Basavaraj nayak sir here I paste only SS subject in Unicode. U can use this..
ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೋಲಾರ ಜಿಲ್ಲೆ ಕೋಲಾರ.
ವಿಷಯ: ಸಮಾಜ ವಿಜ್ಞಾನ 10ನೇ ತರಗತಿ-2015-16
ನನ್ನನ್ನೊಮ್ಮೆ ಗಮನಿಸಿ-ಪ್ರಶ್ನೆಕೋಠಿ
1. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
ಪ್ರಾರಂಭದಲ್ಲಿ ಭಾರತದೊಂದಿಗೆ ಯುರೋಪಿಯನ್ನರ ವ್ಯಾಪಾರ ಹೇಗೆ ನಡೆಯುತ್ತಿತ್ತು?
“ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ.
ಕರ್ನಾಟಕ ಯದ್ಧಗಳು ಇಂಗ್ಲೀಷರು ಭಾರತದಲ್ಲಿ ನೆಲೆಯೂರಲು ಹೇಗೆ ಸಹಾಯಕವಾದವು ಎಂಬುದನ್ನು
ವಿವರಿಸಿ.
ಪ್ಲಾಸಿ ಕದನದ ಫಲಿತಾಂಶಗಳೇನು?
ದ್ವಿ¸ರ್ಕಾರ ಪದ್ದತಿಯನ್ನು ವಿವರಿಸಿ.
ಪ್ಲಾಸಿಕದನಕ್ಕೆ ಕಾರಣವೇನು ಮತ್ತು ಫಲಿತಾಂಶಗಳನ್ನು ತಿಳಿಸಿ.
ಬಕ್ಸರ್ ಕದನದ ಕಾರಣ ಮತ್ತು ಫಲಿತಾಂಶಗಳೇನು?
ಹೈದರಾಲಿಯು ಬ್ರಿಟೀಷರ ವಿರುದ್ಧ ಹೇಗೆ ಹೋರಾಡಿದನು?
ಶ್ರೀರಂಗಪಟ್ಟಣ ಒಪ್ಪಂದವು ಟಿಪ್ಪುವಿಗೆ ಅನಿವಾರ್ಯವಾಗಿತ್ತು ವಿಮರ್ಷಿಸಿ.
ಹೈದ್ರಾಬಾದ್ ಕರ್ನಾಟಕದ ಪ್ರದೇಶಗಳಾವುವು?
ಎರಡನೇ ಆಂಗ್ಲೋ ಮೈಸೂರು ಕದನಕ್ಕೆ ಕಾರಣವಾದ ಅಂಶಗಳಾವುವು?
ಕೊಡಗಿನ ದಂಗೆಯಲ್ಲಿ ಗುಡ್ಡೇಮನೆ ಅಪ್ಪಯ್ಯಗೌಡರ ಪಾತ್ರವನ್ನು ವಿವರಿಸಿ.
ಮುಂಬೈ – ಕರ್ನಾಟಕವು ಹೇಗೆ ಬ್ರಿಟೀಷರ ವಶವಾಯಿತು? ವಿಶ್ಲೇಷಿಸಿ.
ನಾಲ್ಕನೇ ಮೈಸೂರು ಕದನಕ್ಕೆ ಕಾರಣವೇನು ಮತ್ತು ಇದರ ಫಲಿತಾಂಶಗಳೇನು?
ಬ್ರಿಟೀಷರು ಮತ್ತು ಇಕ್ಕೇರಿಯ ವೆಂಕಟಪ್ಪ ನಾಯಕರ ಬಾಂಧವ್ಯವನ್ನು ವಿವರಿಸಿ.
ಬ್ರಿಟೀಷರ ಆಗಮನದಿಂದ ಚರಿತ್ರೆಯ ಬರವಣಿಗೆಯ ಮೇಲಾದ ಪ್ರಭಾವಗಳೇನು?
