Nal+madi=Nalvadi----- aadesh Sandi

On Tue, 10 Sep, 2019, 7:48 PM Revananaik B B Bhogi, <
revananaikbbbhogi25...@gmail.com> wrote:

> 9   ನೇತರಗತಿ 90 ಅಂಕದ ಪ್ರಶ್ನೆ ಪತ್ರಿಕೆ ತಗೆಯುವಂತಿಲ್ಲವೇ ೪೦ ಅಂಕಗಳಿಗೆ ಸಂಕಲನಾತ್ಮಕ
> ಮೌಲ್ಯಮಾಪನ ಪರೀಕ್ಷೆ ಮಾಡಬೇಕೆ ಬದಲಾದ ಆದೇಶ ಇದ್ದರೆ ಹಂಚಿಕೊಳ್ಳಿರಿ.
>
> On Tue 10 Sep, 2019, 7:34 PM puneethmk50, <puneethm...@gmail.com> wrote:
>
>> ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಇಲ್ಲಿ ಸಂಧಿಕಾರ್ಯವನ್ನು ಮಾಡಿ ಇದನ್ನು ಸಂಧಿ
>> ಪದವೆಂದು ನೋಡುವುದಕ್ಕಿಂತ ಸಮಾಸಕಾರ್ಯವನ್ನು ಮಾಡಿ ಸಮಾಸ ಪದವಾಗಿ ನೋಡುವುದೇ
>> ಸೂಕ್ತವೆನಿಸುತ್ತದೆ.....
>> ನಾಲ್ಕು ಎಂಬುದು ಸಂಖ್ಯಾವಾಚಕ ಮತ್ತು ಮಡಿ ಎಂಬುದು ನಾಮಪದ ಹಾಗಾಗಿ ಇದನ್ನು ದ್ವಿಗು
>> ಸಮಾಸವಾಗಿ ನೋಡುವುದೇ ಸೂಕ್ತ ಎನಿಸುತ್ತದೆ.
>> ಏಕೆಂದರೆ ನಾಲ್ವಡಿ ಪದವನ್ನು ನಾಲ್ಕು+ಅಡಿ=ನಾಲ್ವಡಿ ಎಂದು ಪದ ಬಿಡಿಸುವುದು ಸರಿಯಲ್ಲ
>> ಅರ್ಥ ತಪ್ಪಾಗುತ್ತದೆ.
>> ಇನ್ನು ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಎಂದು ಬಿಡಿಸಿ ಆದೇಶಸಂಧಿ ಮಾಡುವುದೂ ಸಹ
>> ಸರಿಯಲ್ಲ ಹಾಗೆ ಮಾಡಿದರೆ ಅದು ಆದೇಶ ಸಂಧಿ ಆಗುವುದೂ ಇಲ್ಲ. ಏಕೆಂದರೆ ಆದೇಶ ಸಂಧಿಯಲ್ಲಿ
>> ಒಂದು ಅಕ್ಷರದ ಬದಲಿಗೆ ಇನ್ನೊಂದು ಅಕ್ಷರ ಬರುವ ನಿಯಮವಿದೆ ಆದರೆ ಅಕ್ಷರ ಲೋಪವಾಗುವ
>> ನಿಯಮವಿಲ್ಲ. ಇಲ್ಲಿ ಗಮನಿಸಿ ನಾಲ್ಕು+ಮಡಿ ಎಂಬಲ್ಲಿ ಪೂರ್ವ ಪದದ ಕೊನೆಯಲ್ಲಿ ಕ್+ಉ=ಕು ಇದೆ
>> ಆದರೆ ನಾಲ್ವಡಿ ಎನ್ನುವಲ್ಲಿ 'ಕ' ವ್ಯಂಜನ ಲೋಪವಾಗಿದೆ. ಹೀಗೆ ಒಂದು ವ್ಯಂಜನ ಲೋಪವಾಗುವ
>> ಹಾಗೂ ಒಂದು ವ್ಯಂಜನದ ಬದಲಿಗೆ ಇನ್ನೊಂದು ವ್ಯಂಜನ ಬರುವ ಎರಡೆರಡು ಕಾರ್ಯಗಳು ಆದೇಶ ಸಂಧಿಯ
>> ನಿಯಮದಲ್ಲಿ ಇಲ್ಲ ಹಾಗಾಗಿ ನಾಲ್ವಡಿ ಎಂಬ ಪದವನ್ನು ಸಂಧಿ ಪದವೆಂದು ನೋಡದೆ ಸಮಾಸ ಪದವಾಗಿ
>> ನೋಡುವುದು ಸರಿ ಎಂಬುದು ನನ್ನ ಅಭಿಪ್ರಾಯ.
>> ಈ ನನ್ನ ಅಭಿಪ್ರಾಯ ಕುರಿತು ನಿಮ್ಮ ಪ್ರತಿಕ್ರಿಯೆ ತಿಳಿಸಿ.
>> ಧನ್ಯವಾದಗಳು......
>>
>>
>>
>> Sent from my Samsung Galaxy smartphone.
>>
>> -------- Original message --------
>> From: DEVAPPA devu <devu1...@gmail.com>
>> Date: 08/09/2019 4:39 p.m. (GMT+05:30)
>> To: kannadastf@googlegroups.com
>> Subject: Re: [Kannada STF-30240] 2019 - 8 - 9-10 ನೆಯ ತರಗತಿಗಳ ಮೊದಲನೆಯ
>> ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ.
>>
>> ಇವುಗಳಲ್ಲಿ ಯಾವುದು ಸರಿ ?
>> ನಾಲ್ಕು+ ಅಡಿ = ನಾಲ್ವಡಿ - ಆಗಮ ಸಂಧಿ
>> ನಾಲ್ಕು + ಮಡಿ = ನಾಲ್ವಡಿ - ಆದೇಶ ಸಂಧಿ
>>
>> On Sat 7 Sep, 2019, 6:55 PM pushpaknishanth, <pushpaknisha...@gmail.com>
>> wrote:
>>
>>> thank you sir
>>>
>>>
>>>
>>> Sent from my Samsung Galaxy smartphone.
>>>
>>> -------- Original message --------
>>> From: Raveesh kumar b <rave...@gmail.com>
>>> Date: 9/5/19 01:05 (GMT+05:30)
>>> To: "Raveesh Kumar B." <rave...@gmail.com>, KannadaSTF - ಕನ್ನಡ ಭಾಷಾ
>>> ಶಿಕ್ಷಕರ ವೇದಿಕೆ <kannadastf@googlegroups.com>, ks...@googlegroups.com,
>>> kbmudenuru basu <kbmuden...@gmail.com>, nagaraja kotekar <
>>> nagarajakote...@gmail.com>, MALLIKARJUN MUKARTIHAL <neharsh...@gmail.com>,
>>> EARAPPA M <veeresha...@gmail.com>, A M Guru Swamy <
