಣಸಂಧಿ On Aug 23, 2017 10:08 PM, "bneelakari" wrote: > ಇವುಗಳು ಯಾವ ಸಂಧಿ ತಿಳಿಸಿ > ಊಟೋಪಚಾರ > .ಕಲಿಕೋತ್ಸವ > > > > Sent from my Samsung Galaxy smartphone. > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ

[Kannada STF-22981] ,ಆಡಿಯೋ

2017-08-24 Thread Revananaik B B Bhogi
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada STF-22981]

2017-08-24 Thread Revananaik B B Bhogi
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-22874] ಹಲಗಲಿ ಬೇಡರು ಲಾವಣಿ

2017-08-21 Thread Revananaik B B Bhogi
a gaji <0009ssg...@gmail.com>: > >> ಕೆರೆ ಸಾಹೇಬನನ್ನು ಸಾಯಿಸಿ ನಾಶ ಮಾಡುವದು >> >> On Aug 19, 2017 8:58 PM, "Revananaik B B Bhogi" < >> revananaikbbbhogi25...@gmail.com> wrote: >> >>> ಕೆರಕೆಡವು-ತತಕ್ಷಣ >>> >>> On Aug 19, 201

Re: [Kannada STF-22871] ಚೆಟೆಕಾರರು ಇವರ ಬಗ್ಗೆ ತಿಳಿಸಿ.

2017-08-21 Thread Revananaik B B Bhogi
ಆಂಗ್ಲೋಇಂಡಿಯನ್ ಅಂದರೆ ಭಾರತದಮಹಿಳೆ-ಇಂಗ್ಲೆಡಿನ ಪುರುಷ/ಭಾರತದ ಪುರುಷ ಇಂಗ್ಲೆಂಡ್ ನ ಮಹಿಳೆಗೆ ಜನಿಸಿದವರಿಗೆ ಹೇಳುತ್ತಾರೆ. On Aug 21, 2017 3:02 PM, "patil patil" wrote: > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-23033] ಸಂಧಿ ತಿಳಿಸಿ

2017-08-27 Thread Revananaik B B Bhogi
ಗುಣಸಂಧಿ On Aug 23, 2017 10:08 PM, "bneelakari" wrote: > ಇವುಗಳು ಯಾವ ಸಂಧಿ ತಿಳಿಸಿ > ಊಟೋಪಚಾರ > .ಕಲಿಕೋತ್ಸವ > > > > Sent from my Samsung Galaxy smartphone. > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-23053] ಸಮಾಸ

2017-08-28 Thread Revananaik B B Bhogi
ಹಿರಿದಾದ+ಗುರಿ -ಹೆಗ್ಗುರಿ- ಕರ್ಮಧಾರೆ ಸಮಾಸ On Aug 27, 2017 11:48 PM, "Ramesh Sunagad" wrote: > ಹೆಗ್ಗುರಿ-ಇದು ಯಾವ ಸಮಾಸವಾಗುವುದು . > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-23050] ಮರಳಿ ಮನೆಗೆ ಪದ್ಯದ ಭಾವಾರ್ಥ

2017-08-28 Thread Revananaik B B Bhogi
ಭಾವಾರ್ಧ ತುಂಬಾ ಚನ್ನಾಗಿ ಅರ್ಥೈಸಿದ್ದೀರಿ ಧನ್ಯವಾದಗಳು On Aug 28, 2017 12:43 PM, "Anasuya M R" wrote: >ಮರಳಿ ಮನೆಗೆ ಪದ್ಯದ ಭಾವಾರ್ಥ > ಆದಿ - ಮೂಲ, ಬಯಲು - ಶೂನ್ಯ, ಮುಕ್ತಿ > ಮೈದಾನ, ಬಂಧನ - ಐಹಿಕ ಬಂಧನ, ರೀತಿ - > ಗತಿ, ಉಸಿರು - ನುಡಿ, ಸೀಮೆ - ಗಡಿ, ಎಮ್ಮ- > ನಮ್ಮ > ಅಜ್ಞಾನದಿಂದಾಗಿ ಭಯೋತ್ಪಾದನೆ