“ಚರಿತ್ರೆಯನ್ನು ಸೈದ್ಧಾಂತಿಕತೆಯ ಹಿನ್ನಲೆಯಲ್ಲಿ ಅಭ್ಯಸಿಸುವುದು ಸವಾಲು” ವಿಶ್ಲೇಷಿಸಿ.
ಚರಿತ್ರೆ ಬರವಣಿಗೆಯ ರೇಖಾತ್ಮಕ ಮಾದರಿಯನ್ನು ವಿವರಿಸಿ.
ಮೌಖಿಕ ಆಕರಗಳಿಂದ ಚರಿತ್ರೆ ಬರವಣಿಗೆಯನ್ನು ಹೇಗೆ ನಿರೂಪಿಸಬಹುದು?
ಜನಪದಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳನ್ನು ತಿಳಿಸಿ.
ಜನಪದಚರಿತ್ರೆಯ ಪ್ರಾಮುಖ್ಯತೆಯನ್ನು ತಿಳಿಸಿ.
ಸಹಾಯ ಸೈನ್ಯ ಪದ್ದತಿಯನ್ನು ವಿವರಿಸಿ.
ಮೊದಲ್‍ನೇ ಆಂಗ್ಲೋ– ಮರಾಠಯುದ್ಧ ನಡೆದ ರೀತಿಯನ್ನು ವಿವರಿಸಿ.
ರೆಗುಲೇಟಿಂಗ್ ಶಾಸನದಲ್ಲಿನ ಪ್ರಮುಖಾಂಶಗಳು ಯಾವುವು?
1909 ರ ಶಾಸನದ ಸುಧಾರಣೆಗಳಾವುವು?
ಪಂಜಾಬ್ ಪ್ರಾಂತ್ಯದಲ್ಲಿ ಬ್ರಿಟೀಷರು ತಮ್ಮ ಅಧಿಪತ್ಯವನ್ನು ಹೇಗೆ ಸ್ಥಾಪಿಸಿದರು?
ವ್ಯಾಪಾರಿ ಬಂಡವಾಳಶಾಹಿತ್ವ ಪದ್ದತಿಯನ್ನು ವಿವರಿಸಿ.
ಕೈಗಾರಿಕ ಬಂಡವಾಳ ಎಂದರೇನು? ಅದರ ಪ್ರಾಮುಖ್ಯತೆಯನ್ನು ತಿಳಿಸಿ.
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು ಯಾವುವು?
1857 ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ವಿವರಿಸಿ.
1857 ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು?
ಪ್ರಥಮ ಸಂಗ್ರಾಮಕ್ಕೆ ತತ್‍ಕ್ಷಣದ ಕಾರಣಗಳಾವುವು?
ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿಮಾಡಿ.
1858ರಲ್ಲಿನ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?
ಬ್ರಿಟೀಷ್ ಏಕರೂಪ ಆಡಳಿತ ವ್ಯವಸ್ಥೆಯ ಭಾರತೀಯರಲ್ಲಿ ಹೇಗೆ ರಾಷ್ಟ್ರೀತೆಯನ್ನು ಬೆಳೆಸಿತು?
ಕೈಗಾರಿಕಾ ಕ್ರಾಂತಿಯಿಂದ ಭಾರತದಲ್ಲಾದ ಬದಲಾವಣೆಗಳಾವುವು?
ಮಹಲ್‍ವಾರಿ ಪದ್ದತಿ ಎಂದರೇನು?
ಬ್ರಿಟೀಷರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳಾವುವು?
ಸಾರಿಗೆ ಸಂಪರ್ಕವು ಸ್ವಾತಂತ್ರ್ಯ ಚಳುವಳಿಯ ಮೂಲ ವಿವರಿಸಿ.
ಪತ್ರಿಕೋಧ್ಯಮದ ಬಗೆ ಟಿಪ್ಪಣಿ ಬರೆಯಿರಿ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸ್ಥಾಪನೆಗೆ ಮೊದಲು ಇದ್ದ ಸಂಘಟನೆಗಳು ಯಾವುವು?