>>> amguruswamy...@gmail.com>, chikkegowda Madagondahalli <
>>> chikki1...@gmail.com>, Rajashree Laxani <omshreer...@gmail.com>,
>>> babutcha...@gmail.com, devarajuks1...@gmail.com
>>> Subject: [Kannada STF-30221] 2019 - 8 - 9-10 ನೆಯ ತರಗತಿಗಳ ಮೊದಲನೆಯ
>>> ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ.
>>>
>>> ಕನ್ನಡ ನಾಡಿನ ಗುರು ವೃಂದದವರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಾರ್ದಿಕ
>>> ಶುಭಾಶಯಗಳು.
>>>
>>> ನಾನು 8 / 9/ 10 ನೆಯ ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆ ಮಾದರಿ ನೀಲನಕ್ಷೆ
>>> ಮತ್ತು ಪ್ರಶ್ನೆ ಪತ್ರಿಕೆಯನ್ನು ಸಿದ್ಧಗೊಳಿಸಿ, ತಮಗೆ ಸಮರ್ಪಿಸುತ್ತಿದ್ದೇನೆ.
>>>
>>> ಇದರಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ. ಇದನ್ನು ಇನ್ನೂ ಉತ್ತಮಪಡಿಸಲು
>>> ಸಲಹೆ, ಸೂಚನೆ, ಮಾರ್ಗದರ್ಶನ ನೀಡುವಂತೆ ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ.
>>>
>>> --
>>> ರವೀಶ್ ಕುಮಾರ್  ಬಿ.
>>> ಕನ್ನಡ  ಭಾಷಾ ಶಿಕ್ಷಕರು
>>> ಸರ್ಕಾರಿ ಪ್ರೌಢಶಾಲೆ
>>> ಕೇರ್ಗಳ್ಳಿ - ೫೭೦ ೦೨೬
>>> ಮೈಸೂರು ತಾಲೂಕು ಮತ್ತು ಜಿಲ್ಲೆ
>>> ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To view this discussion on the web, visit
>>> https://groups.google.com/d/msgid/kannadastf/CADXX00rX19W8JLSHfxpgQMrjVNnPBuO3Cqtyx%3DXeD1RAVYfcUA%40mail.gmail.com
>>> .
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To view this discussion on the web, visit
>>> https://groups.google.com/d/msgid/kannadastf/5d73afb4.1c69fb81.ec61.f2a1%40mx.google.com
>>> <https://groups.google.com/d/msgid/kannadastf/5d73afb4.1c69fb81.ec61.f2a1%40mx.google.com?utm_medium=email&utm_source=footer>
>>> .
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To view this discussion on the web, visit
>> https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com
>> <https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com?utm_medium=email&utm_source=footer>
>> .
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To view this discussion on the web, visit
>> https://groups.google.com/d/msgid/kannadastf/go477lxexw5p806jg2u3xgjb.1568124233146%40email.android.com
>> <https://groups.google.com/d/msgid/kannadastf/go477lxexw5p806jg2u3xgjb.1568124233146%40email.android.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To view this discussion on the web, visit
> https://groups.google.com/d/msgid/kannadastf/CAE6u3fH6u73F1BuKm0bdn3fhnDTttvOzGANvuJrew74fFTPA9Q%40mail.gmail.com
> <https://groups.google.com/d/msgid/kannadastf/CAE6u3fH6u73F1BuKm0bdn3fhnDTttvOzGANvuJrew74fFTPA9Q%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CACw3OvMWvCP-9Rm7ZqTpetwRzyESfWCgaLK0psY5aFzp9eCp9w%40mail.gmail.com.

Reply via email to