ಬಸವರಾಜ್ ಸರ್ , ಕೇವಲ ಪರೀಕ್ಷೆಯನ್ನು ನಿಲ್ಲಿಸಿದ ತಕ್ಷಣ ವ್ಯವಸ್ಥೆ , ಕಲಿಕೆಯ
ಪರಿಪೂರ್ಣತೆ ಲಭಿಸುತ್ತದೆ ಎಂದು ವಾದಿಸುವುದು ತಪ್ಪಾದಿತು. ಪರೀಕ್ಷೆ ಇರಲಿ ಇಲ್ಲದಿರಲಿ
ಕಲಿಕೆಯ ಪರಿಪೂರ್ಣತೆ ಬರುವುದು, ಆ ವ್ಯವಸ್ತೆಯಲ್ಲಿ ಕಾರ್ಯಪ್ರವರತ್ತರಾಗಿರುವ ವ್ಯಕ್ತಿಗಳ
ಪರಿಪೂರ್ಣ ಕರ್ತವ್ಯದಿಂದ ಮತ್ತು ಅಂತಹ ವ್ಯಕ್ತಿಗಳ ಕರ್ತವ್ಯದ ಇಚ್ಚಾಶಕ್ತಿಯಿಂದ
ಎನ್ನುವುದನ್ನು ಮರೆಯಬಾರದು.ಎನ್.ಸಿ.ಎಫ್ ನ ಆಶಯವನ್ನು ಪರೀಕ್ಷೆ ಇದ್ದು ಕೊಂಡೇ ಸಾಧಿಸಲು
ಸಾಧ್ಯವಿದೆಯೇ ಎಂದೂ ಯೋಚಿಸಿಕೊಂಡುಹೋಗುವಾ. ಏಕಾಏಕಿ ಪರೀಕ್ಷೆಯನ್ನೇ ರದ್ದು ಮಾಡುವುದು
ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಸರ್ಕಾರದ ಕಾರ್ಯ ವೈಖರಿಯನ್ನು
ಅನುಮಾನದಿಂದ ನೋಡುತ್ತಾರೆ.
ಪರೀಕ್ಷೆ ಎಂಬ ಭೂತಕ್ಕೆ ನಾನೂ ಕೂಡ ವಿರೋಧಿಯೇ.  ಆದರೆ............

ಪರೀಕ್ಷೆಯನ್ನು ತೆಗೆದು ಹಾಕಿದರೆ ಆಗುವ ಲಾಭ ಎಷ್ಟೋ , ಅಷ್ಟೇ ನಷ್ಟವನ್ನೂ ಲೆಕ್ಕ
ಹಾಕುತ್ತದೆ ಸರ್ಕಾರ. ಪರೀಕ್ಷೆಯನ್ನು ಏಕಾಏಕಿ ರದ್ದು ಮಾಡಿದಾಗ ಅನೇಕ ಶಿಕ್ಷಕರು ತರಗತಿಗೆ
ಹೋಗುವುದನ್ನೇ ಮರೆತಾರು  ಎನ್ನುವ ಭಯ ಇಲಾಖೆಗೆ ಇದ್ದೇ ಇದೆ. ಪರೀಕ್ಷೆಯೇ ಇಲ್ಲದಿರುವ
ಪ್ರಾಥಮಿಕ ಶಾಲೆಯ ಪರಿಸ್ಥಿತಿ ಏನಾಗುತ್ತಿದೆ ಎಂದು ನಮ್ಮ ಎಂಟನೇ ತರಗತಿಗೆ ದಾಖಲಾಗುವ
ಮಕ್ಕಳನ್ನು ಗಮನಿಸಿದಾಗ ಅರ್ಥವಾಗುತ್ತಿದೆ.

ರಚನಾ ಮತ್ತು ಸಿಸಿಇ ಗೆ  ಅಡ್ಡಿಯಾಗಿರುವುದು ಪಬ್ಲಿಕ್ ಎಕ್ಸಾಂ ಅಲ್ಲ . ಇಲಾಖೆ ಶಿಕ್ಷಕರಿಗೆ
ಹಾಕುವ ನಿರ್ಬಂಧಗಳು ಮತ್ತು ಪರೀಕ್ಷೆ ಮಾಡುವ ರೀತಿ, ಕ್ರಮಗಳು ಆಗಿರುತ್ತದೆ . ಪರೀಕ್ಷಾ
ಪದ್ದತಿಗಳು ರಚನಾಕ್ಕೆ ಪೂರಕವಾಗಿಲ್ಲ

ನಾವು ಶಿಕ್ಷಕರು ಯಾವ ಸ್ಥಿತಿಯಲ್ಲಿ ಇದ್ದೇವೆ ಅಂದರೆ ಅಪ್ಪ ನೆಟ್ಟ ಆಲದ ಮರವೇ ಆಗಬೇಕು.
