which memo

2016-09-09 21:51 GMT+05:30 NETRAVATHI B <netravath...@gmail.com>:

> ಈ ರೀತಿಯ ಮೆಮೋ ಹೆಚ್ಚಿನ ಎಲ್ಲಾ ಗಣಿತ ಹಾಗು ವಿಜ್ಞಾನ ಶಿಕ್ಷಕರುಗಳಿಗೆ ಬರಬಹುದು. ಇದಕ್ಕೆ
> ಕಾರಣ ಪಠ್ಯಕ್ರಮ ವ್ಶವಸ್ಥೆ —ಉಳಿದ 4 ವಿಷಯಗಳು ಸರಳವಾಗಿರುವುದು, ಸುಲಭವಾಗಿರುವುದು.
> ಕಲಿಕೆಯ ವಿಷಯಗಳು ಕಡಿಮೆಯಾಗಿರುವುದು.  ಪರೀಕ್ಷೆಯ ಪಶ್ನೆ ಪತ್ರಿಕೆಯು  ಕಲಿಕೆಯಲ್ಲಿ
> ಹಿಂದುಳಿದ ವಿದ್ಯಾರ್ಥಿಗೆ  ಅನುಗುಣವಾಗಿರುವಂತೆ ತಯಾರಿಸುವುದು. ಉತ್ತರ ಪತ್ರಿಕೆಯ
> ತಿದ್ದುವಿಕೆಯಲ್ಲಿಯು ಉದಾರತೆ ತೋರಿಸುವುದು ..ಹೀಗೆ ಹಲವು ಅಂಶಗಳಿಂದ ಉಳಿದ 4 ವಿಷಯಗಳಲ್ಲಿ
> ಹೆಚ್ಚಿನ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಾರೆ. ಆದರೆ ಗಣಿತ
> ಹಾಗು ವಿಜ್ಞಾನಗಳಲ್ಲಿ ಕಲಿಯಲಿಕ್ಕೆ ಪಠ್ಯ ವಿಷಯಗಳು ಜಾಸ್ತಿಯಾಗಿದ್ದು . ಅದನ್ನು ಕಲಿಸಲು
> ಸಮಯದ ಅಭಾವ . ಕಠಿಣವಾದ ಪದಗಳು.  ನೆನಪಿಡುವುದು ಕಷ್ಟ. ದಪ್ಪವಾದ ಪುಸ್ತಕವನ್ನು ನೋಡಿಯೇ
> ಮಕ್ಕಳಿಗೆ ಭಯ.ಈ 2 ವಿಷಯಗಳು ಕಷ್ಚ ಎನ್ನುವ ಎಲ್ಲರ ಅನಿಸಿಕೆಯಿಂದಾಗಿ ಮಕ್ಕಳಿಗೆ
> ಕಲಿಕೆಯಲ್ಲಿ ತಾತ್ಸಾರ ಹಾಗು ಕಡಿಮೆ ಅಂಕಗಳು ಬಂದರೆ ತೊಂದರೆಯಿಲ್ಲ ಎನ್ನುವ ಮನೋಭಾವ.
> ಇದಕ್ಕೆ ಸರಿಯಾಗಿ ಪಶ್ನೆ ಪತ್ರಿಕೆಯು  ಶಿಕ್ಷಕನ ಬುದ್ದಿಮಟ್ಟವನ್ನು ಅಳತೆ ಮಾಡಲು
> ತಯಾರಿಸಿರುತ್ತಾರೆ. ವಿದ್ಯಾರ್ಥಿ  ಪ್ರಶ್ನೆ ಪತ್ರಿಕೆ ನೋಡಿ ಗಳಿಬಿಳಿ. ಹೀಗೆ ಹಲವಾರು
> ಅಂಶಗಳಿಂದ ಈ 2 ವಿಷಯಗಳಲ್ಲಿ 30 or 35 ಅಂಕ ತೆಗೆದು ಪಾಸಾಗುವುದೇ ಕಷ್ಚ.
>   ಆದರೆ ಇದನ್ನು ಯಾರಿಗೆ ಹೇಳುವುದು?  ಇದಕ್ಕೆ  ಒಂದು ಪರಿಹಾರವನ್ನು ಒಗ್ಗಟ್ಟಿನಿಂದ
> ಹುಡುಕ ಬೇಕು.
> On Sep 8, 2016 7:40 PM, "Chakra Pani" <niyoonihoocha...@gmail.com> wrote:
>
>> ಆತ್ಮೀಯ  ಶಿಕ್ಷಕ ಮಿತ್ರರೇ ,
>>        ಈ ಮೇಲ್ ನೊಂದಿಗೆ ಲಗತ್ತಿಸಿರುವ  ಎರಡು ಮೆಮೋಗಳು ಹಾಸನ ಜಿಲ್ಲೆ ಗಣಿತ
>> ಶಿಕ್ಷಕರಿಗೆ ನೀಡಿದ ಮೆಮೊಗಳಾಗಿವೆ , ಗಣಿತ ಶಿಕ್ಷಕರು ಇಲ್ಲಿ ಆರೋಪಿಗಳೆಂದು ನಮೂದಿಸಲಾಗಿದೆ
>> ,  ಶಾಲಾ ಪಲಿತಾಂಶ ೭೦% ಗಿಂತಲೂ ಮೇಲಿದೆ. ಸದರಿ ಶಿಕ್ಷಕರ ಮೇಲೆ  ದುರ್ವರ್ತನೆ
>> ,ಕರ್ತವ್ಯಲೋಪ ಮುಂತಾದ ಪದಗಳನ್ನು ಬಳಸಲಾಗಿದೆ . ಇಂದು ಅವರಿಗೆ ನಾಳೆ ನಮಗೆ ಇದರ ಬಗ್ಗೆ
>> ಸೂಕ್ತ ಚರ್ಚೆಯಾಗಲಿ , ಏಳಿ ಎದ್ದೇಳಿ ...........
>>
>> --
>> 1. If a teacher wants to join STF, visit http://karnatakaeducation.org.
>> in/KOER/en/index.php/Become_a_STF_groups_member
>> 2. For STF training, visit KOER - http://karnatakaeducation.org.
>> in/KOER/en/index.php
>> 4. For Ubuntu 14.04 installation, visit http://karnatakaeducation.org.
>> in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to