ಬ್ರಿಟೀಷ್ ಸರ್ಕಾರದ ಮುಂದಿಟ್ಟ ಮಂದಗಾಮಿಗಳ ಬೇಡಿಕೆಗಳಾವುವು?
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ವಿವರಿಸಿ.
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳನ್ನು ಹೆಸರಿಸಿ.
ಬಂಗಾಳದ ವಿಭಜನೆಯನ್ನು ಹಿಂಪಡೆಯಲು ಕಾರಣಗಳೇನು?
ಚಾರಿ-ಚಾರ ಘಟನೆಯನ್ನು ವಿವರಿಸಿ.
ಉಪ್ಪಿನ ಸತ್ಯಾಗ್ರಹವನ್ನು ವಿವರಿಸಿ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಕಂಡು ಬರುವ ತೀವ್ರಗಾಮಿಗಳ ಹೆಸರುಗಳನ್ನು
ಬರೆಯಿರಿ.
ಎರಡನೇ ದುಂಡು ಮೇಜಿನ ಪರಿಷತ್ತಿನ ಸಮಾವೇಶದ ಫಲಿತಾಂಶವೇನು?
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ವರ್ಗಗಳ ಬಂಡಾಯವನ್ನು ವಿವರಿಸಿ.
ನೆಹರುರವರು ಪ್ರಧಾನ ಮಂತ್ರಿಯಾದ ನಂತರ ರಾಷ್ರ್ಟಕ್ಕೆ ನೀಡಿದ ಪ್ರಮುಖ ಕೊಡುಗೆಗಳನ್ನು ವಿವರಿಸಿ.
ಭಾರತವು ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾವುವು?
ನಿರಾಶ್ರಿತರ ಸಮಸ್ಯೆಯನ್ನು ದೇಶವು ಹೇಗೆ ಎದುರಿಸಿತು?
ಪಾಂಡಿಚೇರಿಯನ್ನು ಫ್ರೆಂಚರಿಂದ ವಿಮುಕ್ತಗೊಳಿಸಿದ ರೀತಿಯನ್ನು ವಿವರಿಸಿ.
ಗೋವಾ ಪೆÇೀರ್ಚುಗೀಸರಿಂದ ಹೇಗೆ ಮುಕ್ತ ಹೊಂದಿತು?
ಜಮ್ಮು ಕಾಶೀರವು ಭಾರತದಲ್ಲಿ ಹೇಗೆ ವಿಲೀನಗೊಡಿತು ಎಂಬುದನ್ನು ಸಂಪೂರ್ಣವಾಗಿ ತಿಳಿಸಿ.
ಮತೀಯ ಗಲಭೆಗಳಿಂದ ಆದ ಪರಿಣಾಮಗಳೇನು? ಅದನ್ನು ತಡೆಯಲು ಗಾಂಧೀಜಿ ಕೈಗೊಂಡ
ಕ್ರಮಗಳೇನು?
ದಯಾನಂದ ಸರಸ್ವತಿಯವರ ‘ವೇದಗಳಿಗೆ ಹಿಂದಿರುಗಿ’ ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ.
ಅಲಿಫರ್ ಚಳುವಳಿಯ ಉದ್ದೇಶಗಳನ್ನು ವಿಶ್ಲೇಷಿಸಿ.
ರಾಮಕೃಷ್ಣ ಮಿಷನ್ ದೃಷ್ಠಿಕೋನವನ್ನು ವಿವರಿಸಿ.
ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಹೇಗೆ ಪ್ರೇರಕರಾಗಿದ್ದರು ಎಂಬುದನ್ನು ವಿವರಿಸಿ.
ರಷ್ಯಾದ ಕ್ರಾಂತಿಯಲ್ಲಿ ಲೆನಿನ್ ಪಾತ್ರವನ್ನು ವಿವರಿಸಿ.
ರಷ್ಯಾದಲ್ಲಿ ಸ್ಟಾಲಿನ್ ಕೈಗೊಂಡ ಸುಧಾರಣ ಕ್ರಮಗಳಾವುವು?