ಬದಲಾದ ವ್ಯವಸ್ಥೆ ನಮಗೆ ಒಗ್ಗದೇ ಇದ್ದಲ್ಲಿ ವ್ಯವಸ್ಥೆಯೇ ಕೆಟ್ಟದು ಎಂದು ತೀರ್ಮಾನಕ್ಕೆ
ಬರುವುದು. ಇದು ಅತ್ಯಂತ ಅಪಾಯಕಾರಿಯಾಗಿರುವುದು. ವ್ಯವಸ್ಥೆಯಲ್ಲಿರುವ ಲೋಪವನ್ನು ಸರಿಪಡಿಸುವ
ಕೆಲಸವಾಗಬೇಕೇ ವಿನಃ ವ್ಯವಸ್ಥೆಯನ್ನೇ ದೂರುವುದು ಗೇಲಿಮಾಡುವುದು ಸಮಂಜಸವಲ್ಲ
ಅನ್ನಿಸುತ್ತಿದೆ. ಯಾವುದೇ ನೀತಿಯನ್ನಾಗಲೀ ಯೋಜನೆಯನ್ನಾಗಲೀ ಜಾರಿಗೊಳಿಸುವಾಗ ಅದರಲ್ಲಿ
ಸಾಕಷ್ಟು ವ್ಯಕ್ತಿಗಳು ಕಾರ್ಯಪ್ರವೃತ್ತರಾಗಿ ಯೋಚಿಸಿ ಜಾರಿಗೊಳಿಸಿರುತ್ತಾರೆ. ಆದರೆ
ಜಾರಿಯಲ್ಲಾಗುವ ವೈಫಲ್ಯದಿಂದಾಗಿ ಅದು ರದ್ದಾಗುತ್ತದೆ  ಅಥವಾ ಹಾಳಾಗುತ್ತದೆ. ಹಾಗಂತ ಯೋಜನೆಯ
ರೂವಾರಿಗಳು ನಾಲಾಯಕ್ಕು ಜನರು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿದೆಯೇ? ಶಿಕ್ಷಕರಾದವರು
ಬದಲಾವಣೆಗೆ ಹೊಂದಿಕೊಳ್ಲಬೇಕಾಗುತ್ತದೆ. ಜಗತ್ತು ಬದಾಲಾಗುತ್ತಿದೆ ಎನ್ನುವುದು ನಮಗೆ
ಅರಿವಿರಬೇಕು. ಅದಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗುತ್ತದೆ.  ನನಗೆ
ಕುಣಿಯಲು ಬರುವುದಿಲ್ಲ ಎಂದು  ಕುಣಿತದ ಹಾಡೇ  ಸರಿ ಇಲ್ಲ , ಕುಣಿಯಲು ನೆಲವೇ ಸರಿ ಇಲ್ಲ
ಎಂದು ಹೇಳಬಾರದಲ್ಲವೇ? ಶಿಕ್ಷಕ ಮಿತ್ರರೇ , ನಾನು ಯಾರ ಅಭಿಪ್ರಾಯವನ್ನೂ ಖಂಡಿಸಿದ್ದಲ್ಲ.
ನನ್ನ ಅಭಿಪ್ರಾಯ ವೈಯ್ಯಕ್ತಿಕ . ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ.
(ಹಿಂದೊಮ್ಮೆ ಇದೇ  ವಿಚಾರದಲ್ಲಿ  ಚರ್ಚೆಯಾಗಿತ್ತು. ಅದನ್ನೇ  ಇಲ್ಲಿ ಹಾಕಿದ್ದೇನೆ.)



