Something is wrong in dis report sir

Omprakash S Yattinahalli
Govt High School Marol Tq/Di Haveri 9449513643
On Jul 13, 2016 9:32 PM, "eswar chari" <eswarmv...@gmail.com> wrote:

> ಗಣಿತ ಮತ್ತು ಸಾಮಾನ್ಯವಿಷಯ ತರಬೇತಿ, ಡಯಟ್, ಹಾವೇರಿ.
> *ವರದಿ:*
> ದಿ: 12-07-2016 ರಿಂದ 5 ದಿನಗಳ ಅವಧಿಯ ಗಣಿತ ಮತ್ತು ಸಾಮಾನ್ಯವಿಷಯ ತರಬೇತಿಯು, ಡಯಟ್,
> ಹಾವೇರಿಯಲ್ಲಿ ನಡೆಯುತ್ತಿದೆ.
> 12-07-2016 ರ ಬೆ.9.30 ರಿಂದ ತರಬೇತಿಗೆ ಶಿಕ್ಷಕರ ನೋಂದಣಿ ಕಾರ್ಯ ನಡೆಯಿತು. 11
> ಗಂಟೆಯಿಂದ ನಡೆದ ತರಬೇತಿಯ  ಸರಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾರ್ಥನೆ;ಶ್ರೀಮತಿ ಅರ್ಪಣಾ
> ರವರಿಂದ, ಸ್ವಾಗತ; ಶ್ರೀ ಚಂದ್ರಶೇಖರರಿಂದ, ಪ್ರಾಸ್ತಾವಿಕ ನುಡಿ; ಶ್ರೀ ಚಿನ್ನಿಕಟ್ಟಿ,
> .ಉಪನ್ಯಾಸಕರು ಇವರಿಂದ, ಉದ್ಘಾಟನೆ ಮತ್ತು ತರಬೇತಿಯ ಮಾರ್ಗದರ್ಶನ; ಶ್ರೀಮತಿ ವಿಜಯಾ
> ಪಾಟೀಲ್, ಉಪನ್ಯಾಸಕರು ಇವರಿಂದ ನೆರವೇರಿಸಲ್ಪಟ್ಟವು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ
> ಲಕ್ಷ್ಮಣ್. ಬಿ.ಎನ್. ನಡೆಸಿಕೊಟ್ಟರು.
>
> ಪ್ರಾಸ್ತಾವಿಕ ನುಡಿಯಲ್ಲಿ, ಶ್ರೀ  ಚಿನ್ನಿಕಟ್ಟಿರವರು , ಕನ್ನಡ ಶಾಲೆಗಳಿಗೆ ಎದುರಾಗಿರುವ
> ಸಂಕಷ್ಟಗಳು, ಅಸ್ತಿತ್ವ, ಶಿಕ್ಷಕರಿಗಾಗಿರುವ ಸಮಸ್ಯೆಗಳನ್ನು, ದಿನಪತ್ರಿಕೆಗಳಲ್ಲಿ ಬಂದ
> ಸುದ್ದಿಗಳನ್ನು ಉಲ್ಲೇಖಿಸಿ ,ತಿಳಿಸಿ, ಇದಕ್ಕೆ ಕಾರಣಗಳು ಮತ್ತು ಪರಿಹಾರಗಳನ್ನು ಕುರಿತಂತೆ
> ಶಿಕ್ಷಕರೊಂದಿಗೆ ಚರ್ಚಿಸಿ, ಶಿಕ್ಷಕರು ತಾಂತ್ರಿಕವಾಗಿ ಉತ್ತಮರಾಗಬೇಕು ಎಂದು ತಿಳಿಸಿದರು.
>
> ತರಬೇತಿಯ ಮಾರ್ಗದರ್ಶಕರಾದ ಶ್ರೀಮತಿ ವಿಜಯಾ ಪಾಟೀಲ ರವರು, ತರಬೇತಿಯ ಬಗ್ಗೆ ಶಿಕ್ಷಕರು
> ಶ್ರದ್ಧೆಯಿಂದ ಭಾಗವಹಿಸಿ, ಕಲಿತ ತಂತ್ರಗಳನ್ನು ಬೋಧನೆಯಲ್ಲಿ ಬಳಸಿ, ಗುಣಮಟ್ಟದ  ಕಲಿಕೆಗಾಗಿ
> ಶ್ರಮಿಸಬೇಕೆಂದು ಕರೆ ಕೊಟ್ಟರು. ತಾವು ಭೇಟಿ ನೀಡಿದ ಕೆಲವು ಶಾಲೆಗಳಲ್ಲಿ ಕಂಡಂತಹ ಉತ್ತಮ
> ಕಾರ್ಯಗಳನ್ನು ಶ್ಲಾಘಿಸಿದರು.
>
> ಉದ್ಘಾಟನಾಕಾರ್ಯಕ್ರಮದ ನಂತರ ಶ್ರೀ ಲಕ್ಷ್ಮಣ. ಬಿ.ಎನ್. ಇವರು ಶಾಲೆಗಳಲ್ಲಿ " ಗಣಿತ ಸಂಘ"
> ರಚನೆ, ಧ್ಯೇಯೋದ್ದೇಶಗಳು, ಸಂಘದ ಅಡಿಯಲ್ಲಿ ನಿರ್ವಹಿಸ ಬಹುದಾದ ಚಟುವಟಿಕೆಗಳು ಮತ್ತು
> ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ವಿಷಯ ಮಂಡಿಸಿದರು. ನಂತರ, ಶ್ರೀ ಚಂದ್ರಶೇಖರ್ ರವರು
> ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ "ಯೋಜನಾ ಕಾರ್ಯ"  ವನ್ನು ನೀಡುವುದು ಮತ್ತು ಅವುಗಳ
> ಮೌಲ್ಯಮಾಪನ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ನಂತರ ಊಟದ ವಿರಾಮ ನೀಡಲಾಯಿತು.
>
> ಮದ್ಯಾಹ್ನದ ಅವಧಿಯಲ್ಲಿ ಶ್ರೀ ಆಣೂರ ಶೆಟ್ಟರ್ ರವರು 8ನೇ ಮತ್ತು 9ನೇ ತರಗತಿ ಗಣಿತ
> ಪಠ್ಯಪುಸ್ತಕದಲ್ಲಿನ ಕ್ಲಿಷ್ಠಕರ ಪರಿಕಲ್ಪನೆಗಳು ಮತ್ತು ಲೆಕ್ಕಗಳ ಕುರಿತು ಶಿಕ್ಷಕರೊಂದಿಗೆ
> ಚರ್ಚಿಸಿದರು.
>
> 5 ಗಂಟೆಗೆ 1ನೇ ದಿನದ ತರಬೇತಿಯು ಮುಕ್ತಾಯಗೊಂಡಿತು.
>
>
>
>
> --
> eswarachari_mv
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to