ಕೇತುಗ್ರಸ್ತ ಸೂರ್ಯಗ್ರಹಣ
ಮಾಘ ಅಮಾವಾಸ್ಯಾ,  9-03-2016 , ,ಬುಧವಾರ
ಗ್ರಹಣದ ಆಚರಣೆ ಬುಧವಾರದಂದು ಸೂರ್ಯೋದಯದಿಂದಲೇ
ಭಾರತ ದೇಶದಲ್ಲಿ 
ಗ್ರಹಣ ಸ್ಪರ್ಷಕಾಲ ಸೂರ್ಯೋದಯಾತ್ ಪೂರ್ವ ಪ್ರಾತಃ ೫-೪೬. , 
ಗ್ರಹಣ ಮಧ್ಯಕಾಲ ಬೆಳಿಗ್ಗೆ ೬-೨೦,
ಗ್ರಹಣ  ಮೋಕ್ಷ ಕಾಲ ಬೆಳಿಗ್ಗೆ ೬ - ೫೪.
ವೇಧಾರಂಭ. - ಮಂಗಳವಾರ ೩-೪೦ ರ ನಂತರ ಇರುವದರಿಂದ ಮಂಗಳವಾರ ೩-೪೦ ರ ಒಳಗಾಗಿಯೇ ಊಟೋಪಚಾರ 
ಮುಗಿಸಬೇಕು
ಮರುದಿನ ಅಂದರೆ ಬುಧವಾರ ಮೋಕ್ಷಾನಂತರ ಸ್ನಾನ ಪೂಜೆ ಭೋಜನಾದಿಗಳನ್ನು ಮಾಡಬೇಕು. ಹಸ್ತೋದಕ 
ಇರುವದಿಲ್ಲ
    ಕುಂಭ ರಾಶಿ -ಪೂರ್ವಾಭಾದ್ರಪದಾ ನಕ್ಷತ್ರದವರಿಗೆ ವಿಶೇಷ ಅನಿಷ್ಟ ಇರುವದರಿಂದ ದಾನ, ಜಪ,  
ಹೋಮಾದಿಗಳನ್ನು ಮಾಡಬೇಕು.

   ಶುಭಫಲ -    ಧನು,  ಕನ್ಯಾ  , ಮೇಷ , ವೃಷಭ
  ಮಿಶ್ರಫಲ -    ಮಕರ. , ಸಿಂಹ,  ಮಿಥುನ,  ತುಲಾ
  ಅಶುಭಫಲ -  ಕುಂಭ. , ವೃಶ್ಚಿಕ,  ಕರ್ಕ,  ಮೀನ.

ಅಶುಭ ಫಲ ಮುಕ್ತಿಗಾಗಿ ಕೆಳಗೆ ಕೊಟ್ಟಿರುವ ಶ್ಲೋಕವನ್ನು ಒಂದು ಹಾಳೆಯಲ್ಲಿ ಗ್ರಹಣ ಪ್ರಾರಂಭದಿಂದ 
ಕೊನೆಯವರೆಗೆ ಜೊತೆಯಲ್ಲಿ ಇಟ್ಟುಕೊಂಡು ಕನಿಷ್ಟ ೧೨ ಸಲ ಜಪಿಸಿ ಗ್ರಹಣ ಮೋಕ್ಷಸಾಧನೆ ನಂತರ ಗೋದಿ 
ಹಾಗೂ ಹುರಳಿ ಕಾಳಿನೊಂದಿಗೆ ದಕ್ಷಿಣೆ ಸಮೇತ ದಾನ ಮಾಡಬೇಕು.
ಶ್ಲೋಕ 
||ಯೋ ಸೌ ವಜ್ರಧರೋ ದೇವಃ ಆದಿತ್ಯಾನಂ ಪ್ರಭುರ್ಮತಃ |
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು  ||೧||
ಯೋ ಸೌ ದಂಡಧರೋ ದೇವಃ ಯಮೋ ಮಹಿಷ ವಾಹನಃ|
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು  ||೨||
ಯೋಸೌ ಶೂಲಧರೋ ದೇವಃ ಪಿನಾಕೀ ವೃಷ ವಾಹನಃ |
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು  ||೩||

         ಈ ಗ್ರಹಣವು  ಮಹಾರಾಷ್ಟ್ರದ ಪುಣೆ  , ಮುಂಬೈ,  ಠಾಣೆ,  ಸಾತಾರಾ,  ಕರಾಡ,  ನಾಶಿಕ,  
ಮನಮಾಡ,  ಧುಳೆ  , ಚಿಪಳೂಣ,  ರತ್ನಾಗಿರಿ,  ಗೋವಾ, ಕೋಟಾ ಹೊರತುಪಡಿಸಿ ಸಂಪೂರ್ಣ ಗುಜರಾತ 
ರಾಜ್ಯ,  ರಾಜಸ್ಥಾನ,  ಪಂಜಾಬ,  ಚಂಡೀಗಡ,  ಕರ್ನಾಟಕದ. ಕಾರವಾರ,  ಗೋಕರ್ಣ, ಅಂಕೋಲಾ ಈ 
ಪ್ರದೇಶಗಳಲ್ಲಿ ಕಾಣುವದಿಲ್ಲ ಆದ್ದರಿಂದ ಈ ಪ್ರದೇಶಗಳಲ್ಲಿ ಇರುವವರು ವೇಧಾದಿ  ಗ್ರಹಣ 
ನಿಯಮಗಳನ್ನು ಪಾಲಿಸಬೇಕಾಗಿಲ್ಲಾ .

ಸಮಸ್ತ ಗ್ರಹದೋಶ ನಿವಾರಣಮಸ್ತು.. 
ಶುಭಮಸ್ತು...
ಕೃಪೆ.. ಒಂಟಿಕೊಪ್ಪಲ್ ಪಂಚಾಂಗ
ವಾ.ಹೆಚ್. ಎಸ್. ನಾಗಭೂಷಣ..

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/04264da9-076e-4436-9513-d66601d2aa66%40googlegroups.com.
For more options, visit https://groups.google.com/d/optout.

Reply via email to