*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-03-11 10:44 GMT+05:30 Mahabaleshwar Bhagwat <bhagwa...@gmail.com>:

> Yes sir,kalikey kanista Matta agbeku, sorry , kshamisi
> On Mar 10, 2016 8:52 PM, "Krishnakumar s" <skumaryellampa...@gmail.com>
> wrote:
>
>> Really it is Kalikeya Kanista Matta, it is clearly specified in DPEP
>> scheme(MLL)
>>
>> 2016-03-10 20:03 GMT+05:30 Harishchandra Prabhu <
>> hari.panjikal...@gmail.com>:
>>
>>> ನನ್ನ ತಿಳುವಳಿಕೆಯ ಪ್ರಕಾರ " ಕನಿಷ್ಟ ಕಲಿಕೆಯ  ಮಟ್ಟ"  ಅಲ್ಲ.  " ಕಲಿಕೆಯ  ಕನಿಷ್ಟ
>>>  ಮಟ್ಟ " ಎಂದು  ಇರಬೇಕು.
>>>
>>>
>>> *ಹರಿಶ್ಚಂದ್ರ . ಪಿ.*
>>> ಸಮಾಜ ವಿಜ್ಞಾನ ಶಿಕ್ಷಕರು
>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>> e-mail: hari.panjikal...@gmail.com
>>> blog:NammaBellare.blogspot.com
>>> school blog:* gpucbellare.blogspot.com
>>> <http://gpucbellare.blogspot.com>*
>>> mobile: 9449592475
>>>
>>> 2016-03-10 7:29 GMT+05:30 Mahabaleshwar Bhagwat <bhagwa...@gmail.com>:
>>>
>>>> Welcome harishandra Sir, thanks,actually some mistakes in our system
>>>> ,that is the reason for failure of the  students , not only by teachers _
>>>> ಅನ್ನುವುದು ನಮ್ಮ ಅಭಿಮತ,but ?
>>>> On Mar 9, 2016 8:01 PM, "Harishchandra Prabhu" <
>>>> hari.panjikal...@gmail.com> wrote:
>>>>
>>>>> ಪ್ರೀತಿಯ ಶಿಕ್ಷಕ ಮಿತ್ರರಿಗೆ  ನಮಸ್ಕಾರಗಳು .   ಆದರ್ಶ ಚರ್ಚೆಯ ಮಧ್ಯೆ ಅಡಚನೆ
>>>>> ಮಾಡುತ್ತಿರುವುದಕ್ಕೆ ಕ್ಷಮೆ  ಇರಲಿ. ಚರ್ಚೆ  ಕೆಲವರಿಗೆ ವೇಸ್ಟ್ ಆಫ್ ಟೈಮ್
>>>>> ಅನ್ನಿಸುತ್ತದೆ. ಕೆಲವರಿಗೆ  ಕತೂಹಲ  ಇರುತ್ತದೆ.  ಕೆಲವರಿಗೆ ಕಲಿಯುವ ವಿಚಾರಗಳಿರುತ್ತವೆ.
>>>>> ಕೆಲವರಿಗೆ  ಮಜಾ  ಸಿಗುತ್ತಿರುತ್ತದೆ.   ಇಂತಹ  ವೈರುಧ್ಯಗಳಿದ್ದಾಗಲೇ ಚರ್ಚೆ  ಸಾರ್ಥಕ
>>>>>  ಅನ್ನಿಸುವುದು. ಆದರೆ  ಚರ್ಚೆಯಲ್ಲಿ  ಅಹಂಗಳಿರಬಾರದು.  ಚರ್ಚೆಯಿಂದ  ಕಲಿಕೆ  ಸಾಧ್ಯ.
>>>>> ಸಂಶೋಧನೆ  ಸಾಧ್ಯ. ಕೆಲವರ  ಚರ್ಚೆಯಲ್ಲಿ  ಬಂಡಾಯ  ಸಾಹಿತ್ಯ, ವೈಚಾರಿಕತೆ
>>>>>  ಪ್ರಭಾವವಿದ್ದರೆ,  ಕೆಲವರ  ಚರ್ಚೆಯಲ್ಲಿ ಇತಿಹಾಸದ ಆದರ್ಶ ಕಾಣುತ್ತೇವೆ. ಚರ್ಚೆಯಲ್ಲಿ
>>>>>  ಅಂತಿಮವಾಗಿ  ನಾನೇ  ಗೆಲ್ಲಬೇಕು  ಎನ್ನುವ  ಹಂಬಲವಿದ್ದಾಗ , ಪ್ರತಿಯೊಬ್ಬನ  ಚರ್ಚೆಯೂ
>>>>>  ದಾರಿ ತಪ್ಪುತ್ತದೆ, ಮತ್ತು ನಮ್ಮ ಚಿಂತನೆಯ ಹಿನ್ನಲೆಯ  ಕಲಿಕೆ  ಗೊಂದಲದಲ್ಲಿ
>>>>>  ಮುಂದುವರಿಯುತ್ತದೆ.
