Yes it's true every one facing that problem sir in future hope board will change if most of us support Ur suggest
On 02-May-2018 9:12 PM, "Naganagouda Halabhavi" <nkhalabhavi1...@gmail.com> wrote: > ಮಾನ್ಯರೇ. > ವಿಜ್ಞಾನದ ವಿಷಯಗಳ ಬಗ್ಗೆ ಹೇಳುವದಾದರೆ. > ೧.ಒಂದೇ ಪೇಪರಗೆ ಮೂವರು ಸಹಾಯಕ ಮೌಲ್ಯ ಮಾಪಕರು ಸಹಿ ಮಾಡುವ ವ್ಯವಸ್ಥೆ ಬಿಡಬೇಕು. ಏಕೆಂದರೆ > ಒಬ್ಬನೇ ಪೂರ್ಣ ಪತ್ರಿಕೆಯನ್ನು ಚಕ್ ಮಾಡುವನು. ಒ ಎಮ್ ಆರ್ ಸಹಿ ಮಾಡುವರು ಒಬ್ಬರೆ.ಮೂವರು > ಸಹಿ ಮಾಡುವ ಮೂಲಕ ವೇಳೆ ಅನಾವಶ್ಯಕವಾಗಿ ಹಾಳಾಗುತ್ತದೆ. ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ > ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಡಿ ಸಿ ಸಮೇತ ತಪ್ಪು ಮಾಡದೆ ಇರುವ ವ್ಯಕ್ತಿಗಳು ದಂಡ > ಕಟ್ಟಬೇಕಾಗುತ್ತದೆ. ಇದು ವಾಸ್ತವ. ಹಾಗಾಗಿ ಇದನ್ನು ಬದಲಾಯಿಸಬೇಕು. > ೨. ಕೀ ಉತ್ತರ ಪತ್ರಿಕೆಯ ಒಂದೇ ಆಗಬೇಕು. ಭೌತಶಾಸ್ತ್ರ ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ > ಬೇರೆ ಬೇರೆ ಬೇಡ. ಪ್ರಶ್ನೆಗೆ ಅನುಸಾರವಾಗಿ ಕೀ ಉತ್ತರ ಪತ್ರಿಕೆ ಕೊಟ್ಟರೆ ಸಾಕು.ಇದರಿಂದ > ಗೊಂದಲ ಉಂಟಾಗುವುದಿಲ್ಲ. > ಈ ವಿಚಾರಗಳನ್ನು ಪರೀಕ್ಷಾ ಮಂಡಳಿಯ ಗಮನಕ್ಕೆ ತರಲು ಪ್ರಯತ್ನಿಸೋಣ. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to mathssciencestf+unsubscr...@googlegroups.com. > To post to this group, send email to mathssciencestf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. For more options, visit https://groups.google.com/d/optout.