ಮಹಬಲೇಶ್ವರ ಸರ್  ಚಿಂತನೆ  ಮನಮುಟ್ಟುವಂತಿದೆ. ಸತ್ಯ ಸರ್  ನಿಮ್ಮ  ಮಸೇಜ್  ಅರ್ಥವಾಯಿತು.

ನಾನೊಂದು  ಸಮಸ್ಯೆಯನ್ನು  ಶಿಕ್ಷಕರ  ಮುಂದೆ  ಇಡುತ್ತಿದ್ದೇನೆ.  ದಯವಿಟ್ಟು  ತಿಳಿದವರು
 ಉತ್ತರಿಸಿ.
ಇತ್ತೀಚೆಗೆ  ಸರ್ಕಾರಿ  ಶಾಲೆಗೆ  ಸೇರುವ  ಮಕ್ಕಳು  ಹೇಗಿರುವವರು  ಎಂದು  ಬಿಡಿಸಿ  ಹೇಳುವ
 ಅಗತ್ಯವಿಲ್ಲ.  ಸುತ್ತಮುತ್ತಲಿನ  ಇಂಗ್ಲೀಷ್  ಶಾಲೆಗೆ  ಸೇರಿ -  ಉಳಿದ  ಸಾಧಾರಣ  ಮಕ್ಕಳು
 ಸುತ್ತಲಿನ  ಖಾಸಾಗಿ  ಕನ್ನಡ  ಮೀಡಿಯಂ  ಶಾಲೆಗೆ  ಹೊಗುತ್ತವೆ.  ಮತ್ತೆ  ಉಳಿದ  ಅಂದರೆ
 ನಿರಂತರ  ಗೈರುಹಾಜರಾಗುವ  ,  ಪ್ರಾಥಮಿಕ  ಶಾಲೆಯಲ್ಲಿ  ತಡೆಹಿಡಿಯುವ  ಕಾನೂನು  ಇಲ್ಲದ
 ಕಾರಣ  ದೂಡಿ  ಬಿಟ್ಟ  ,  ನೆಟ್ಟಗೆ  ಒಂದು  ಸೆಂಟೆನ್ಸೂ  ಬರೆಯಲು  ಓದಲು ಬಾರದ
 ವಿದ್ಯಾರ್ಥಿಗಳು  ಸರ್ಕಾರಿ  ಶಾಲೆಗೆ  ಸೇರುತ್ತಿರುವುದು  ನಮಗೆಲ್ಲಾ  ಗೊತ್ತಿರುವ
 ವಿಚಾರ.  ಪಟ್ಟಣಗಳಲ್ಲಿ  ಅಂತೂ  ಇನ್ನೂ  ಶೋಚನೀಯ  ಪರಿಸ್ಥಿತಿ.  ಹೀಗೆ  ಇರುವ  ಒಂದು
 ಶಾಲೆಗೆ  30  ವಿದ್ಯಾರ್ಥಿಗಳು  9 ನೇ  ತರಗತಿಯಲ್ಲಿ  ಓದುತ್ತಿದ್ದಾರೆ  ಎಂದಿಟ್ಟುಕೊಳ್ಳಿ
.  ನಮ್ಮ  ಈಗಿನ  ನಿಯಮದ  ಪ್ರಕಾರ  8 ನೇ ವರೆಗೆ  ನಿಲುಗಡೆಯಿಲ್ಲ.  ಅಂದರೆ  9 ರಲ್ಲಿ
 ಮಾಡಬಹುದು. ಈ  ಶಾಲೆಯ  9  ನೇ  ತರಗತಿ 30 ಮಕ್ಕಳೂ  ಕನಿಷ್ಟ  ಅಂದರೆ  30%
 ಪ್ರಗತಿಯನ್ನು  ತೋರಿಸಿಲ್ಲ  ಎಂದಾದರೆ ಇವರನ್ನು  ಎಲ್ಲರನ್ನೂ  ಫೈಲ್  ಮಾಡಬಹುದೇ? ನಿಯಮದ
 ಪ್ರಕಾರ  30% ಪ್ರಗತಿ  ತೋರಿಸದವರು  ಫೈಲ್  ಮಾಡಬಹುದು.  ಅಕಸ್ಮತ್  ಆ  ಶಾಲೆಯ
 ಶಿಕ್ಷಕರು  ನಿಯಮವನ್ನು  ಪಾಲಿಸಿದ್ದಾರೆ  ಎಂದಿಟ್ಟುಕೊಳ್ಳಿ.  ಇಲಾಖೆ  ಇದನ್ನು  ಹೇಗೆ
 ನೋಡಬಹುದು.? ಇಲಾಖೆಯ  ಉತ್ತರ  ಏನಾಗಿರಬಹುದು?