Re: [Kannada STF-22837] ಹಲಗಲಿ ಬೇಡರು

2017-08-19 Thread Revananaik B B Bhogi
ಕೆರ -ಚಪ್ಪಲಿ ಸರಿ ಆದರೆ ಕಲಬುರ್ಗಿ ಮತ್ತು ಉತ್ತರ ಕನ್ನಡದ ಆ ಕಡೆಗೆ ಈಪದಕ್ಕೆ ತಕ್ಷಣ ಎಂಬ ಅರ್ಥ ವಿದೆ ಮಾಹಿತಿ.ಪ್ಲೀಟರು ಸಂಗ್ರಹಿಸಿದ ಲಾವಣಿ On Aug 19, 2017 10:00 PM, "Anasuya M R" wrote: > ಕೆರ - ಚಪ್ಪಲಿ > ನಷ್ಟ ಅಲ್ಲ ಅಷ್ಟು (ಪರಿಮಾಣವಾಚಕ) > ಹನುಮ ಹೇಳುತ್ತಾನೆ - ಗುಂಡು ಹೊಡೆದು ಅಷ್ಟೂ ಚಪ್ಪಲಿಗಳನ್ನು ಕೆಡವೋಣ

Re: [Kannada STF-22839] ಹಲಗಲಿ ಬೇಡರು

2017-08-19 Thread Revananaik B B Bhogi
ಹಲಗಲಿಯ ಮೇಲೆ ದಾಳಿ ಮಾಡಿದ ಸೈನಿಕರನ್ನು ತಕ್ಷಣ ಕೆವೊಣ ಅಂತ ಅರ್ಧೈಸಬಹುದು On Aug 19, 2017 10:20 PM, "Anasuya M R" <anasuy...@gmail.com> wrote: > ನೀವು ಹೇಳಿದಂತೆ ತಕ್ಷಣ ಆದರೆ ಯಾವ ರೀತಿ ಅರ್ಥೈಸುವಿರಿ > > On 19-Aug-2017 10:13 PM, "Revananaik B B Bhogi" < > revananaikbbbhogi25.

Re: [Kannada STF-23130] 'ವಾಕ್ಯುಕ್ತಿ' ಬಿಡಿಸಿ ಸಂಧಿ ಹೆಸರಿಸಿ

2017-08-30 Thread Revananaik B B Bhogi
ಗುಣಸಂದಿ On Aug 30, 2017 7:58 PM, "Anasuya M R" wrote: ಇ,ಈ,ಉ,ಊ,ಋ ಗಳ ಮುಂದೆ ಸವರ್ಣವಲ್ಲದ ಸ್ವರಗಳು ಬಂದಾಗ ಯರಲವ ವೃಂಜನಗಳು ಬಂದರೆ ಯಣ್ ಸಂಧಿಯಾಗುತ್ತದೆ ಆದರೆ ಇಲ್ಲಿ ಅ ಎದುರಿಗೆ ಉ ಬಂದಿದೆ ಆದ್ದರಿಂದ ವಾಕ್ಯುಕ್ತಿ ಲೋಪಸಂಧಿ, ವಾಕ್ಯೋಕ್ತಿ ಗುಣಸಂಧಿಯಾಗುತ್ತದೆ ಎಂದು ನನ್ನ ಅನಿಸಿಕೆ On 30-Aug-2017 7:45 PM, "Sameera

Re: [Kannada STF-23130] reg marali manege

2017-08-30 Thread Revananaik B B Bhogi
ತುಂಬಾ ಚನ್ನಾಗಿ ಅರ್ಥೈಸಿದ್ದೀರಿ ಮೇಡಂ ಧನ್ಯವಾದಗಳು On Aug 30, 2017 8:00 PM, "Anasuya M R" wrote: > ಧನ್ಯವಾದಗಳು ಸಮೀರಾ ಮೇಡಂ > > On 30-Aug-2017 7:45 PM, "Sameera samee" wrote: > > ತುಂಬಾ ಚೆನ್ನಾಗಿ ಮಾಡಿದಿರಾ ಮೇಡಂ > > ತುಂಬಾ ಧನ್ಯವಾದಗಳು > > ಸಮೀರ ( ಕನ್ನಡ ಭಾಷಾ ಶಿಕ್ಷಕಿ >

