ಕೆಲವರಿಗೆ ಗ್ರಹಣದ ಹಾಗೆ ..ಕೆಲವು ವಿಚಾರಗಳಲ್ಲಿ ಪೂರ್ವಾಗ್ರಹ ಪೀಡಿತರಾಗಿರುತ್ತಾರೆ...ಏನು ಮಾಡಲು ಆಗದು..ಕೆಲವು ವಿಚಾರಗಳಲ್ಲಿ ಅವರು ಎಂದು ಪೂರ್ವಜರನ್ನು ನೆನಸದೇ ಇರಲಾರರು...ವಿಚಾರ ಮಾಡಲಿ... On Mar 10, 2016 10:39 PM, "ravi aheri" <[email protected]> wrote:
> ಸಹಿ ಹೈ ಸರ್ ವೀರರಸ ಸರ್ > On Mar 10, 2016 10:34 PM, "Veeresh Arakeri" <[email protected]> > wrote: > >> ನಾಯಕ್ ಸರ್, ಗ್ರಹಣ, ಗ್ರಹಗತಿ, ಪೂಜೆ ಪುನಸ್ಕಾರ ಇವೆಲ್ಲಾ ಅವವರ ನಂಬಿಕೆಗೆ ಬಿಟ್ಟ >> ವಿಚಾರ. ನಾವು ಅದನ್ನ ನಂಬುತ್ತೇವೆ. ನಮ್ಮಂತಹ ಸಮಾನ ಮನಸ್ಕರರಿಗೆ ಗ್ರಹಣದ ಸಮಯ >> ಗರ್ಬಿಣಿಯರಿಗೆ ಸಹಾಯವಾಗಲಿ ಎಂದು ಅದನ್ನು ಕಳುಹಿಸಿದೆ. ನಿಮಗೆ ಅದರಿಂದ ತೊಂದರೆ ಯಾದರೆ >> ಅದರಲ್ಲಿ ನನ್ನ ತಪ್ಪಿಲ್ಲ. ತಪ್ಪು ನಿಮ್ಮದೇ.. >> >> ನೀವು ಹೇಳಿದಂತೆ ಅಷ್ಟೊಂದು ಕೋಟಿ ಜೀವಿಗಳಿಗೆ ತೊಂದರೆಯಾಗಿಲ್ಲ ಅಂತ ಯಾಕೆ >> ಭಾವಿಸುವಿರಿ. ತೊಂದರೆ ಆಗಿಲ್ಲ ಅಂತ ನೀವು ನಿರುಪಿಸುವಿರಾ. ತೊಂದರೆ ಆಗಿದೇಯೋ ಅಥವಾ ಇಲ್ಲವೋ >> ತಿಳಿಯದು. ಆದರೆ ನಾವು ನಮ್ಮ ಆತ್ಮಿಯರಿಗೆ ತೊಂದರೆಯಾಗದಿರಲಿ ಎಂದು ಆ ರೀತಿ ಬರೆದಿಧೇವೆ. ಆ >> ಗ್ರಹಣ ತೊಂದರೆ ಅಗುತ್ತದೇಯೋ ಇಲ್ಲವೋ ಎಂದು ಏಕೆ ಪರೀಕ್ಷಿಸಬೇಕು? ನಮ್ಮ ಹಿಂದಿನವರು ಒಂದು >> ಸಂಪ್ರದಾಯ ಹಾಕಿದ್ದಾರೆ ಅದರಲ್ಲಿಯೇ ಒಳ್ಳೆಯದನ್ನ ಪಾಲಿಸುತ್ತೇವೆ. ಆದರೆ ಬೇರೆಯರಿಗೆ ಒತ್ತಡ >> ಹಾಕಿ ಪಾಲಿಸಲು ತಿಳಿಸುವುದಿಲ್ಲ ಸರ್.. >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/f4965796-2597-451c-ad14-27b7500deb85%40googlegroups.com >> . >> For more options, visit https://groups.google.com/d/optout. >> > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAFwfYriWPrcdG4PD9nEj9ZxJLh5AbYK1_uQnmZ2E%3DiatDKdvMQ%40mail.gmail.com. For more options, visit https://groups.google.com/d/optout.