ಕೆಲವರನ್ನು   30%    ಪ್ರಗತಿ  ಇಲ್ಲದೆಯೂ   ಅಲ್ಲಿಯ  ಶಿಕ್ಷಕರು  ಪಾಸು  ಮಾಡಿದ್ದಾರೆ
 ಎಂದಿಟ್ಟುಕೊಳ್ಳಿ .  ಹಾಗಾದರೆ  ಉಳಿದ  ಮಕ್ಕಳು  ಏನು  ಅನ್ಯಾಯ  ಮಾಡಿದ್ದಾರೆ  ?
ಇಲ್ಲಿ  ನಾನು  ಏನು  ಹೇಳಲು  ಬಯಸಿದ್ದೇನೆ  ಅಂದರೆ  ನಮ್ಮ  ಮೌಲ್ಯಮಾಪನ   ಶಾಲೆಯಿಂದ
 ಶಾಲೆಗೆ  ಭಿನ್ನವಾಗಿರುತ್ತದೆ. ವಿದ್ಯಾರ್ಥಿಯ  ಮೌಲ್ಯವನ್ನು  ನಿರ್ಧರಿಸುವ  ಕ್ರಮವೇ
 ಮೆಕಾಲೆ  ಹೇಳಿಕೊಟ್ಟ  ಪಧ್ಧತಿಯಾಗಿದೆ. ಇದು  ಇಂದಿಗೆ  ಅಪ್ರಸ್ತುತವಾಗುತ್ತಿದೆ.
ಉದಾಹರಣೆಗೆ " ಪರಿಸರ "  ಎನ್ನುವ  ವಿಚಾರದ  ಬಗ್ಗೆ  ಟಿಪ್ಪಣಿ  ಬರೆಯಿರಿ  ಎನ್ನುವ
 ಪ್ರಶ್ನೆ 4 ಅಂಕಕ್ಕೆ  ಕೊಟ್ಟಿದ್ದೇವೆ  ಎಂದಿಟ್ಟುಕೊಳ್ಳುವ.   1 ವಿದ್ಯಾರ್ಥಿ  ಹತ್ತು
ವಾಕ್ಯ  ಬರೆದಿದ್ದಾನೆ. ಒಬ್ಬ  ಶಿಕ್ಷಕ  ಇದಕ್ಕೆ  ಮೂರೇ  ಅಂಕ  ಕೊಡುತ್ತಾನೆ.  ಇನ್ನೊಬ್ಬ
  ಅದೇ   ಉತ್ತರಕ್ಕೆ 2 ಅಂಕ ಕೊಡುತ್ತಾನೆ .  ಅವರು  ಕೊಟ್ಟ ಻ಅಂಕಕ್ಕೆ   ಎರಡೂ  ಶಿಕ್ಷಕರು
 ಇದನ್ನು  ಅವರದ್ದೇ  ಆದ  ರೀತಿಯಲ್ಲಿ  ಸಮರ್ಥಿಸುತ್ತಾರೆ.  ಹಾಗಾದರೆ  ಮೌಲ್ಯಮಾಪನ
 ಏಕರೂಪವಾಗಿದೆಯೇ. ? ಅದರ  ಮಾನದಂಡ  ಸರಿಯೇ?   ಹಾಗಾಗಿ  ಒಂದು  ಶಾಲೆಯಲ್ಲಿ  ಫೈಲ್  ಎಂದು
 ತೀರ್ಮಾನಿಸುವ  ವಿದ್ಯಾರ್ಥಿ  ಮತ್ತೊಂದು  ಶಾಲೆಯಲ್ಲಿ  ಪಾಸು  ಎನ್ನುವ  ಅಭಿಪ್ರಾಯಕ್ಕೆ
 ಬರಬಹುದು.  ಹಾಗಾದರೆ  ಮೌಲ್ಯಮಾಪನದ  ರೀತಿ  ಸರಿಯಾಗಿದೆ  ಎನ್ನುವಿರಾ?