Re: [Kannada STF-24893] 8/9/10th Sadhana 3 Q P & Blue Print 2017-18

2017-11-23 Thread Revananaik B B Bhogi
ಧನ್ಯವಾದಗಳು ಸರ್ On Nov 24, 2017 12:35 PM, "parvathamma s" wrote: > ತುಂಬಾ ಧನ್ಯವಾದಗಳು,ಸರ್. > On Nov 24, 2017 12:24 PM, "jillis menezes" wrote: > >> ಧನ್ಯವಾದಗಳು ಸರ್. >> >> On Nov 21, 2017 9:43 PM, "shanthakumari hk" >>

Re: [Kannada STF-24986] ನಿನ್ನ ಮುತ್ತಿ ಸತ್ತಿಗೆಯನ್ನಿತ್ತು ಸಲಹು.pdf

2017-11-29 Thread Revananaik B B Bhogi
ಧನ್ಯವಾದಗಳು ಸರ್ On Nov 29, 2017 9:12 PM, "Lakshmi Narayana" wrote: > Thanks sir > > On Nov 29, 2017 20:38, "RAJU AVALEKAR" wrote: > > [image: Boxbe] This message is eligible > for Automatic Cleanup!

Re: [Kannada STF-25115] ಹನಿಗವನ

2017-12-05 Thread Revananaik B B Bhogi
ಉತ್ತಮವಾಗಿದೆ ಸರ್ On Dec 5, 2017 7:51 PM, "Sameera samee" wrote: > super > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > On Dec 5, 2017 4:24 PM, "faiznatraj" wrote: > > > ಹೂವ ಕಣ್ಣು ಒದ್ದೆ ಒದ್ದೆ > ತೊಟ್ಟಿಕ್ಕಿದ ಮಂಜು > ಹನಿಗಲ್ಲ; ಎದೆ ಗೂಡಿಗೆ > ಬಂದು ಬಂಡುಂಡು ಹೋದ > ಕಳ್ಳ ಭ್ರಮರ

Re: [Kannada STF-24583] 8/9/10th Std Notes Of Lesson

2017-11-11 Thread Revananaik B B Bhogi
ಅನುಜ On Nov 12, 2017 8:02 AM, "yeriswamy a" wrote: > ಅನುಜ > > 11 ನವೆಂ. 2017 22:57 ರಂದು, "Vanita Ambig" ಅವರು > ಬರೆದಿದ್ದಾರೆ: > >> ಅಗ್ರಜ ಪದದ ವಿರುದ್ಧ ಪದ ತಿಳಿಸಿ ಯಾರಾದರೂ ಪ್ಲೀಸ್ >> On 11 Nov 2017 10:43 p.m., tanishdy...@gmail.com wrote: >> >> ಅಗ್ರಜ ಪದದ

Re: [Kannada STF-24619] ಮಕ್ಕಳ ದಿನಕ್ಕಾಗಿ ಒಂದು ಕವನ

2017-11-14 Thread Revananaik B B Bhogi
ಕವನ ಚನ್ನಾಗಿದೆ ಸರ್ On Nov 14, 2017 1:43 PM, "YPadma yp" wrote: > Arthapoorna kavana > On 14-Nov-2017 1:35 PM, "Guddappa Harijan" wrote: > >> ಉತ್ತಮ ಕವನ ಸರ್ >> >> On Nov 14, 2017 1:34 PM, "Appasab Shiraguppi" >> wrote:

[Kannada STF-24633] Photo from revananaikbbbhogi25426

2017-11-14 Thread Revananaik B B Bhogi
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada STF-24633] Fwd: Photo from revananaikbbbhogi25426

2017-11-14 Thread Revananaik B B Bhogi
ವ್ಯಾಘ್ರಗೀತೆ -- Forwarded message -- From: Date: Nov 14, 2017 8:40 PM Subject: Photo from revananaikbbbhogi25426 To: Cc: -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.