ಪ್ರಥಮ ಮಹಾಯುದ್ಧಕ್ಕೆ ಕಾರಣಗಳಾವುವು?
ಶೀತಲ ಸಮರ ಎಂದರೇನು?
ಅಮೇರಿಕ ಆರ್ಥಿಕ ಮಹಾಕುಸಿತದಿಂದ ಹೇಗೆ ಹೊರಬಂದಿತು? ವಿವರಿಸಿ.
ಚೀನಾ ಕ್ರಾಂತಿಯ ಪರಿಣಾಮಗಳಾವುವು?
ನಾಜಿûೀ ಸಿದ್ಧಾಂತವು ಜರ್ಮನಿಯನ್ನು ಹಾಳುಮಾಡಿತು ಹೇಗೆ ವಿವರಿಸಿ.
ಎರಡನೇ ಮಹಾಯುದ್ಧಕ್ಕೆ ಕಾರಣಗಳಾವುವು?
ಕೋಮುವಾದ ದೇಶದ ಐಕ್ಯತೆಗೆ ಮಾರಕ ಹೇಗೆ?
ಪ್ರಾದೇಶಿಕವಾದ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ ಚರ್ಚಿಸಿ.
ಸಾಕ್ಷರತೆಯನ್ನು ವೃದ್ಧಿಸಲು ಕೈಗೊಂಡಿರುವ ಕ್ರಮಗಳಾವುವು?
ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸಲು ನಿಮ್ಮ ಸಲಹೆಗಳೇನು?
ದೇಶದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವೆಂದು ಪರಿಗಣಿಸಬಹುದಾಗಿದೆ. ಸಮರ್ಥಿಸಿ.
ಕರ್ನಾಟಕ ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ರೂಪಿಸಿದ ಯೋಜನೆಗಳನ್ನು ವಿವರಿಸಿ.
ಕಳ್ಳಸಾಗಣಿಕೆ ಎಂದರೇನು? ಇದರ ನಿಯಂತ್ರಣಕ್ಕೆ ನಿಮ್ಮ ಸಲಹೆಗಳೇನು?
ಲಾಭ ಬಡುಕುತನದಿಂದ ಉತ್ಪಾದಕ ಮತ್ತು ಗ್ರಾಹಕನಿಗೆ ನಷ್ಟವಾಗುತ್ತದೆ. ಈ ಹೇಳಿಕೆಯನ್ನು ಹೇಗೆ
ಸಮರ್ಥಿಸುವಿರಿ?
ವಿದೇಶಾಂಗ ನೀತಿ ಎಂದರೇನು?
ವಿದೇಶಾಂಗ ನೀತಿಯು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಹೇಗೆ?
ಭಾರತದ ವಿದೇಶಾಂಗ ನೀತಿಯ ಗುರಿಗಳಾವುವು?
ಪಂಚಶೀಲ ತತ್ವಗಳಾವುವು?
ಪ್ರಚಲಿತ ಜಗತ್ತಿಗೆ ನಿಶಸ್ತ್ರೀಕರಣ ಅತೀ ಅಗತ್ಯ ಎಂದು ಭಾರತವು ಏಕೆ ಪ್ರತಿಪಾದಿಸುತ್ತದೆ?
ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳ್ಯ್ ಯಾವುವು?
ನಿಶಸ್ತ್ರೀಕರಣ ಎಂದರೇನು? ಅದನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳಾವುವು?
ಅನ್ಯರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯದ ಅವಶ್ಯಕತೆ ಏಕೆ?
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು ಯಾವುವು?
ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ನಮ್ಮ ಭಾಂದವ್ಯವು ಹದಗೆಡಲು ಕಾರಣಗಳಾವುವು?
‘ಭಾರತ ಶ್ರೀಲಂಕಾದ ಬಾಂಧವ್ಯವು ಐತಿಹಾಸಿಕವಾದದ್ದು’ ಈ ಹೇಳಿಕೆಯ ಹಿನ್ನಲೆಯಲ್ಲಿ ಈ ರಾಷ್ಟ್ರಗಳ
ಬಾಂಧವ್ಯವನ್ನು ವಿವರಿಸಿ.
