Re: [ss-stf '27766'] Kumar nayak report

2016-04-14 Thread Harishchandra Prabhu
ರಿಪೋರ್ಟ್ ಅಂಶಗಳನ್ನು ಕೊಟ್ಟಿರುವ ತಮಗೆ ಧನ್ಯವಾದಗಳು ಸರ್ . ರಿಪೋರ್ಟ್ ಕಾಪಿ ಸಿಗುತ್ತದೆಯೇ ಸರ್? ಹೈಸ್ಕೂಲ್ ಸಹ ಶಿಕ್ಷಕರ ಸಂಘದವರು ಒಂದು ಇಂನ್ಕ್ರಿಮೆಂಟ್ ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ಇದೆ ಹೌದಾ ಸರ್? *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212

[ss-stf '27766'] Kumar nayak report

2016-04-14 Thread Veeresh Arakeri
Kumar nayak report: Highschool new pay scale. 19000-34000 agutte. Edara prakara kadime besic eddavaru 19000 agutte. Edanna rch adavarige ondu increment kodtare. 10, 15,20 year adavara scale change agutte. 10 year scale. 2 15 year scale. 21600 20 year scale. 22800 Besic. 17650 eddavarige.