[Kannada STF-24827] ಮರಳಿ ಮನೆಗೆ .pdf

2017-11-21 Thread Revananaik B B Bhogi
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada STF-24828] marali manege

2017-11-21 Thread Revananaik B B Bhogi
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-24693] ಪುಣ್ಯ ಪದದ ತತ್ಸಮ ಪದ

2017-11-15 Thread Revananaik B B Bhogi
ಪುಣ್ಯ - ಹೂನ್ಯ On Nov 16, 2017 12:41 PM, "Shaila Mathapati" < shaila.mallikarjun.m...@gmail.com> wrote: -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2.

Re: [Kannada STF-24439] ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !

2017-11-06 Thread Revananaik B B Bhogi
ಮೇಡಮ್ ತುಂಬಾ ಸೊಗಸಾದ ಮರೆಯಲಾಗದ ಮಾತುಗಳಿವು On Nov 6, 2017 5:26 PM, "Sameera samee" wrote: > ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ ! > ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ ಹೇಳುತ್ತಾಳೆ : >" ಈ ದಾಂಪತ್ಯಯಾನದಲಿ > ಎನ್ನ ಕೈ ಪಿಡಿದವರು > ಹಿಡಿದ ಕೈ

Re: [Kannada STF-24464] ಖಗ ಪದದ ತದ್ಭವ ತಿಳಿಸಿ ಸರ್.

2017-11-07 Thread Revananaik B B Bhogi
ಖಗ.ಮಿಗ On Nov 7, 2017 11:03 AM, "Puttappa Channanik" wrote: > ಖಗ ಪದದ ತದ್ಭವ ತಿಳಿಸಿ ಸರ್. > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

Re: [Kannada STF-25190] ಊರುಗೋಲು ಇದು ಯಾವ ಸಮಾಸ.

2017-12-08 Thread Revananaik B B Bhogi
ಊರುಗೋಲು ತತ್ಪರುಷ ಸಮಾಸ On Dec 8, 2017 7:05 PM, "vedavati386" wrote: > > > Sent from my vivo smart phone > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL >

Re: [Kannada STF-25498] Digmandala idu yava sandhi

2017-12-24 Thread Revananaik B B Bhogi
ದಿಕ್+ಮಂಡಲ = ದಿಗ್ಮಡಲ ಅನುನಾಸಿಕ ಸಂಧಿ On Dec 24, 2017 10:30 PM, "harikrishnakv40" wrote: > Dik+mandala=anunasikasandi > > > > Sent from my Samsung Galaxy smartphone. > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >

Re: [Kannada STF-25509] Digmandala idu yava sandhi

2017-12-25 Thread Revananaik B B Bhogi
ಪೂರ್ವದಲ್ಲಿ ಇದ್ದರೆ ಜಶ್ವ್ತ್ ಉತ್ತರ ಪದದಲ್ಲಿದ್ದರೆ ಆದೇಶ On Dec 25, 2017 1:38 PM, "Suresh Mn" wrote: > ಕ ಚ ಟ ತ ಪ ಗಳಿಗೆ ಕ್ರಮವಾಗಿ ಗ ಜ ಡ ದ ಬ ಗಳು ಆದೇಶವಾಗಿ ಬಂದರೆ, ಜಶ್ತ್ವ,ಹಾಗಾಗಿ > ಜಶ್ತ್ವ ಸರಿ. > > On 24 Dec 2017 18:55, "yeriswamy a" wrote: > >> ದಿಕ್ + ಮಂಡಲ=

Re: [Kannada STF-25847] SSLC Result improvement Activities 2018

2018-01-09 Thread Revananaik B B Bhogi
ನಿಮ್ಮ ಮಾರ್ಗದರ್ಶನಕ್ಕೆ ಧನ್ಯವಾದಗಳು ಸರ್ On Jan 9, 2018 1:43 PM, "Ravindranathachari Ravidranathachari" < kpr@gmail.com> wrote: > ನಿಮ್ಮ ಮಾರ್ಗದರ್ಶನಕ್ಕೆ ಅಭಿನಂದನೆಗಳು > > On 09-Jan-2018 8:53 AM, "MARUTHI G" wrote: > > Excellent Ravi sir.nimma kriyashilathege namma ananra

