ಇಲ್ಲಿ ಯಾರೂ ಜ್ಞಾನಿ ಅಥವಾ ಅಜ್ಞಾನಿಗಳಲ್ಲ ನಮ್ಮನ್ನು ರೂಪಿಸಿರುವ ವಿಚಾರಗಳು ಭಿನ್ನ ಈ ಭಿನ್ನತೆಗಳನ್ನ ಗೌರವಿಸೋಣ. ವಿರೋಧವೇ ಇರಬಾರದು ಎನ್ನುವುದು ಸಹ ರೋಗಗ್ರಸ್ತ ಮನಸ್ಥಿತಿ
ವಿಷಯಗಳನ್ನು ಮೊದಲೇ ಸರಿ ಎಂದು ತೀರ್ಮಾನಿಸಿ ಚರ್ಚಿಸುವುದು ಬೇರೆ ಚರ್ಚಿಸಿ ತೀರ್ಮಾನಿಸುವುದು ಬೇರೆ ಈಗಿನ ಚರ್ಚೆಯಲ್ಲಿ ನೀವು ಎಲ್ಲಿರುವಿರಿ? On 21 Feb 2016 6:55 am, "Basavaraja Naika H.D." <[email protected]> wrote: > ರಾಜ್ ಕುಮಾರ್ ಸರ್ ಬುದ್ಧಿಜೀವಿಗಳ ಬಗ್ಗೆ ಸಿದ್ರಾಮಪ್ಪ ಸರ್ ಹಾಕಿರುವ ಲೇಖನ ಅದು > ನನ್ನದಲ್ಲ ತುಂಬಾ ಅರ್ಥಪೂರ್ಣ ಲೇಖನ. > > ಈ ಚರ್ಚೆ "ಸಂವಿಧಾನದ ಆಶಯ ಅಭಿವ್ಯಕ್ತಿ ಸ್ವಾತಂತ್ರ್ಯ " ದ ಬಗ್ಗೆ > > ಆದರೆ ಅದನ್ನು JNU ಘಟನೆಗೆ ಸಂಭಂಧೀಕರಿಸಿದ್ದು ಇದೇ ಜ್ಞಾನಿ ರಾಮಚಂದ್ರ ಸರ್. > > ಇಲ್ಲಿ ಯಾವುದೇ ಪಕ್ಷ ಜಾತಿ ಧರ್ಮ ಇಲ್ಲದೆ ಸಂವಿಧಾನದಲ್ಲಿ ನ ಅಭಿವ್ಯಕ್ತಿ ಸ್ವಾತಂತ್ರ್ಯ > ದ ಬಗ್ಗೆ ಇದ್ದ ಚರ್ಚೆಯನ್ನ ಕೆಲವರು ಏಕಮುಖವಾಗಿ ಯೋಚಿಸುವವರು ದಾರಿ ತಪ್ಪಿಸಿ ತಮ್ಮ > ಮನಸ್ಸಿ ನಲ್ಲಿರುವ ಮೂಲಭೂತವಾದವನ್ನು ( ಹಿಂದು ಮುಸ್ಲಿಮ್ ಸಿಖ್ ಕ್ರೈಸ್ತ್ ) ಮುಂದಿಟ್ಟು > ಬಹುಜನರ ಬೆಂಬಲ ಗಿಟ್ಟಿಸುವ ಯೋಚನೆ. > > ಕಾಂತೇಶ್ Ajp ಸರ್ ನಿಮ್ಮ ಯೋಚನೆಯೇ ಅಂತಿಮ ಎಂದು ಭಾವಿಸಬೇಡಿ ತಿಳದುಕೊಳ್ಳಬೇಕಾದದ್ದು ಇದೆ > > ಇಲ್ಲಿ ಯಾರೂ ಹತಾಶರಾಗಿಲ್ಲ. ಚರ್ಚೆಯಿಂದಲೇ ಅಂತಿಮಕ್ಕೆ ಬರಬೇಕಾದದ್ದು ನ್ಯಾಯ > > ಇಂದು 18 ವಿ ವಿ ಗಳಲ್ಲಿ ವಿದ್ಯಾರ್ಥಿಗಳ ಅಭಿವ್ಯಕ್ತಿ ಗುಣವನ್ನು ಹತ್ತಿಕ್ಕಲಾಗುತ್ತಿದೆ > ಮಾದ್ಯಮದವರ ಮೇಲೆ ಹಲ್ಲೆ / ನಿರ್ಬಂಧ ಉದಾ. TV 9 ಮೇಲೆ ಒಂದು ವಾರ ನಿಷಿದ್ಧ ಹೆರಿದ್ದು. > ಸಾಹಿತಿಗಳ ಹತ್ಯೆ. ಹೀಗೆ ನೂರಾರು > > ರಾಜಕಾರಣಿಗಳು ಸಂವಿಧಾನವನ್ನು ಮೂಲೆಗುಂಪು ಮಾಡಿ ತಮಗೆ ಇಷ್ಟಬಂದಂತೆ > ನಡೆದುಕೊಳುತ್ತಿದ್ದಾರೆ > > > > > > > > On 20-Feb-2016 10:30 pm, "Kanthesha Ajp" <[email protected]> wrote: > >> ರಾಮಚಂದ್ರಪ್ಪ ಸರ್, >> ತಾವು