Yes maths paper is also difficult for rural students.

On Wed 4 Apr, 2018, 6:32 AM Hari Mandya, <harishksman...@gmail.com> wrote:

> ಗಣಿತವನ್ನೇಕೆ ಬಿಟ್ಟಿರಿ ವಿಜ್ಞಾನ ಗಣಿತ ಜೊತೆ ಜೊತೆಯಲ್ಲಿ
> ರಜದ ಕ್ಲಾಸ್ ಸ್ಪೆಷಲ್ ಕ್ಲಾಸ್ ಭಾನುವಾರದ ಕ್ಲಾಸ್ ರೆಗ್ಯುಲರ್ ಕ್ಲಾಸ್ ಸ್ಮಾರ್ಟ್ ಕ್ಲಾಸ್
> ಯಾವುದರಿಂದಲೂ ಏನು ಆಗುತ್ತಿಲ್ಲ
> ಟೆಕ್ಸ್ಥ ಬುಕ್ ತಪ್ಪಾ, ಸಿಲಬಸ್ ತಪ್ಪಾ ಟೀಚರ್ ತಪ್ಪಾ ಸ್ಕೂಲ್ ತಪ್ಪಾ ಪರೀಕ್ಷೆ ತಪ್ಪಾ
> ಯಾರಾರು ಏನೇನು ಮಾಡುವುದು
>
>
> 2018-04-02 18:09 GMT+05:30 mahesh HM kadleguddu <maheshk...@gmail.com>:
>
>> ಬನ್ನಿ ಹಿಮಾಲಯದ ತಪ್ಪಲಿಗೆ.....!
>> ●●●●●●●●●●●●●●●●●●●●
>> ಚಿಪ್ಪಿನಲಿ ಸ್ವಲ್ಪ ನೀರು ಕೊಡಿ ಅಣ್ಣಾ
>> ಕುಡಿಯಲಲ್ಲ  ನನಗೆ
>> ಮೂಗು ಮುಳುಗಿಸಿ ಸಾಯಲು
>> ವಿಜ್ಞಾನ ಶಿಕ್ಷಕನಾದ ತಪ್ಪಿಗೆ
>> ಅಜ್ಞಾತವಾಸಿಯಾಗಲು
>> ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು
>>
>> ಬಿತ್ತಿದ ಕನಸುಗಳು ಒತ್ತಿ ಒತ್ತಿ ಬರುತ್ತಿದೆ
>> ಸುತ್ತಿಟ್ಟ ಬೆಂಕಿ ಹತ್ತಿ ಉರಿದಂತೆ
>> ಒತ್ತಿ ಹೇಳಿದ ವಿಷಯವೆಲ್ಲಾ ನಾಪತ್ತೆ
>> ಅಯ್ಯೋ...
>> ಅತ್ತರೇನು ಫಲ...?
>> ಗೊತ್ತಿತ್ತು ತಾನೆ ಇದರ ಬಲೆ...!
>>
>> ಬರೆಯಲು ಕಾದ ಎಳೆಯ ಬೆರಳುಗಳು
>> ಬರೆ ಬಿದ್ದ ಗುರುತು ತೋರುತಿವೆ
>> ಸುರುಳಿ ಡಿ. ಎನ್.ಎ. ತುಣುಕುಗಳು
>> ಹೆಬ್ಬೆಟ್ಟಿನ ಕತ್ತಲೆಯ ನೆನಪಿಸುತ್ತಿವೆ
>>
>> ಓ ಮರೆತೆ...
>> ಕಾಲ ಬದಲಾಗಿದೆ
>> ಅರ್ಥವಾಗುವ ಸತ್ಯವನ್ನು
>> ಅರ್ಥವಾಗದ ರೀತಿಯಲ್ಲಿ ಕೇಳುವುದೇ
>> ನಿಜದ ವಿಜ್ಞಾನವಲ್ಲವೇ....?
>>
>> ಹಾ...
>> ನಾಲ್ಕು ದಿನಗಳ ರಜೆ ಕಂಡಾಗಲೇ
>> ಅಂದು ಕೊಂಡಿದ್ದೆ
>> ಕಾರ್ಬೋರಂಡಮ್ ಗಿಂತ ಹರಿತ
>> ಹತಾರಗಳು ಕಾಯುತ್ತಿವೆ..
>> ಬೆದರಿದ ಕುರಿಗಳ ಕಡಿಯಲು ಎಂದು
>> ಊಹೆ ಸುಳ್ಳಾಗಲಿಲ್ಲ...
>> ತಲೆಯ ಹೆಲ್ಮೆಟ್ ತೆಗೆಯಬೇಕಾಗಿಲ್ಲ
>> ಪ್ರಚೇತನದ ಮಿದುಳು ಮೌನವಾಗಿದೆಯಲ್ಲ
>>
>> ಅಗೋ...
>> ಮಕ್ಕಳು ಹೋಗುತ್ತಿದ್ದಾರೆ ಮುಖ ತಿರುಗಿಸಿ
>> ಯಾರೋ ನನ್ನ ನೋಡಿ ಕಿಸಕ್ಕನೆ ನಕ್ಕಂತೆ
>> ಪಿಸು ಮಾತಿನಲಿ....
>> "ಅಯ್ಯೋ ಈ ಮೇಷ್ಟ್ರ ಮಾತು ಕೇಳಿ ಕೆಟ್ಟೆ "..
>> ...ಅಂದಂತೆ
>> "ನಿಮ್ಮ ಸ್ಪೆಷಲ್ ಕ್ಲಾಸ್ ಬೇಕಿತ್ತಾ "
>> ಎಂಬಂತೆ..
>>
>> ಓ ನನ್ನ ವಿಜ್ಞಾನ ಶಿಕ್ಷಕ ಮಿತ್ರರೇ..
>> ಯಾರು ಬರುವಿರಿ ನನ್ನ ಜೊತೆ
>> ಹಿಮಾಲಯದ ತಪ್ಪಲಿಗೆ
>> ಸ್ವಲ್ಪ ಧ್ಯಾನ ಮಾಡಿ ತಿನ್ನೋಣ ಐಸ್ ಕ್ಯಾಂಡಿ
>> ಒಂದೆರಡು ದಿನ ಬಿಟ್ಟು
>> ಹೊರಬೇಕಲ್ಲ ಓಟಿನ ಡಬ್ಬಿ...
>>
>> ■ ವರದ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> For more options, visit https://groups.google.com/d/optout.
>>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to