[Kannada STF-26032] ಪ್ರಶ್ನೆ ಕೋಠಿ/ಪ್ರಶ್ನೆಕಣಜ ಇದ್ದರೆ ಯಾರಾದರೂ ಕಳಿಸಿ

2018-01-16 Thread Revananaik B B Bhogi
ಹತ್ತನೇತರಗತಿ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-26383] ಸಂಧಿ

2018-02-04 Thread Revananaik B B Bhogi
ಅರಿವು+ಇಲ್ಲ ಲೋಪ ಸಂಧಿ On Feb 4, 2018 9:38 PM, "Ramanna T" wrote: ಅರಿವು +ಇಲ್ಲ ಲೋಪಸಂಧಿ On Feb 3, 2018 11:30 PM, "Ramesh Sunagad" wrote: > ಅರಿವಿಲ್ಲ ಈ ಪದವನ್ನು ಬಿಡಿಸಿ ಸಂಧಿ ಹೆಸರು ಹೇಳಿರಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ

Re: [Kannada STF-26385] Document from nanbalu

2018-02-04 Thread Revananaik B B Bhogi
ಧನ್ಯವಾದಗಳು ಸರ್ On Feb 4, 2018 9:46 PM, "siddeshtharun54" wrote: > Thank you sir > > > > Sent from my Samsung Galaxy smartphone. > > Original message > From: Bala Subramanyam > Date: 04/02/2018 8:27 p.m. (GMT+05:30) > To: Bala

Re: [Kannada STF-28202] ಸಮಾಸ

2018-08-17 Thread Revananaik B B Bhogi
ಕರ್ಮಧಾರೆಯ ಸಮಾಸ. On Thu, 9 Aug 2018, 11:09 pm Ramesh Sunagad, wrote: > ಹೆಗ್ಗುರಿ - ಇದು ಯಾವ ಸಮಾಸವಾಗುತ್ತದೆ. ತಿಳಿಸಿರಿ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - >

Re: [Kannada STF-26697] ಉಪಾರ್ಜಿಸು ಪದದ ಅರ್ಥ ತಿಳಿಸಿ ಸರ್.

2018-02-27 Thread Revananaik B B Bhogi
ಉಪಾರ್ಜಿಸು ಪದದ ಅರ್ಥ ಸಂಪಾದಿಸು On Feb 27, 2018 9:29 PM, "krishn kiahan" wrote: ಮಕ್ಕಳಿಗೆ ಪುಸ್ತಕದ ಹೊರೆ ಕಡಿಮೆ ಮಾಡುವ ಅಂಶಗಳು On 27 Feb 2018 5:22 pm, "Puttappa Channanik" wrote: > ಉಪಾರ್ಜಿಸು ಪದದ ಅರ್ಥ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ

Re: [Kannada STF-26874] Re: ಸಮಾಸಗಳು

2018-03-12 Thread Revananaik B B Bhogi
ಪ್ರಾರ್ಧಿಸು On Mar 12, 2018 9:44 PM, "Rehana Sultana" wrote: > ಪೊಡೆವಟ್ಟು ಹೊಸ ಕನ್ನಡದ ರೂಪ ತಿಳಿಸಿ > > On Mar 11, 2018 11:58 PM, "nagarajendra p." > wrote: > >> ನಿರ್ಜನ ಇದು ಸಂಧಿ,ಸಮಾಸವಲ್ಲ >> ಪ್ರಕೃತಿಭಾವ. >> >> On 11 Mar 2018 11:56 p.m., wrote:

[Kannada STF-26843] ದ್ವಿತೀಯ ಭಾಷೆ ಕನ್ನಡ ಪಾಠಯೋಜನೆ ಇದ್ದರೆ ಯಾರಾದರೂ ಕಳಿಸಿ

2018-03-09 Thread Revananaik B B Bhogi
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-26899] ಈ ವರ್ಷ 10ನೇ ತರಗತಿಯ ಕನ್ನಡ ಪಠ್ಯಪುಸ್ತಕ ಬದಲಾವಣೆಯಾಗುತ್ತದೆಯಾ?

