http://m.prajavani.net/article/2017_08_12/513054
ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಮ್ ಸಾರಾಭಾಯಿ ಜನುಮದಿನ
12 Aug, 2017
ಪ್ರಜಾವಾಣಿ ವಾರ್ತೆ
<https://www.facebook.com/sharer/sharer.php?u=https%3A%2F%2Fgoo.gl%2FeekfBz>
<https://twitter.com/intent/tweet?text=%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3+%E0%B2%AA%E0%B2%BF%E0%B2%A4%E0%B2%BE%E0%B2%AE%E0%B2%B9+%E0%B2%B5%E0%B2%BF%E0%B2%95%E0%B3%8D%E0%B2%B0%E0%B2%AE%E0%B3%8D+%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF+%E0%B2%9C%E0%B2%A8%E0%B3%81%E0%B2%AE%E0%B2%A6%E0%B2%BF%E0%B2%A8++https%3A%2F%2Fgoo.gl%2FeekfBz>
<https://plus.google.com/share?url=https%3A%2F%2Fgoo.gl%2FeekfBz>
<http://www.pinterest.com/pin/find/?url=https%3A%2F%2Fgoo.gl%2FeekfBz>
<http://www.linkedin.com/shareArticle?mini=true&title=%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3+%E0%B2%AA%E0%B2%BF%E0%B2%A4%E0%B2%BE%E0%B2%AE%E0%B2%B9+%E0%B2%B5%E0%B2%BF%E0%B2%95%E0%B3%8D%E0%B2%B0%E0%B2%AE%E0%B3%8D+%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF+%E0%B2%9C%E0%B2%A8%E0%B3%81%E0%B2%AE%E0%B2%A6%E0%B2%BF%E0%B2%A8++&url=https%3A%2F%2Fgoo.gl%2FeekfBz>

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಜಾಗತಿಕ ಮಟ್ಟದಲ್ಲಿ
ಗುರುತಿಸಿಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳ ಉಪಗ್ರಹವನ್ನು ಇಸ್ರೊ ಕಕ್ಷೆಗೆ
ಸೇರಿಸುತ್ತಿದೆ. ಅಮೆರಿಕದ ನಾಸಾ ಭಾರತೀಯ ಸಂಸ್ಥೆಯ ಸಹಯೋಗ ಬಯಸುತ್ತಿದೆ. ಈ ಸಾಧನೆಗಳಿಗೆ
ಮೂಲ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ. ಇಂದು(ಆ.12) ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ
ಪಿತಾಮಹ ಎಂದೇ ಕರೆಯಲ್ಪಡುವ ವಿಕ್ರಮ್ ಸಾರಾಭಾಯಿ ಅವರ 98ನೇ ಜನುಮದಿನ.

ಸಾರಾಭಾಯಿ ಅವರು ಸ್ವಂತ ಹಣ ಖರ್ಚು ಮಾಡಿ ತಿರುವನಂತಪುರದ ಬಳಿ ವಿವಿಧ ಕ್ಷೇತ್ರಗಳ
ತಜ್ಞರನ್ನು ಸೇರಿಸಿಕೊಂಡು ಬಾಹ್ಯಾಕಾಶ ಕುರಿತು ಸ್ವತಂತ್ರವಾಗಿ ಸಂಶೋಧನಾ ಸಂಸ್ಥೆ
ಆರಂಭಿಸಿದರು. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂದಿನ ಪ್ರಯತ್ನವೇ ಇಂದಿನ ಬೆಳವಣಿಗೆಗೆ
ಮೈಲಿಗಲ್ಲಾಗಿದೆ.

ವಿಕ್ರಮ್ ಸಾರಾಭಾಯಿ

ಜನನ:1919ರ ಆಗಸ್ಟ್‌ 12
ತಂದೆ:ಅಂಬಾಲಾ ಸಾರಾಭಾಯಿ
ತಾಯಿ: ಸರಳಾ ದೇವಿ
ವಿದ್ಯಾಭ್ಯಾಸ : ಅಹಮದಾಬಾದ್‌ನ ಗುಜರಾತ್‌ ಕಾಲೇಜು, ಸೆಂಟ್ ಜಾನ್ಸ್ ಕಾಲೇಜ್ ,
ಕೆಂಬ್ರಿಡ್ಜ್‌  ವಿಶ್ವವಿದ್ಯಾಲಯ, ಬೆಂಗಳೂರು ಐಐಎಸ್‌ಸಿಯಲ್ಲಿ ಸರ್‌ ಸಿ ವಿ ರಾಮನ್ ಅವರ
ಮಾರ್ಗದರ್ಶನದಲ್ಲಿ ಕಾಸ್ಮಿಕ್ ಕಿರಣಗಳ ಕುರಿತು ಸಂಶೋಧನೆ. 1947 ರಲ್ಲಿ ಕೆಂಬ್ರಿಜ್
ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ.

ಮರಣ:1971ರ ಡಿಸೆಂಬರ್ 30


ಸಾಧನೆ: ದೇಶದಲ್ಲಿ ಹತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಹಾಗೂ ಅನೇಕ
ಬಾಹ್ಯಾಕಾಶ ಕಾರ್ಯಕ್ರಮಗಳ ಮೂಲಕ ಬಹಳಷ್ಟು ಯುವ ವಿಜ್ಞಾನಿಗಳನ್ನು ಮುನ್ನೆಲೆಗೆ ತಂದಿರುವ
ಕೀರ್ತಿ ಇವರದು.

*ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್, ತಿರುವನಂತಪುರ

*ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಹಮದಾಬಾದ್

* ಇಸ್ರೊ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ

* ಐಐಎಮ್ ಅಹಮದಾಬಾದ್ ಸ್ಥಾಪನೆ




Hareeshkumar K
GHS Huskuru
Malavalli TQ
Mandya Dt
9880328224

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to