>>>>> ನಾನು  ಕಲಿತಿರುವುದೇ  ಅಂತಿಮವಾಗಲಾರದು ಎನ್ನುವವನೇ  ಶಿಕ್ಷಕ.  ಶಿಕ್ಷಕ  ನಿತ್ಯ
>>>>>  ಸಂಶೋಧಕ . ಹೊಸತು  ಎನ್ನುವುದು  ಅವನ ವೃತ್ತಿಯ ಅವಿಭಾಜ್ಯ. ಈ ಚರ್ಚೆಯಲ್ಲಿ  ನಾನು
>>>>>  ಹೊಸತನ್ನು  ಕಲಿತೆ  ಅನ್ನಿಸುತ್ತಿದೆ.  ಚರ್ಚೆಯ   ಎರಡೂ  ಮುಖಗಳನ್ನು ನೋಡಿದಾಗ  ಪ್ರತಿ
>>>>>  ಮುಖದಲ್ಲಿಯೂ  ತಿರಸ್ಕರಿಸಲಾರದ  ಭಾವನೆಗಳಿವೆ, ಬದಲಾಯಿಸುವ ತುಡಿತವಿದೆ,  ಕಾಳಜಿ ಇದೆ
>>>>>  ಮುಖ್ಯವಾಗಿ  ಒಂದು  ಸಂಶೋಧನೆ  ಇದೆ. ಅದು  ಅನುಭವ  ಇರಬಹುದು  ಅಥವಾ ಹೊಸ  ಕಲ್ಪನೆ
>>>>>  ಇರಬಹುದು.
>>>>> ನಿಮ್ಮ  ಚರ್ಚೆಯ  ಸಮಯ  ವ್ಯರ್ಥ  ಮಾಡಿರುವುದಕ್ಕೆ  ಕ್ಷಮೆ ಕೇಳುತ್ತಾ
>>>>> ವಂದನೆಗಳೊಂದಿಗೆ ............
>>>>>
>>>>>
>>>>> *ಹರಿಶ್ಚಂದ್ರ . ಪಿ.*
>>>>> ಸಮಾಜ ವಿಜ್ಞಾನ ಶಿಕ್ಷಕರು
>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>>> e-mail: hari.panjikal...@gmail.com
>>>>> blog:NammaBellare.blogspot.com
>>>>> school blog:* gpucbellare.blogspot.com
>>>>> <http://gpucbellare.blogspot.com>*
>>>>> mobile: 9449592475
>>>>>
>>>>> 2016-03-09 13:44 GMT+05:30 Mahabaleshwar Bhagwat <bhagwa...@gmail.com>
>>>>> :
>>>>>
>>>>>> Dear sir fail ಆದವರು ಬೀದಿಗೆ ಬಿದ್ರು ಅನ್ನೋದು ಸರಿ ಅಲ್ಲ,ಫಲಿತಾಂಶಕ್ಕಾಗಿ
>>>>>> ಶಿಕ್ಷಕರು fail  ಮಾಡ್ತಾರೆ ಅನ್ನುವುದು ತಪ್ಪು ಕಲ್ಪನೆ,ಸಾಮರ್ಥ್ಯ ಕಲಿಯಲು ಅವಕಾಶ
>>>>>> ಅಷ್ಟೆ,ನಮ್ಮ ಮಕ್ಕಳು ಆದ್ರೂ ಅಷ್ಟೆ,ನಾವು ಶಾಲೆಗೆ ಬರುವ ಪ್ರತಿ ಮಕ್ಕಳನ್ನೂ ಕಾಳಜಿಯಿಂದ
>>>>>> ನೋಡ್ತೇವೆ,ಇಲ್ಲಿ ಮಕ್ಕಳ ಹಕ್ಕು ಧಮನ ಆಗ್ತಾ ಇದೆ ಅನ್ನುವುದು ತಪ್ಪು ಕಲ್ಪನೆ,ಸರ್
>>>>>> ಆಲೋಚಿಸಿದರೆ ಮಗು ಆ ತರಗತಿಗೆ ನಿಗದಿತ ಸಾಮರ್ಥ್ಯ ಕಲಿಯಲು ಪ್ರೇರೇಪಿಸುವುದು  ಸಹ ತಪ್ಪು
>>>>>> ಏಕೆಂದರೆ ಅದು ಒತ್ತಡ ಹೇರಿದಂತೆ ಅಲ್ಲವಾ ಸರ್,ಅದು ಸಹ ತಪ್ಪಾಗಬಹುದು,ಸರ್ ಹೇಗಾದರೂ ಮಾಡಿ
>>>>>> ತರಗತಿಗೆ ನಿಗದಿಪಡಿಸುವ  ಸಾಮರ್ಥ್ಯಗಳನ್ನು ತೆಗೆಸಿಬಿಡಿ,ಆಗ ಅನುತ್ತೀರ್ಣತೆ ಪ್ರಶ್ನೆ
>>>>>> ಬಾರದು,ಸರ್ ಎಂದಾದರೂ ಒಂದು ದಿನ ಈ ಕಾನೂನೂ ಬರಬಹುದು,ಮಗು ಶಾಲೆಗೆ ಬರುವಂತೆ ಒತ್ತಡ ಹೇರಿ
>>>>>> ಮಗುವಿನ ಹಕ್ಕು ಉಲ್ಲಂಘಿಸುತ್ತಿರುವ ಶಿಕ್ಷಕರು!
