Congrats sir
On Sep 5, 2016 4:55 AM, "yakub koyyur" <yhokk...@gmail.com> wrote:

> ಪ್ರೀತಿಯ ನನ್ನ ಎಲ್ಲಾ ವೃತ್ತಿ ಬಾಂಧವರೇ, ಹೃದಯ ಪೂರ್ವಕ ನಮನಗಳು.
> ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು,
> ನನಗೆ ದ.ಕ.ಜಿಲ್ಲಾ ಪಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಸಂತಸ ಸಂದಿದೆ.
> ದ.ಕ.ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ನನ್ನನ್ನು ಗುರುತಿಸಿ ಅವರ ಮುತುವರ್ಜಿಯಿಂದಲೇ
> ಈ ಪ್ರಶಸ್ತಿ ಬಂದಿರುವುದು ವಿಶೇಷ. ಅದಕ್ಕಾಗಿ ಮಾನ್ಯ ವಿದ್ಯಾಂಗ ಉಪನಿರ್ದೇಶಕರು ಹಾಗೂ
> ಸಂಬಂಧಿಸಿದ  ಎಲ್ಲಾ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು. ಶ್ರೀ ಗಿರೀಶ್ ಸರ್ ಅವರಿಗೆ ನಾನು
> ಸದಾ ಕೃತಜ್ಞನಾಗಿದ್ದೇನೆ. ನನ್ನ ಬಗ್ಗೆ ಯಾವುದೇ ವಿಚಾರಗಳು ಬಂದಾಗಲೂ,ಕಿಂಚಿತ್ತೂ ತಡಮಾಡದೆ
> ಅದನ್ನು ಗ್ರೂಪಿನಲ್ಲಿ ಹಂಚಿ ಅಭಿನಂದನೆ ಹಾಗೂ ಹಾರೈಕೆ ಮಾಡಲು ಅವರೆಂದೂ ತಡಮಾಡಿಲ್ಲ.
> ಎಲ್ಲಿಯ ಮಾಮರವೋ ಎತ್ತನ ಕೋಗಿಲೆಯೋ?......
> ನನಗೆ ಅಭಿನಂದೆನಗಳನ್ನು ತಿಳಿಸಿ ನೀವು ಸಂದೇಶಗಳನ್ನು ಕಳಿಸಿದ್ದೀರಿ. ಹಾರೈಸಿದ್ದೀರಿ.
> ಕೆಲವರ ಸಂದೇಶಗಳನ್ನು.ಬಳಸಿದ ಪದಗಳನ್ನು ಓದುವಾಗ ಭಾವುಕನಾಗಿದ್ದೇನೆ. ನನಗೆ ನಿಮ್ಮೆಲ್ಲೆರ
> ಪ್ರೀತಿ ಪಡೆಯುವ ಅರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ನೀವು ನನ್ನನ್ನು
> ಪ್ರೀತಿಸಿದ್ದೀರಿ. ಹರಸಿದ್ದೀರಿ. ನಿಮ್ಮ ಪ್ರೀತಿಯನ್ನಂತು ಮರೆಯಲು ಸಾಧ್ಯವಿಲ್ಲ.
> ಪ್ರಶಸ್ತಿಗಳಿಗಿಂತ ಶ್ರೇಷ್ಠವಾದದ್ದು ನಿಮ್ಮ ಈ ಹಾರೈಕೆ ಮತ್ತು ಪ್ರೀತಿ. ಕೇವಲ STF
> ಮಾತ್ರವಲ್ಲದೆ ವಿವಿಧ ವಾಟ್ಸಪ್ ಗ್ರೂಪ್ ಗಳ ಮುಖೇನ ನೂರಾರು ಸಂದೇಶಗಳನ್ನು ಕಳುಹಿಸಿ
> ರಾಜ್ಯಾದ್ಯಂತ ಇರುವ ಶಿಕ್ಷಕರುಗಳು ಹರಸಿದ್ದೀರಿ. ನಾನು ನಿಮ್ಮನ್ನು ಮುಖತ: ನೋಡದಿದ್ದರೂ,
> ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ನನ್ನ ಹೃದಯಂತರಾಳದ ವಂದನೆಗಳನ್ನು
> ಸಲ್ಲಿಸುತ್ತಿದ್ದೇನೆ. ಇನ್ನು ಮುಂದೆಯೂ ನನ್ನಿಂದ ಸಾಧ್ಯವಿರುವ ಕೆಲಸಗಳನ್ನು ಮಾಡಲು
> ಪ್ರಯತ್ನಿಸುತ್ತೇನೆ. ನನ್ನ ಯಾವುದೇ ಕೆಲಸವಿದ್ದರೂ ನಿಸ್ಸಂಶಯವಾಗಿ ನಿಮ್ಮೊಂದಿಗೆ
> ಹಂಚಿಕೊಳ್ಳುತ್ತೇನೆ. ಎರಡು ವರ್ಷಗಳಿಂದಲೂ ಹಾಗೂ ಪ್ರತ್ಯೇಕವಾಗಿ ಈ ಸಂದರ್ಭದಲ್ಲಿ ನನ್ನನ್ನು
> ಹರಸಿದ ನಿಮಗೆಲ್ಲರಿಗೂ ಮಗದೊಮ್ಮೆ ವಂದಿಸುತ್ತಾ, ನಮನಗಳನ್ನು ಸಲ್ಲಿಸುತ್ತಿದ್ದೇನೆ.