ಭಾರತ, ಅಮೇರಿಕ ದೇಶಗಳು ಪ್ರಜಾತಂತ್ರ ದೇಶಗಳಾಗಿದ್ದು ಇವುಗಳ ಪರಸ್ಪರ ಸೌಹಾರ್ದತೆಯು ಹೇಗಿದೆ
ವಿಮರ್ಶಿಸಿ.
ರಷ್ಯಾದೊಂದಿಗೆ ಭಾರತದ ಸಂಬಂಧ ವಿವರಿಸಿ.
ದ್ವಿತೀಯ ಮಹಾಯುದ್ಧದ ಬಳಿಕ ಎದುರಾದ ಸಮಸ್ಯೆಗಳು ಯಾವುವು?
ಮಾನವ ಹಕ್ಕುಗಳ ಪ್ರತಿಪಾದನೆಗಾಗಿ ಭಾರತವು ನಡೆಸುತ್ತಿರುವ ಹೋರಾಟವನ್ನು ವಿವರಿಸಿ.
ಶಸ್ತ್ರಾಸ್ತ್ರಗಳ ಪೈಪೆÇೀಟಿಯು ಜಗತ್ತಿನ ನಾಶಕ್ಕೆ ನಾಂದಿ ಈ ಹಿನ್ನಲೆಯಲ್ಲಿ ಶಸ್ತ್ರಾಸ್ತ್ರಗಳ
ಪೈಪೆÇೀಟಿಯಿಂದಾಗುವ ಪರಿಣಾಮಗಳೇನು?
ಭಯೋತ್ಪಾದಕತೆಯಿಂದ ಉಂಟಾಗುವ ಪರಿಣಾಮಗಳಾವುವು?
ಭಯೋತ್ಪಾದಕತೆಯ ನಿಗ್ರಹಕ್ಕೆ ಭಾರತವು ಕೈಗೊಂಡಿರುವ ಕ್ರಮಗಳಾವುವು?
ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ.
ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾವುವು?
ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳಾವುವು?
ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
ಯುನೆಸ್ಕೋದ ಕಾರ್ಯಗಳಾವುವು?
ಕಾಮನ್ ವೆಲ್ತ್ ರಾಷ್ಟ್ರಗಳÀ ಉದ್ದೇಶಗಳನ್ನು ಪಟ್ಟಿಮಾಡಿ.
ಯುರೋಪಿಯನ್ ಯೂನಿಯನ್ ಸಂಸ್ಥೆಯನ್ನು ವಿವರಿಸಿ.
ಶ್ರಮ ವಿಭಜನೆಯ ವರ್ಗಗಳು ಯಾವುವು?
ಕೂಲಿ ಸಹಿತ ಮತ್ತು ಕೂಲಿ ರಹಿತ ದುಡಿಮೆಗೆ ಇರುವ ವ್ಯತ್ಯಾಸಗಳೇನು?
ನಿರುದ್ಯೋಗ ಎಂದರೇನು? ನಿರುದ್ಯೋಗ ಸಮಸ್ಯೆಗೆ ಪರಿಹಾರಗಳು ಯಾವುವು?
ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ಸಡುವೆ ಇರುವ ವ್ಯತ್ಯಾಸಗಳೇನು?
ಸಾಮೂಹಿಕ ವರ್ತನೆಯ ಮಾದರಿಗಳಾವುವು?
ಜನಮಂದೆ ಎಂದರೇನು? ಉದಾಹರಣೆ ಕೊಡಿ.
ಪರಿಸರ ಮಾಲಿನ್ಯದ ಅರ್ಥ ಮತ್ತು ಸ್ವರೂಪವನ್ನು ತಿಳಿಸಿ.
ಮಹಿಳಾ ಸ್ವ ಸಹಾಯ ಸಮೂಹಗಳ ಪ್ರಾಮುಖ್ಯತೆಯನ್ನು ವಿವರಿಸಿ.