>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to socialsciencestf+unsubscr...@googlegroups.com.
>>>>>> To post to this group, send email to
>>>>>> socialsciencestf@googlegroups.com.
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CAKoy2Jx0JiToh%2Bx96vbyJz-TwHQEUNoT2748y8jZ9XSqZN%3DHLQ%40mail.gmail.com
>>>>>> <https://groups.google.com/d/msgid/socialsciencestf/CAKoy2Jx0JiToh%2Bx96vbyJz-TwHQEUNoT2748y8jZ9XSqZN%3DHLQ%40mail.gmail.com?utm_medium=email&utm_source=footer>
>>>>>> .
>>>>>>
>>>>>> For more options, visit https://groups.google.com/d/optout.
>>>>>>
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to socialsciencestf+unsubscr...@googlegroups.com.
>>>>> To post to this group, send email to socialsciencestf@googlegroups.com
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CABtYOUUrDq_UGjmD4nQWOEofHYST%2Bj-wfnWD0tCX4kOzBGm_%2BQ%40mail.gmail.com
>>>>> <https://groups.google.com/d/msgid/socialsciencestf/CABtYOUUrDq_UGjmD4nQWOEofHYST%2Bj-wfnWD0tCX4kOzBGm_%2BQ%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to socialsciencestf+unsubscr...@googlegroups.com.
>>>> To post to this group, send email to socialsciencestf@googlegroups.com.
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CAKoy2JxTW4j8XA5iG2e575NZokN2zAraF%2BfHYp3ZJs5bKWiXqg%40mail.gmail.com
>>>> <https://groups.google.com/d/msgid/socialsciencestf/CAKoy2JxTW4j8XA5iG2e575NZokN2zAraF%2BfHYp3ZJs5bKWiXqg%40mail.gmail.com?utm_medium=email&utm_source=footer>
>>>> .
>>>>
>>>> For more options, visit https://groups.google.com/d/optout.
>>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to socialsciencestf+unsubscr...@googlegroups.com.
>>> To post to this group, send email to socialsciencestf@googlegroups.com.
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CABtYOUUMXOT2%2BaxPNsr_f8F%2BL3bNXVQn6zk%2BC36eiEZ_UTmNCA%40mail.gmail.com
>>> <https://groups.google.com/d/msgid/socialsciencestf/CABtYOUUMXOT2%2BaxPNsr_f8F%2BL3bNXVQn6zk%2BC36eiEZ_UTmNCA%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAGnQrNpk2COyWJN8B3zUvouYVrWK_ALkH8tEeZvT_qKW0uiejg%40mail.gmail.com
>> <https://groups.google.com/d/msgid/socialsciencestf/CAGnQrNpk2COyWJN8B3zUvouYVrWK_ALkH8tEeZvT_qKW0uiejg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAKoy2Jyj1GbC4%2BYOk6CnnDBU%2Bez654%3Dsw%3D1yxb1TKXuGftAfJA%40mail.gmail.com
> <https://groups.google.com/d/msgid/socialsciencestf/CAKoy2Jyj1GbC4%2BYOk6CnnDBU%2Bez654%3Dsw%3D1yxb1TKXuGftAfJA%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUUarEkJb%3DSbUxQogf%3DLtqg1%2BPDGOOt9UweGifb%3D7LTkdQ%40mail.gmail.com.
For more options, visit https://groups.google.com/d/optout.

Reply via email to