ಹೇಳುತ್ತಿರುವುದು ಸರಿಯಾಗಿದೆ, ಕೆಲವರು ಬಿಟ್ಟಿ ಪ್ರಚಾರಕ್ಕಾಗಿಯೋ,ಅಥವಾ ತಮ್ಮ >> ವೈಯಕ್ತಿಕ ಸಮಸ್ಯೆಯಿಂದಾಗಿಯೋ,ಅಥವಾ ತಮಗಾಗಿರುವ ಕೆಲವು ಕೆಟ್ಟ ಅನುಭವಗಳಿಂದಾಗಿಯೋ >> ವ್ಯವಸ್ಥೆಯು ಕೆಟ್ಟು ಹೋಗುತ್ತಿದೆ ಎಂದು ಭ್ರಮಿಸಿ ಅದನ್ನು ಇತರರ ಮೇಲೂ ಹೇರಲು >> ಪ್ರಯತ್ನಿಸುವರು. >> ಭ್ರಮೆಯಿಂದಾಗಿ ವ್ಯವಸ್ಥೆಯನ್ನು ಅಗತ್ಯಕ್ಕಿಂತಲೂ ಹೆಚ್ಚು ಟೀಕಿಸುವರು ಅಂತಹ >> ಮನಸ್ಥಿತಿಯವರಿಗೆ ನೀವು ಒಂದು ಪರಿಹಾರ ಕೊಟ್ಟರೆ ಮತ್ತೊಂದನ್ನು ತೋರಿಸುವರು ಅವರನ್ನು >> ತೃಪ್ತಿಪಡಿಸಲು/ಸರಿ ಪಡಿಸಲು ಸಾಧ್ಯವಿಲ್ಲ, ಅಥವಾ ಅವರಿಗೆ ಅದು ಸರಿಯಾಗುವುದು ಬೇಕಾಗಿಲ್ಲ. >> ಅಂಥವರಿಗೆ ಸರಿ ಪಡಿಸಲು ನಿಮ್ಮ ಅಮೂಲ್ಯವಾದ ಶಕ್ತಿಯನ್ನು ವ್ಯಯಮಾಡಬೇಡಿ >> ನಿಮ್ಮಂತಹ ಅಮೂಲ್ಯವಾದ ಸಂಪನ್ಮೂಲ ವ್ಯಕ್ತಿಗಳು ಈ ವೇದಿಕೆಯ ಆಸ್ತಿ ,ದಯವಿಟ್ಟು ತಮ್ಮ >> ಸಾಮರ್ಥ್ಯವನ್ನು ಒಳ್ಳೆಯ ಕಡೆ ತೊಡಗಿಸಿ ಎಲ್ಲಾ ಶಿಕ್ಷಕರಿಗೂ ಇದರಿಂದ ಒಳ್ಳೆಯದಾಗುತ್ತದೆ >> ಅಂತವರ ! ಚರ್ಚೆಗಳನ್ನು neglect ಮಾಡುವುದು >> ಒಳ್ಳೆಯದು >> ತಡವಾಗಿಯಾದರೂ ಪರವಾಗಿಲ್ಲ ನಿಮಗೆ ಅರ್ಥವಾಯಿತಲ್ಲ ಸಾಕು ಬಿಡಿ. >> On Feb 20, 2016 8:46 PM, "Ramachandra Karur Seenappa" < >> [email protected]> wrote: >> >>> ದಯವಿಟ್ಟು ಫೋರಂನ ಸದಸ್ಯರು ಕ್ಷಮಿಸಿ >>> ಹಿಂದೆ ಇದೆ ಬಸವರಾಜ್ ಸರ್ ಜೊತೆ ಬೇಟಿಯಾದಾಗ ಚರ್ಚೆ ನಡೆದರೆ ಉತ್ತಮ ಅಂಶ ಹೊರಬರುತ್ತದೆ >>> ಎಂದು ಮಾತನಾಡಿದ್ದೆವು. ಆದರೆ ನನಗೆ ಒಂದು ಗಾದೆ ಮೆರೆತೆ. ಜಗಳವಾಡಿದರೂ ಜ್ಞಾನಿಗಳ ಜೊತೆ >>> ಜಗಳವಾಡಬೇಕು ಎಂದು ಆಜ್ಞಾನಿಗಳ ಜೊತೆ ಸ್ನೇಹವನ್ನು ಮಾಡಬಾರದು. ಇಂತಹ ವ್ಯಕ್ತಿ ಜೊತೆ ವಾದ >>> ಮಾಡಿದ್ದು ತಪ್ಪಾಯಿತು ಕ್ಷಮಿಸಿ. JNU ಘಟನೆ ಬಗ್ಗೆ ನಾನು ಹೇಳಿದರೆ ಭಾರತದ ೨ಸ್ವತಂತ್ರ >>> ಹೋರಾಟ ಎಂದು ಬಣ್ಣಿಸುವ ಇವರ ಜೊತೆ ಚರ್ಚೆಗೆ ಇಳಿದದ್ದೇ ತಪ್ಪಾಯಿತು >>> ಧನ್ಯವಾದಗಳು. >>> On Feb 20, 2016 7:52 PM, "rajakumar navi" <[email protected]> >>> wrote: >>> >>>> @basavaraj naika... >>>> ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ ವಿಷಯಗಳ >>>> ಬಗ್ಗೆ ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು. >>>> 3. ಸತ್ಯಾಂಶ ತಿಳಿಸುವುದು ಎಂದರೆ ಕುಕೃತ್ಯಗಳನ್ನು ಕೇವಲ ಖಂಡಿಸುವುದು ಮಾತ್ರವಲ್ಲ >>>> ; ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ >>>> ಯಾವ ಮಹತ್ವವು ಇರುವುದಿಲ್ಲ..... >>>> ಇದು ನೀವೆ ಹಂಚಿಕೊಂಡ ಲೇಖನದ ಭಾಗ ಇದನ್ನು ನೀವೆ ಸರಿಯಾಗಿ ಓದಿಲ್ಲ.... >>>> >>>> ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಆದು ಸರಿ ಇಲ್ಲ ಇದು ಸರಿ ಇಲ್ಲ ಎಂದು ನೀವು >>>> ಟೀಕಿಸುವದನ್ನು ನೋಡಿದ್ದೇನೆ ಹೊರತು .... ಈ ದೇಶ ಹಾಗೂ ವ್ಯವಸ್ಥೆಯ ಸುಧಾರಣೆಯ ಕುರಿತು >>>> ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದ್ದು ಒಮ್ಮೆಯು ಕಾಣಲಿಲ್ಲ ಪರಿಹಾರವಿಲ್ಲದ ನಿಮ್ಮ ಒಣ >>>> ಟೀಕೆಗಳು ವ್ಯರ್ಥ ಹಾಗೂ ನಿಮ್ಮ ವಕ್ರದೃಷ್ಟಿಗೆ ಹಿಡಿದ ಕನ್ನಡಿ ... >>>> >>>> ಹೌದು ನಮ್ಮ ದೇಶದಲ್ಲಿ ಎಲ್ಲವೊ ಸರಿ ಇಲ್ಲ ಹಾಗಾಗಿ ನಿಮ್ಮ ನೆಚ್ಚಿನ ದೇಶಗಳಿಗೆ >>>> ಹೋಗಿ ...ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಸಾಕಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ... >>>> ಚೀನಾಕ್ಕೆ ಹೋಗಿ ಅಲ್ಲಿ ಕೂಡಾ ಸಾಕಷ್ಟು ಸಮಾನತೆ ಸ್ವಾತಂತ್ರ್ಯವಿದೆ.. >>>> ಇಲ್ಲದಿದ್ದರೆ ನಿಮ್ಮ ಸಮತಾವಾದದ ನಾಡಾದ ಉತ್ತರ ಕೋರಿಯಾಕ್ಕೆ ಹೋಗಿ ಅಲ್ಲಿ ಸಾಕಷ್ಟು >>>> ಅಭಿವ್ಯಕ್ತಿ ಸ್ವಾತಂತ್ರ್ಯವಿದೆ..... >>>> >>>> ಎಲ್ಲೂ ಬೇಡ ಇಲ್ಲೆ ಇರಬೇಕು ಅನ್ನೋದಾದ್ರೆ ಟೀಕಿಸುವ ಬುದ್ಧಿಯನ್ನು ಬಿಟ್ಟು >>>> ....