ಧನ್ಯವಾದಗಳು.....ಹಂಚಿಕೊಂಡಿದ್ದಕ್ಕೆ..... On Oct 12, 2016 6:39 AM, "Raju Baligar" <raju.balig...@gmail.com> wrote:
> ⚜⚜⚜⚜⚜⚜⚜⚜ > ✍ " ಉಪದೇಶ " *ಯಾರಿಗೂ > ಉಪದೇಶ ಮಾಡಲು ಹೋಗಬೇಡಿ...ಕಾರಣ, ದಡ್ಡರು ಕೇಳುವುದಿಲ್ಲ, ಜಾಣರಿಗೆ ಅದರ ಅವಶ್ಯಕತೆಯೇ > ಇಲ್ಲ*.... > ಹೆರಡೋಟಸ್..... > > ✍ "ಶಿಕ್ಷಕ" > *ವಿದ್ಯಾರ್ಥಿಗಳನ್ನು ಉತ್ಸಾಹಗೊಳಿಸದೆ ಕೇವಲ ಪಾಠ ಹೇಳುವ ಶಿಕ್ಷಕನು, ಕಬ್ಬಿಣವನ್ನು > ಕಾಯಿಸದೆಯೇ ಬಡಿಯುತ್ತಿದ್ದಾನೆ ಎಂದರ್ಥ*..... > ಹೋರೆಸ್ ಮನ್..... > > ✍ "ನಾಲಿಗೆ" *ನಾಲಿಗೆಗೆ ಆದ ಗಾಯ > ಮಾಯಬಹುದು...ಆದರೆ ನಾಲಿಗೆಯಿಂದ ಆದ ಗಾಯ*...??!!! > ಅನಾಮಿಕ... > > ✍ "ಸುಖ" *ಸುಖವಾಗಿರುವುದರಲ್ಲಿ ಸುಖವಿಲ್ಲ. > ಸುಖವಾಗಿದ್ದೇನೆಂದು, ಸುಖವಾಗಿಲ್ಲದವರಿಗೆ ಹೇಳುವುದರಲ್ಲಿ ಹೆಚ್ಚು ಸುಖವಿದೆ*.... > ಬೀ-chi > > ✍ "ಹುಡುಕು" > *ಕಳೆದುಕೊಂಡಲ್ಲಿಯೇ ಹುಡುಕಬೇಡ. ಒಂದು ದೊರೆತಲ್ಲಿಯೇ ಇನ್ನೊಂದನ್ನು ಹುಡುಕು*.... > > ✍ "ಕನಸು" *ಕನಸು > ಎಂದಿಗಾದರೂ ನಿಜವಾದುದುಂಟೆ ಎನ್ನುವವನು, ಎಂದೂ ಒಳ್ಳೆಯ ಕನಸನ್ನೇ ಕಂಡಿಲ್ಲ*.... > ಕಲಾಂ... > > ✍ "ಕೂದಲು" *ಬಿಳಿ > ಕೂದಲಿನ ಬೆಲೆ ಏನೆಂಬುದನ್ನು ತಿಳಿಯಬೇಕಾದರೆ, ಬೋಳು ತಲೆಯವನನ್ನು ಕೇಳಿ ನೋಡು*.... > 'ಸಮಸ್ತಂ ಸಮಾನ ಗೌರವಂ' > > ✍ "ಒಂದು" > *ಕತ್ತೆ ಇರುವ ಅಗಸ,ಅದನ್ನು ಕುದುರೆಯಂತೆ ಕಾಣುತ್ತಾನೆ. ಒಂದೇ ಮಗನಿರುವ ತಂದೆ ಅವನನ್ನು > ಕತ್ತೆಯನ್ನಾಗಿ ಮಾಡುತ್ತಾನೆ*.... > ಪ್ರಾಣೇಶ್.. > > ✍ "ದಣಿವು" > *ದಣಿವಿನಲ್ಲಿ ವಿಶ್ರಾಂತಿ ದೊರೆಯಬೇಕು. ವಿಶ್ರಾಂತಿಯಿಂದಲೇ ದಣಿವು ಆಗಬಾರದು*..... > ಅನುಭವಿ.. > > ✍ "ವಿವೇಕಿ" *ವಿವೇಕಿಯ > ನಾಲಿಗೆ ಅವನ ಹೃದಯದಲ್ಲಿರುತ್ತದೆ. ಅವಿವೇಕಿಯ ಹೃದಯ ಅವನ ನಾಲಿಗೆಯಲ್ಲಿರುತ್ತದೆ*..... > ಲಿಂಕನ್.. > > ✍ "ಹಾಳು" > *ಹುಂಜ ಸುಮ್ಮನಿದ್ದು ಹೇಂಟೆ ಕೂಗಾಡುವ ಮನೆ ಹಾಳಾಗಲು ಬಹು ದಿನಗಳು ಬೇಕಿಲ್ಲ*..... > ಬೀ-chi > > ✍ "ಮೌನ" > *ಕೊನೆಗೆ ನೆನಪಿನಲ್ಲುಳಿಯುವುದು, ಶತ್ರುಗಳ ಮಾತಲ್ಲ, ಮಿತ್ರರ ಮೌನ ಮಾತ್ರ*...... > ಹೆರಡೋಟಸ್.. > > ✍ "ಸ್ಪಷ್ಟ" > *ನೀರಿನಲ್ಲಿ ಮುಖವು ಅಸ್ಪಷ್ಟವಾಗಿ ಕಂಡರೂ, ಸರಾಯಿಯಲ್ಲಿ ಹೃದಯವು ಸ್ಪಷ್ಟವಾಗಿ > ಕಾಣುತ್ತದೆ*...... > ಅ.ನ.ಕೃ.. > > ✍. "ಖಾಲಿ" *ಬಹು > ಮಾತನಾಡುವವನು, ಬರಿಗೈಲೆ ಉಣ್ಣಿಸುತ್ತಾನೆ*...... > ಕೌಟಿಲ್ಯ.. > > ✍ "ಹೆಣ್ಣು". > *ತಾನು ಸೊಸೆಯಾಗಿದ್ದಾಗ ಅತ್ತೆಯನ್ನು ಸಹಿಸದ, ತಾನು ಅತ್ತೆಯಾದಾಗ ಸೊಸೆಯನ್ನು > ಸಹಿಸಿಕೊಳ್ಳಲಾಗದವಳೇ ಹೆಣ್ಣು*.... > ಜಿ..ಎಸ್..ಎಸ್.. > > ✍ "ಪ್ರೇಮ" *ಪ್ರೇಮಕ್ಕೆ ಕಲಹವೇ > ಆಹಾರ. ಹೆಚ್ಚಾದರೆ ಅಜೀರ್ಣದಿಂದ ಸಾಯುತ್ತದೆ, ಕಡಿಮೆಯಾದರೆ ಹಸಿವಿನಿಂದ > ಸಾಯುತ್ತದೆ*........ > 'ಶೇಕ್ಸ್ ಪಿಯರ್' > > ✍ "ಜಾಣತನ" *ಜಾಣತನವನ್ನು > ಬಚ್ಚಿಟ್ಟುಕೊಳ್ಳುವುದೇ, ಜಾಣತನದ ಮೊದಲ ಜಾಣತನ*..... > 'ಟಿ.ಪಿ.ಕೈಲಾಸಂ'.. > > ✍. "ಸಾಮ್ಯತೆ" *ಮಲತಾಯಿ ಇರುವ > ಮನೆಯಲ್ಲಿ, ಹೆತ್ತ ತಂದೆ ಮಲತಂದೆಯಾಗಲು ಬಹು ಸಮಯ ಬೇಕಿಲ್ಲ*..... > 'ಡಿ.ವಿ.ಜಿ'... > > ✍ "ಪುರುಷ" *ಹೆಣ್ಣನ್ನು > ತೆಗಳುವವನಿಗೆ, ಹೆಣ್ಣಿನ ಹೃದಯದ ಪರಿಚಯ ಸಾಕಷ್ಟು ಆಗಿಲ್ಲ. ಹೊಗಳುವವನಿಗೆ ಎಷ್ಟೂ > ಆಗಿಲ್ಲ*..... > ಅ.ನ.ಕೃ... > > ✍ "ಕುಮಾರಿ" *ಮದುವೆಯಾಗದ > ಹೆಣ್ಣು ಕಳ್ಳ ಮಾಲು ಇದ್ದಂತೆ. ಅದನ್ನು ಬೇಗ ಸಾಗಿಸಿದಷ್ಟು ಹೆಚ್ಚು ಲಾಭ*....... > ಪಿ.ಲಂಕೇಶ್... > > ✍ "ಸುಖ" > *ಮದುವೆಯಾದವರಲ್ಲಿ ಕೂಡ ಕೆಲವರು ಸುಖವಾಗಿದ್ದಾರೆ.ಆದರೆ ಅವರ ಸುಖಕ್ಕೆ ಕಾರಣ > ಮದುವೆಯಲ್ಲ*...... > ಅನುಭವಿ.. > > ✍ 'ಬುದ್ಧಿವಂತಿಕೆ' > *ಶತ್ರುವಿನಿಂದಲೂ ಬುದ್ಧಿ ಕಲಿ, ಮಿತ್ರನಿಗೂ ಹೇಳಲು ಹೋಗಬೇಡ*.... > 'ಅಣ್ಣಾ ಅಜಾರೆ'... > > ✍ "ಶ್ರಮ" *ಎಲ್ಲವನ್ನು ಮಾಡುವವನು > ಾನೇ ಎನ್ನುವಂತೆ ದುಡಿ, ಎಲ್ಲವನ್ನು ಕೊಡುವವನು ದೇವನೇ ಎನ್ನುವಂತೆ ನುಡಿ*...... > "ಸಾಯಿ ಬಾಬಾ" > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAM0vjV1%2B5r2m0y3NBAMnbvCJjX0kZDgdxq5K > duWNxFH%3DFUWCFw%40mail.gmail.com > <https://groups.google.com/d/msgid/kannadastf/CAM0vjV1%2B5r2m0y3NBAMnbvCJjX0kZDgdxq5KduWNxFH%3DFUWCFw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAOMGmzW1dp-smU7bVHq-Aip%3DP5nX20z%2BVFAJfbjqVamhXD-fpQ%40mail.gmail.com. For more options, visit https://groups.google.com/d/optout.