ಜನಮಂದೆಯ ಸ್ವರೂಪವನ್ನು ತಿಳಿಸಿ.
ಚಿಪೆÇ್ಕೀ ಚಳುವಳುಯ ಬಗ್ಗೆ ಟಿಪ್ಪಣಿ ಬರೆಯಿರಿ.
ಬಾಲಕಾರ್ಮಿಕ ಸಮಸ್ಯೆಗಳು ಯಾವುವು? ಕಾರಣಗಳನ್ನು ತಿಳಿಸಿ.
ಬಾಲಕಾರ್ಮಿಕ ಸಮಸ್ಯೆಯಿಂದ ಉಂಟಾಗುವ ಪರಿಣಾಮಗಳೇನು?
ಬಾಲಕಾರ್ಮಿಕ ಸಮಸ್ಯೆಯ ನಿರ್ಮೂಲನಾ ಕ್ರಮಗಳಾವುವು?
ವರದಕ್ಷಿಣೆ ಪಿಡುಗಿನಿಂದಾಗುವ ದುಷ್ಪರಿಣಾಮಗಳಾವುವು?
ವರದಕ್ಷಿಣೆ ಸಮಸ್ಯೆಗೆ ಪರಿಹಾರ ಕ್ರಮಗಳಾವುವು?
ಹೆಣ್ಣು ಭ್ರೂಣಹತ್ಯೆ ಮತ್ತು ಹೆಣ್ಣು ಶಿಶು ಹತ್ಯೆಗಿರುವ ವ್ಯತ್ಯಾಸಗಳೇನು?
ಪ್ರಪಂಚದಲ್ಲಿ ಭಾರತದ ಸ್ಥಾನವನ್ನು ತಿಳಿಸಿ.
ಅಕ್ಷಾಂಶಿಕ ಸ್ಥಾನವನ್ನು ಬರೆಯಿರಿ.
ಚೀನಾಕ್ರಾಂತಿಯ ಪರಿಣಾಮಗಳಾವುವು?
ನಾಜಿûೀ ಸಿದ್ಧಾಂತವು ಜರ್ಮನಿಯನ್ನು ಹಾಳುಮಾಡಿತು ಹೇಗೆ? ವಿವರಿಸಿ.
ಎರಡನೇ ಮಾಹಾಯುದ್ಧಕ್ಕೆ ಕಾರಣಗಳಾವುವು?
ಕೋಮುವಾದ ದೇಶದ ಐಕ್ಯತೆಗೆ ಮಾರಕ ಹೇಗೆ?
ಪ್ರಾದೇಶಿಕವಾದ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಚರ್ಚಿಸಿ.
ಭಾರತದ ಭೂಪಟ ಬರೆದು ಕೆಳಗಿನ ಪ್ರದೇಶಗಳನ್ನು ಗುರುತಿಸಿ.
ಇಂದಿರಾ ಪಾಯಿಂಟ್
821/2’ ಪೂ. ರೇಖಾಂಶ
231/2’ ಕರ್ಕಾಟಕ ಸಂಕ್ರಾಂತಿ ವೃತ್ತ.
ನರ್ಮದಾ ನದಿ.
ಕಾವೇರಿ ನದಿ.
9.ಬಾಗೋಲ್.
ಬಾಂಬೆ ಹೈ
ಬಂಕಿಂಗ್ ಹ್ಯಾಂ ಕಾಲುವೆ.
ಅರಾವಳಿ ಬೆಟ್ಟಗಳು.
ಬಾಕ್ರಾ ನಂಗಾಲ್.
ಪೂರ್ವ /ಪಶ್ಚಿಮ ಘಟ್ಟಗಳು.
ಅಮೃತಸರ.
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"SocialScience STF" group.
To unsubscribe from this group and stop receiving emails from it, send an email
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit
https://groups.google.com/d/msgid/socialsciencestf/1e2a92c1-5bb1-4f45-b873-5197456d7f90%40googlegroups.com.
For more options, visit https://groups.google.com/d/optout.