> ವಂದನೆಗಳೊಂದಿಗೆ,
> ಯಾಕೂಬ್ ಕೊಯ್ಯೂರು,
>
> On Sat, Sep 3, 2016 at 6:56 PM, Gireesha HP <gireeshasushma2...@gmail.com>
> wrote:
>
>> [image: Boxbe] <https://www.boxbe.com/overview> This message is eligible
>> for Automatic Cleanup! (gireeshasushma2...@gmail.com) Add cleanup rule
>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DeCxcjU33Qp9%252FiAP0m4CivKwLoKJp8bg4bO%252BvA4gsNGs%253D%26token%3DUSGxLA97j97dk0CEdkqfEcxTL9cIo6d9LpPyisL%252FRTGuTMXzOrgBFHDGRpv1UGlGlIPVXwnUbsnSHOZJ5INRxw26%252BTXhAvQAUy8pGaumuoYWskl13Z2ollObYdPZrMQsUl%252BjSEdy3h74U55I8p2fRA%253D%253D&tc_serial=26662780233&tc_rand=1214980749&utm_source=stf&utm_medium=email&utm_campaign=ANNO_CLEANUP_ADD&utm_content=001>
>> | More info
>> <http://blog.boxbe.com/general/boxbe-automatic-cleanup?tc_serial=26662780233&tc_rand=1214980749&utm_source=stf&utm_medium=email&utm_campaign=ANNO_CLEANUP_ADD&utm_content=001>
>>
>> ಆತ್ಮೀಯರೇ....
>>
>> ಯಾಕೂಬ್ ಅಂದರೆ ಬಹುತೇಕ ಗಣಿತ ಶಿಕ್ಷಕರಿಗೆ ಪರಿಚಿತ ವ್ಯಕ್ತಿ  .....ಉತ್ತಮ ಮಟ್ಟದ ಗಣಿತ
>> ಪ್ರಯೋಗಶಾಲೆ ನಿರ್ಮಿಸಿ ಗಣಿತ ಶಿಕ್ಷಕರಿಗೆ ಹತ್ತಿರ ಆದವರು......ಅಲ್ಲದೇ ಉತ್ತಮ ಗುಣಮಟ್ಟದ
>> ನೋಟ್ಸ್ ತಯಾರಿಸಿ ರಾಜ್ಯ ಮಟ್ಟಕ್ಕೆ ಪಸರಿಸಿದವರು....
>>
>> ಇಂತಹ ಪರಿಶ್ರಮಿ ಶಿಕ್ಷಕರು ಈಗ  ದಕ್ಷಿಣಕನ್ನಡ ಜಿಲ್ಲಾ ಉತ್ತಮ  ಶಿಕ್ಷಕ ಪ್ರಶಸ್ತಿಗೆ
>> ಭಾಜನರಾಗಿದ್ದಾರೆ....
>>
>> ಖಂಡಿತ ಇದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ .....
>>
>> I wish Mr.Yakoob all the best and congratulations Yakoob ji . ....
>>
>> Gireesha.HP
>>
>> --
>> 1. If a teacher wants to join STF, visit http://karnatakaeducation.org.
>> in/KOER/en/index.php/Become_a_STF_groups_member
>> 2. For STF training, visit KOER - http://karnatakaeducation.org.
>> in/KOER/en/index.php
>> 4. For Ubuntu 14.04 installation, visit http://karnatakaeducation.org.
>> in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
>>
>
>
> --
> Yakub Koyyur,
> GHS Nada,Belthangady Taluk,
> D.K.-574214.
> Ph:9008983286
> Email:yhokk...@gmail.com
> yakubmas...@facebook.com
> https://www.facebook.com/yakubmaster
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to