ಪ್ರೀತಿಯ ಬಂಧುಗಳೇ,

ಬಿ ಬಿ ಎಮ್‌ ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ 'ಶಾಲಾ ಅಭಿವೃದ್ಧಿ ಮತ್ತು
ನಾಯಕತ್ವ' ವಿಷಯವಾಗಿ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ
ಭಾಗವಹಿಸಿದ್ದ ಶಾಲೆಯ ಮುಖ್ಯಸ್ಥರು ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆ ಅನೇಕ
ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಇತರ ಸಹೋದ್ಯೋಗಿ ಮಿತ್ರ ಜೊತೆ ಚರ್ಚಿಸಿ ಕಂಡುಕೊಂಡರು. ಇದರ
ಹೆಚ್ಚಿನ ಮಾಹಿತಿಗಾಗಿ *ಇಲ್ಲಿ ಕ್ಲಿಕ್ಕಿಸಿ*
<http://karnatakaeducation.org.in/KOER/en/index.php/School_leadership_program_for_BBMP_HMs_2017>

ಪ್ರತಿಯೊಬ್ಬರಿಗೂ ತಮ್ಮ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಕಲ್ಪವನ್ನು ತಯಾರಿಸಿ
ಪ್ರಸ್ತುತ ಪಡಿಸುವಂತೆ ಕಾರ್ಯವನ್ನು ನಿಯೋಜಿಸಲಾಗಿತ್ತು. ಅದರಲ್ಲಿ ತಮ್ಮ ತಮ್ಮ ಶಾಲೆಯ
ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಕಲ್ಪವನ್ನು ತಯಾರಿಸಿ ಕಾರ್ಯಾಗಾರದಲ್ಲಿ
ಪ್ರಸ್ತುತಪಡಿಸಿದರು. ಈ ಪ್ರಸ್ತುತಿಯಿಂದ ಅನೇಕ ಚರ್ಚೆಗಳು, ಹೊಸ ವಿಷಯಗಳು, ಶಾಲಾ ಸುಧಾರಣೆಯ
ಸಾಧ್ಯತೆಗಳು, ಸಮಸ್ಯೆಗಳಿಗೆ ಪರಿಹಾರೋಪಾಯಗಳು ಮುಂತಾದ ಅಂಶಗಳು ಬಿಂಬಿತವಾದವು.

ಈ ಪ್ರಕಲ್ಪಗಳಲ್ಲಿ *ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ*, *ನೀಲಸಂದ್ರ**,* *ಬೆಂಗಳೂರು*.ಯು
*' **ಬಿಸಿ ಊಟದ ವ್ಯವಸ್ಥಿತ ಅನುಷ್ಠಾನ**'**.* ಎಂಬ ಪ್ರಕಲ್ಪವನ್ನು ಆಯ್ಕೆಮಾಡಿಕೊಂಡಿದ್ದರು.
ಇದರ* ಯಶೋಗಾಥೆ*ಯನ್ನು ತಮ್ಮೆಲ್ಲರ ಜೊತೆ ಹೊಂಚಿಕೊಳ್ಳಲಾಗುತ್ತಿದ್ದು ಸಂಪನ್ಮೂಲ ವೀಕ್ಷಣೆಯ
ನಂತರ ದಯಮಾಡಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಕೋರಲಾಗಿದೆ.

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ
<http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%A8%E0%B3%80%E0%B2%B2%E0%B2%B8%E0%B2%82%E0%B2%A6%E0%B3%8D%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81>,
*ನೀಲಸಂದ್ರ**,* ಬೆಂಗಳೂರು.
<http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%A8%E0%B3%80%E0%B2%B2%E0%B2%B8%E0%B2%82%E0%B2%A6%E0%B3%8D%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81>ಈ
ಶಾಲೆಯ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ವೀಕ್ಷಿಸಲು ಈ ಮೇಲಿನ ನೀಲಿ ಬಣ್ಣದ
ಕೊಂಡಿಯನ್ನು ಕ್ಲಿಕ್ಕಿಸಿರಿ.

ಧನ್ಯವಾದಗಳೊಂದಿಗೆ

ಐಟಿಎಫ್‌ಸಿ ಶಿಕ್ಷಣ ತಂಡ

ಬೆಂಗಳೂರು


-- 
Rakesh B
IT for Change

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to