https://youtu.be/PXjFL4sCkPs

Just Click On Above YouTube Link To Listen The Audio

ನಮ್ಮ ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO July 22 ರಂದು ಉಡಾವಣೆ ಮಾಡಲಿರುವ ಚಂದ್ರಯಾನ-2
ಯೋಜನೆ ಕುರಿತಾಗಿ ಮಹತ್ವದ ಅಂಶಗಳನ್ನು ಒಳಗೊಂಡಿರುವ ಆಡಿಯೋ.

ಈ ಆಡಿಯೋ ಚಂದ್ರಯಾನ-2 ಯೋಜನೆಯ ಐತಿಹಾಸಿಕ ಹಿನ್ನೆಲೆ,ಉದ್ದೇಶ,GSLV-MK3 ಬಾಹುಬಲಿ
ರಾಕೆಟ್,ವಿಕ್ರಮ್ ಲ್ಯಾಂಡರ್,ಪ್ರಜ್ಯಾನ್ ರೋವರ್ ಮತ್ತು ಯೋಜನೆಯಲ್ಲಿ ಬಳಸಿರುವ ಪ್ರಮುಖ
ಉಪಕರಣಗಳು,ಚಂದ್ರನತ್ತ ಹೇಗೆ ಪ್ರಯಾಣ ಬೆಳೆಸಲಿದೆ,ಚಂದ್ರನಲ್ಲಿ ಹೇಗೆ ಪಾದಾರ್ಪಣೆ ಮಾಡಲಿದೆ
ಮತ್ತು ಕಾರ್ಯ ನಿರ್ವಹಣೆ ಹೇಗಿರುತ್ತದೆ, ಭವಿಷ್ಯದ ಚಂದ್ರಲೋಕ ಹೇಗಿರಲಿದೆ ಎನ್ನುವುದರ
ಕುರಿತಾಗಿ ರೋಚಕ ಮಾಹಿತಿಯನ್ನು ಒಳಗೊಂಡಿದೆ.

Thank u

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To view this discussion on the web visit 
https://groups.google.com/d/msgid/socialsciencestf/CAFVucMKJuVf_Et53EH95Ge2PCLfQJzuV%2B39gLme_mDj%2BJL9ENA%40mail.gmail.com.

Reply via email to