*ಶಾಲಾ ಪುನರಾರಂಭ ಮತ್ತು ಕೊನೆಯ ದಿನ ಗೈರು ಹಾಜರಾದರೆ ಯಾವ ರಜೆ ಹಾಕಬೇಕು*
ಶಿಕ್ಷಕರಿಗೆ ಬಹಳ ಗೊಂದಲ ಉಂಟು ಮಾಡುವ ಪ್ರಶ್ನೆ ಇದಾಗಿದೆ. ಕೆ.ಸಿ.ಎಸ್.ಆರ್. ನಿಯಮ 113,
ಅನುಬಂಧ "ಬಿ" ಪ್ರಕಾರ ಶಿಕ್ಷಕರು ಶಾಲಾ ರಜಾ ವೇಳೆಯ ಸಂದರ್ಭದಲ್ಲಿ ಅಂತಿಮ ದಿನ ಹಾಗೂ
ಪ್ರಾರಂಭದ ದಿನದಲ್ಲಿ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಕರ್ತವ್ಯಕ್ಕೆ
ಗೈರು ಹಾಜರಾದರೆ ಅದನ್ನು ಗಳಿಕೆ ರಜೆ (EL) ಎಂದು ಪರಿಗಣಿಸಬೇಕು.
ಉದಾ:
1. ಅಕ್ಟೋಬರ್ 8 ರಂದು ಗೈರುಹಾಜರಿ ಆದಲ್ಲಿ, ಆ ದಿನವನ್ನು E.L ಎಂದು ಪರಿಗಣಿಸಬೇಕು. ಅವರು
ಅಕ್ಟೋಬರ್ 28 ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು.ಆ ದಿನವು ಗೈರಾದಲ್ಲಿ 8 ರಿಂದ 28 ರವರೆಗೂ
E.L ಆಗುತ್ತದೆ. ಒಂದು ವೇಳೆ ಕರ್ತವ್ಯಕ್ಕೆ ಹಾಜರಾದಲ್ಲಿ ಅಕ್ಟೋಬರ್ 8 ಮಾತ್ರ E.L
ಆಗುತ್ತದೆ.
2. ಅಕ್ಟೋಬರ್ 8 ರಂದು ಕರ್ತವ್ಯಕ್ಕೆ ಹಾಜರಿದ್ದು,  28 ರಂದು ಗೈರು ಹಾಜರಾದಲ್ಲಿ 28
ದಿನಾಂಕವನ್ನು E.L ಎಂದು ಪರಿಗಣಿಸಬೇಕು. ಆದರೆ ಅವರು ನವಂಬರ್ 1 ರಂದು ಹಾಜರಾಗಬೇಕು.
ಇಲ್ಲದಿದ್ದರೆ 28 ರಿಂದ 1 ನವಂಬರ್ ವರೆಗೆ E.L ಎಂದು ಪರಿಗಣಿಸಬೇಕು. ಇಂತಹ ಸಂದರ್ಭದಲ್ಲಿ
ವೈದ್ಯಕೀಯ ನೆಲೆಯಲ್ಲಿ ಗಳಿಕೆ ರಜೆ ಪಡೆಯಬೇಕು.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAOcKMOuJzk2B%2BT-e%3DLrLpwCbw1db1E_N%2B0mrTdEFr3KHavfFZA%40mail.gmail.com.
For more options, visit https://groups.google.com/d/optout.

Reply via email to