ವ್ಯವಸ್ಥೆಯ ಸುಧಾರಣೆಗೆ ಕೈಲಾದಷ್ಟು ಪ್ರಯತ್ನಿಸವ ಮನೋಭಾವ ರೋಢಿಸಿಕೋಳ್ಳಿ ಆಗ >>>> ನಿಮ್ಮೊಂದಿಗೆ ನಾವು ಇರುತ್ತವೆ >>>> ಗಾಂಧೀಜಿ,ಅಂಬೇಡ್ಕರ್ ಈ ದೇಶ ಈ ವ್ಯವಸ್ಥೆಯನ್ನು ಎಷ್ಟು ಟೀಕಿಸಿದರೊ ಅಷ್ಟೇ >>>> ಪ್ರೀತಿಸಿದರು ಹಾಗೂ ಸುಧಾರಣೆಗೆ ಪ್ರಯತ್ನಸಿದರು >>>> >>>> ಆದರೆ ಇಂದಿನ ಈ ಹೊಲಸು ರಾಜಕಾರಣಿಗಳು , ಲ(ಬು)ದ್ಧಿಜೀವಿಗಳು ತಮ್ಮ ಸ್ವಾರ್ಥಕ್ಕಾಗಿ >>>> ದೇಶ ಏಕತೆಯನ್ನು ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ....ನೀವು ಅವರೋಲ್ಲಬ್ಬರಾಗಬೇಡಿ >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CAH%3DgQ4jwdo9CU0EifCe1zooW_Ye65Lb68Lp7yyjT4kpCCz9_3g%40mail.gmail.com >>>> <https://groups.google.com/d/msgid/socialsciencestf/CAH%3DgQ4jwdo9CU0EifCe1zooW_Ye65Lb68Lp7yyjT4kpCCz9_3g%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CA%2B6qStr-5G6TxMc0hyqSuLc6PQWfPvEGs5gJ9bA_fT%3Dqgmsaow%40mail.gmail.com >>> <https://groups.google.com/d/msgid/socialsciencestf/CA%2B6qStr-5G6TxMc0hyqSuLc6PQWfPvEGs5gJ9bA_fT%3Dqgmsaow%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAN2jr8G-UJ9Arki5ybN5wv_LEymJxBR76q26fHDCTN8BmajoAQ%40mail.gmail.com >> <https://groups.google.com/d/msgid/socialsciencestf/CAN2jr8G-UJ9Arki5ybN5wv_LEymJxBR76q26fHDCTN8BmajoAQ%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz5F0VW7VpH%2BYXtFzgNyhCFdpO2rEKmK9H04tJavqrxyDA%40mail.gmail.com > <https://groups.google.com/d/msgid/socialsciencestf/CACwGsz5F0VW7VpH%2BYXtFzgNyhCFdpO2rEKmK9H04tJavqrxyDA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAJCvfyVtaL9URtKWWjFkfA7sc0uwqOR%2BUbsfrmWQhusug%3DktRA%40mail.gmail.com. For more options, visit https://groups.google.com/d/optout.