2018-03-14 Thread Revananaik B B Bhogi
ಇಲ್ಲ ಕೇವಲ ಕೋರ್ ವಿಷಯಗಳು ಬದಲಾಗುತ್ತವೆ On Mar 14, 2018 6:45 PM, "Ramananda Nayak" wrote: > Core sub Matra badalavane > > On 09-Mar-2018 10:31 PM, "vedavati386" wrote: > >> >> >> Sent from my vivo smart phone >> >> -- >> --- >> 1.ವಿಷಯ ಶಿಕ್ಷಕರ

[Kannada STF-26947] ನಾಡಿನ ಎಲ್ಲಾ ವೃತ್ತಿ ಬಂಧುಗಳಿಗೆ ಯಗಾದಿ ಹಬ್ಬದ ಶುಭಾಶಯಗಳು

2018-03-17 Thread Revananaik B B Bhogi
ರೇವಣನಾಯ್ಕ. ಬಿ.ಬಿ.ಹರಿಹರ -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

Re: [Kannada STF-27014] ಮನವಿ

2018-03-23 Thread Revananaik B B Bhogi
ಇದು ವಳ್ಲೆಯ ವಿಚಾರ ಇದಕ್ಕೆ ನಮ್ಮ ಸಹಮತವಿದೆ.ಮೇಡಂ On Fri, Mar 23, 2018, 6:58 PM Rekha H.K Rekha wrote: > ಸರ್ ಮನವಿಯ ವಿಷಯ ತಿಳಿಸಿ > > On Mar 23, 2018 6:57 PM, "JEERUMALLIKARJUNA J" < > jeerumallikarj...@gmail.com> wrote: > >> ಹೌದು, ಈ ಯೋಚನೆ ನಮಗೂ ಇತ್ತು.ಈ ಕುರಿತು ನಮ್ಮ ಲ್ಲೇ ಹಲವು

Re: [Kannada STF-26757] ಸರ್ ಇಂದು ನಡೆದಿರುವ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಪ್ರಥಮ ಭಾಷೆ ಕನ್ನಡ ಪ್ರಶ್ನೆಪತ್ರಿಕೆ ಹಂಚಿಕೊಳ್ಳುವ ಕುರಿತು

2018-03-05 Thread Revananaik B B Bhogi
ನೀಲನಕಾಶೆ ಪ್ರಕಾರ ಇಲ್ಲದಿರುವ ಪ್ರಶ್ನೆ ಪತ್ರಿಕೆ ಒಂದು ಗದ್ಯ ಒಂದು ಪಠ್ಯ ಪೋಷಕ ಅದ್ಯಯನ ಕ್ಕೆ ಪ್ರಶ್ನೆಗಳನ್ನು ಕೇಳಿಲ್ಲ ಇದು ರಾಜ್ಯ ಮಟ್ಟದ ಪತ್ರಕೆನಾ On Mar 5, 2018 6:16 PM, "ansndaraju1981" wrote: ಪ್ರಶ್ನೆ ಪತ್ರಿಕೆ ತಯಾರಿಸಿದ , ನೀಲ ನಕಾಶೆ ಗೊತ್ತಿಲ್ಲದ ಬುದ್ಧಿವಂತ ಶಿಕ್ಷಕ ಯಾರು Sent from my Samsung

Re: [Kannada STF-28558] ಮಾಹಿತಿ ಕೋರಿ

2018-09-25 Thread Revananaik B B Bhogi
90+10 On Thu, 20 Sep 2018, 7:31 pm ನವೀನ್. ಹೆಚ್.ಎಂ., wrote: > > ಮಧ್ಯವಾರ್ಷಿಕ ಪರೀಕ್ಷೆ 8 ನೇ ತರಗತಿಗೆ 40 + 10 ಅಂಕಗಳಿಗೆ ಮಾಡಬಹುದಾದರೆ 9 ನೇ > ತರಗತಿಗೆ ಎಷ್ಟು ಅಂಕಗಳಿಗೆ ಮಾಡಬೇಕು ತಿಳಿಸಿ... > > ನವೀನ್. ಹೆಚ್. ಎಂ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - >

Re: [Kannada STF-28468] 2nd Formative Assessment - 2018-19

2018-09-16 Thread Revananaik B B Bhogi
Sir yarada RU 8 9.10ra sa1 prashne Patrick kalisi 90/40 ankaglu On Thu, 6 Sep 2018, 7:54 pm bsgayathri upadyaya, < bsgayathriupady...@gmail.com> wrote: > FA 2 sadhana exams question papers eddare kaluhisi Sir. > > On Tue, Aug 21, 2018, 8:43 PM Raveesh kumar b wrote: > >> -- >> ರವೀಶ್ ಕುಮಾರ್

Re: [Kannada STF-29722]

2019-04-25 Thread Revananaik B B Bhogi
ಪರಿಯಣ -ಮದುವೆ On Thu, 25 Apr 2019, 7:11 pm Madhu Dk ವರಿಯಣ ದ ಅರ್ಥ ತಿಳಿಸಿ ಸರ್ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ

Re: [Kannada STF-30260] 2019 - 8 - 9-10 ನೆಯ ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ.

2019-09-10 Thread Revananaik B B Bhogi
9 ನೇತರಗತಿ 90 ಅಂಕದ ಪ್ರಶ್ನೆ ಪತ್ರಿಕೆ ತಗೆಯುವಂತಿಲ್ಲವೇ ೪೦ ಅಂಕಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ಮಾಡಬೇಕೆ ಬದಲಾದ ಆದೇಶ ಇದ್ದರೆ ಹಂಚಿಕೊಳ್ಳಿರಿ. On Tue 10 Sep, 2019, 7:34 PM puneethmk50, wrote: > ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಇಲ್ಲಿ ಸಂಧಿಕಾರ್ಯವನ್ನು ಮಾಡಿ ಇದನ್ನು ಸಂಧಿ > ಪದವೆಂದು ನೋಡುವುದಕ್ಕಿಂತ ಸಮಾಸಕಾರ್ಯವನ್ನು

Re: [Kannada STF-30369] Letter to KSEEB 20-09-2019

2019-09-24 Thread Revananaik B B Bhogi
ನಮ್ಮ ಬೆಂಬಲವಿದೆ ಸರ್ On Fri 20 Sep, 2019, 12:02 AM Raveesh kumar b, wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮ > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ

Re: [Kannada STF-30625] Fwd: ಕನ್ನಡ ಪ್ರಥಮ ಭಾಷೆ ಮಾದರಿ ಪ್ರಶ್ನೆ ಪತ್ರಿಕೆಗಳು.

2019-12-07 Thread Revananaik B B Bhogi
ಪತ್ರಕೆ ಗಳು ಚನ್ನಾಗಿವೆ ಅಭ್ಯಾಸ ಪರೀಕ್ಷೆಗೆ ಪ್ರಯೋಜನಕಾರಿ On Sat 7 Dec, 2019, 7:17 PM shankar Chawoor, wrote: > ತುಂಬಾ ಚೆನ್ನಾಗಿದೆ  > > On Sat, Dec 7, 2019, 7:07 PM vinoda patil wrote: > >> >> On Fri, 6 Dec, 2019, 2:01 PM Pakkerappa M, wrote: >> >>> ಉಡುಪಿ ಜಿಲ್ಲಾ ಕನ್ನಡ ಭಾಷಾ ಶಿಕ್ಷಕರು ತಯಾರಿಸಿದ ಪ್ರಶ್ನೆ

Re: [Kannada STF-30461] Letter to KSEEB 20-09-2019

2019-11-01 Thread Revananaik B B Bhogi
ಸರ್ ನೀವು ನೀಡಿರುವ ಸಲಹೆ ಉತ್ತಮ ವಾಗಿವೆ ಎಲ್ಲಾ ಶಿಕ್ಷಕರೂ ಈ ಪತ್ರವನ್ನು ಮಂಡಳಿಗೆ ಕಳಿಸುವುದು ಸೂಕ್ತ On Fri 1 Nov, 2019, 7:22 PM guru malli, wrote: > ಸರ್ ನಿಮ್ಮ ಬಳಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿಯಾದ ಕಳೆದ ಸಾಲಿನ > ಪ್ರಶ್ನೆಪತ್ರಿಕೆ ಇದ್ರೆ ದಯವಿಟ್ಟು ಹಾಕಿ... > > On Fri 20 Sep, 2019, 12:02 AM Raveesh kumar b, wrote: