Last day cl hakbahuda? Oct 8th/April 9th On 15 Oct 2016 20:05, "chandrashekara ." <chandruthemoo...@gmail.com> wrote:
> *ಶಾಲಾ ಪುನರಾರಂಭ ಮತ್ತು ಕೊನೆಯ ದಿನ ಗೈರು ಹಾಜರಾದರೆ ಯಾವ ರಜೆ ಹಾಕಬೇಕು* > ಶಿಕ್ಷಕರಿಗೆ ಬಹಳ ಗೊಂದಲ ಉಂಟು ಮಾಡುವ ಪ್ರಶ್ನೆ ಇದಾಗಿದೆ. ಕೆ.ಸಿ.ಎಸ್.ಆರ್. ನಿಯಮ 113, > ಅನುಬಂಧ "ಬಿ" ಪ್ರಕಾರ ಶಿಕ್ಷಕರು ಶಾಲಾ ರಜಾ ವೇಳೆಯ ಸಂದರ್ಭದಲ್ಲಿ ಅಂತಿಮ ದಿನ ಹಾಗೂ > ಪ್ರಾರಂಭದ ದಿನದಲ್ಲಿ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಕರ್ತವ್ಯಕ್ಕೆ > ಗೈರು ಹಾಜರಾದರೆ ಅದನ್ನು ಗಳಿಕೆ ರಜೆ (EL) ಎಂದು ಪರಿಗಣಿಸಬೇಕು. > ಉದಾ: > 1. ಅಕ್ಟೋಬರ್ 8 ರಂದು ಗೈರುಹಾಜರಿ ಆದಲ್ಲಿ, ಆ ದಿನವನ್ನು E.L ಎಂದು ಪರಿಗಣಿಸಬೇಕು. ಅವರು > ಅಕ್ಟೋಬರ್ 28 ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು.ಆ ದಿನವು ಗೈರಾದಲ್ಲಿ 8 ರಿಂದ 28 ರವರೆಗೂ > E.L ಆಗುತ್ತದೆ. ಒಂದು ವೇಳೆ ಕರ್ತವ್ಯಕ್ಕೆ ಹಾಜರಾದಲ್ಲಿ ಅಕ್ಟೋಬರ್ 8 ಮಾತ್ರ E.L > ಆಗುತ್ತದೆ. > 2. ಅಕ್ಟೋಬರ್ 8 ರಂದು ಕರ್ತವ್ಯಕ್ಕೆ ಹಾಜರಿದ್ದು, 28 ರಂದು ಗೈರು ಹಾಜರಾದಲ್ಲಿ 28 > ದಿನಾಂಕವನ್ನು E.L ಎಂದು ಪರಿಗಣಿಸಬೇಕು. ಆದರೆ ಅವರು ನವಂಬರ್ 1 ರಂದು ಹಾಜರಾಗಬೇಕು. > ಇಲ್ಲದಿದ್ದರೆ 28 ರಿಂದ 1 ನವಂಬರ್ ವರೆಗೆ E.L ಎಂದು ಪರಿಗಣಿಸಬೇಕು. ಇಂತಹ ಸಂದರ್ಭದಲ್ಲಿ > ವೈದ್ಯಕೀಯ ನೆಲೆಯಲ್ಲಿ ಗಳಿಕೆ ರಜೆ ಪಡೆಯಬೇಕು. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > Visit this group at https://groups.google.com/group/kannadastf. > To view this discussion on the web, visit https://groups.google.com/d/ > msgid/kannadastf/CAOcKMOuJzk2B%2BT-e%3DLrLpwCbw1db1E_N% > 2B0mrTdEFr3KHavfFZA%40mail.gmail.com > <https://groups.google.com/d/msgid/kannadastf/CAOcKMOuJzk2B%2BT-e%3DLrLpwCbw1db1E_N%2B0mrTdEFr3KHavfFZA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAGG80aN%2BKOkW4kA1Bx%2Bd0cuttvz3r75QkB%3D0UqQY_94RGnZxLA%40mail.gmail.com. For more options, visit https://groups.google.com/d/optout.