---------- Forwarded message ----------
From: "srinivasa d shetty" <[email protected]>
Date: Feb 28, 2016 8:05 PM
Subject: ಗಣಿತ ಮಾದರಿ ಪ್ರಶ್ನೆಪ್ರತ್ರಿಕೆ
To: <[email protected]>
Cc:
ಗೆಳೆಯರೇ,
ಮಾರ್ಚ್ ತಿಂಗಳ 'ಅನಂತದೆಡೆಗೆ' ಗಣಿತ ಪತ್ರಿಕೆಯಲ್ಲಿ SSLC ವಿದ್ಯಾರ್ಥಿಗಳೆಲ್ಲರಿಗೂ
ನೆರವಾಗುವಂತಹ ಗಣಿತ ಮಾದರಿ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ.
ಯಾಕೂಬ್ ಸರ್ ನಮ್ಮ ಪತ್ರಿಕೆಗೆಂದೇ ವಿಶೇಷವಾಗಿ ಹಾಗೂ ನೀಲನಕಾಶೆಗೆ ಅನುಗುಣವಾಗಿ
ಪ್ರಶ್ನೆಪತ್ರಿಕೆಯನ್ನು ತಯಾರಿಸಿದ್ದಾರೆ.
ನಿಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಗಣಿತ ಫಲಿತಾಂಶ
ಉತ್ತಮಗೊಳಿಸಿ.
ಎಂದಿನಂತೆ ವಿಶೇಷತೆಗಳನ್ನು ಹೊಂದಿರುವ ಗಣಿತ ಪತ್ರಿಕೆಯು ವಿದ್ಯಾರ್ಥಿಗಳಿಗೆ ಒಂದು ಪ್ರತಿ
ಬೆಲೆ ಕೇವಲ ರೂ.12 ಮಾತ್ರ. ಅಂಚೆವೆಚ್ಚ ಉಚಿತ.
ಶಿಕ್ಷಕರಿಗೆ ಹಾಗೂ ಶಾಲೆಗಳಿಗೆ ವಾರ್ಷಿಕ ಚಂದಾ ರೂ. 200 ಮಾತ್ರ (12 ಸಂಚಿಕೆಗಳು)
ಚಂದಾಹಣವನ್ನು ಬ್ಯಾಂಕ್ ಗೆ ಅಥವಾ MO ಮೂಲಕ ಕಳುಹಿಸಬಹುದು.
ಬ್ಯಾಂಕ್ ವಿವರ
SRINIVASA C D,
SBM A/C 64124672240
KONANUR Branch
IFSC : SBMY0040053
ಎಂ.ಓ. ಮಾಡಲು ವಿಳಾಸ
Srinivasa D Shetty
assistant teacher
BSSGJC High School
konanur
arakalgud taluk, Hassan district 573130
Call to 8951261033 / 9740053988 And confirm about credited amount and
address.
ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿ.
ದೂ: 8951261033
9740053988
- Srinivasa D Shetty
BSS GJC High School
Konanur, Arakalgud Taluk
Hassan District 573 130
Email: [email protected]
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"SocialScience STF" group.
To unsubscribe from this group and stop receiving emails from it, send an email
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit
https://groups.google.com/d/msgid/socialsciencestf/CACTA%3D%2BR6SziMeJ-anE9SMiOr_ONp_doQroPw_43chP7ONknFqA%40mail.gmail.com.
For more options, visit https://groups.google.com/d/optout.