*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: hari.panjikal...@gmail.com
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-03-15 18:53 GMT+05:30 Mahabaleshwar Bhagwat <bhagwa...@gmail.com>:

> ಜಗದ ಚಿಂತೆ
>
>                        ಈ ಜಗತ್ತಿನಲ್ಲಿ ಎಲ್ಲರಿಗೂ ಅನ್ನ ಬಟ್ಟೆ ಸಿಗಲಿ, ಎಲ್ಲರು
> ವಿದ್ಯಾವಂತರಾಗಲಿ, ಎಲ್ಲರು ಆರೋಗ್ಯದಿಂದ ಚೆನ್ನಾಗಿ ಬದುಕಲಿ ಎಂದು ನಾವು ಇಚ್ಚಿಸುವುದು
> ಸರಿಯಾದ ಚಿಂತನೆಯೇ.  ಅದಕ್ಕಾಗಿ ನಾವು  ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನ
> ಮಾಡುವುದು ಖಂಡಿತ ತಪ್ಪಲ್ಲ.  ಆದರೆ, ಅದರ ಪರಿಣಾಮ ಹೀಗೆ ಇರಬೇಕೆಂದು ನಿರೀಕ್ಷೆ
> ಇಟ್ಟುಕೊಳ್ಳುವುದು ಸರಿಯಲ್ಲ. ಅದು ವಿಶ್ವದ ನಿಯಾಮಕನಿಗೆ ಸೇರಿದ ವಿಷಯ. ನಮ್ಮ ಬಯಕೆ ಸಹಜ
> ಸುಂದರ ಸರಿ. ಅದು ನಮ್ಮನ್ನು ಬಂಧಿಸಬಾರದು. ನಾವು  ಸುಂದರವಾದ ಹೂವನ್ನು ನೋಡುತ್ತೇವೆ, ಅದರ
> ಸೌಂದರ್ಯವನ್ನು ಅಸ್ವಾದಿಸುತ್ತೇವೆ, ಮನತುಂಬಿಕೊಳ್ಳುತ್ತೇವೆ...ಇದೊಂದು ಅಧ್ಬುತ ಅನುಭವ,
> ತನ್ಮಯತೆಯ ಪ್ರತೀಕ! ಅ ಕ್ಷಣದಲ್ಲಿ ನಾವು ಅನುಭವಿಸಿದ ಆ ದಿವ್ಯ ಆನಂದ ಸದಾ ಕಾಲ
> ನನಗೆ  ಸಿಗುತ್ತಿರಬೇಕೆಂಬ ಹಠ ಬೇಡ. ಹಾಗೆ ಒಂದು ಪಕ್ಷ ಆಶಿಸಿದರೆ ಅದು ಸಾಧ್ಯವೂ ಇಲ್ಲ.
> ಏಕೆಂದರೆ ಕಾಲದ ನಿಯತಿಗೆ ಒಳಗಾದ ಯಾವುದೂ ಈ ಜಗತ್ತಿನಲ್ಲಿ ಒಂದೇ ಸಮನೆ ಇರಲು ಸಾಧ್ಯವಿಲ್ಲ.
>                      ಒಮ್ಮೆ ಒಬ್ಬ ವಯೋವೃದ್ಧ ಸಂತರು ತೀವ್ರವಾಗಿ ಯೋಚಿಸುತ್ತಿದ್ದರು.
> ತಮ್ಮ ಗುಡಿಸಿಲಿನ ಹೊರಗಿನ ಬೆಳದಿಂಗಳ ಸೌಂದರ್ಯವು ಅವರಿಗೆ ಬೇಡವೆನಿಸುವಷ್ಟು ನೀರಸದಿಂದ
>  ಗಾಡವಾದ ಚಿಂತನೆಯಲ್ಲಿ   ಮುಳುಗಿ ಹೋಗಿದ್ದರು. ಏಕಾಂತದಲ್ಲಿದ್ದ ಅವರೆದುರು ಪರಮಾತ್ಮ
> ಪ್ರತ್ಯಕ್ಷವಾಗಿ “ ಏನು  ಚಿಂತಿಸುತ್ತಿರುವೆ? ಯಾವುದು ನಿನ್ನನ್ನು ಚಿಂತೆಗೆ ಈಡುಮಾಡಿದೆ? “
> ಎಂದು ಕೇಳಿದ. ಆಗ ಎಚ್ಚೆತ್ತ ಸಂತರು “ ನಿನಗೆ ತಿಳಿಯದ್ದು ಈ ಜಗತ್ತಿನಲ್ಲಿ ಏನಿದೆ
> ಪರಮಾತ್ಮ? ಎಲ್ಲವನ್ನು ಅರಿತಿರುವ ಪರಮೇಶ್ವರ ನಿನ್ನಲ್ಲಿ ಒಂದು ಬಿನ್ನಹ? ನನ್ನ ಮನಸ್ಸು ಬಹಳ
> ನೊಂದಿದೆ. ಈ ಜಗತ್ತಿನಲ್ಲಿ ಕೋಟಿ ಕೋಟಿ ಜನರು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ವಂಚನೆ
> ಮತ್ತು ವ್ಯಸನಕ್ಕೆ ಒಳಗಾಗುತ್ತಿದ್ದಾರೆ, ಇದು ಒಂದು ವರ್ಗದವರಾದರೆ, ಇನ್ನೊಂದು ವರ್ಗದ ಜನರು
> ಎಷ್ಟು ಗಳಿಸಿದರು ಸಾಲದೆಂಬಂತೆ ಬಡವರ,  ಅಸಹಾಯಕರ ಶೋಷಣೆ ಮಾಡುತ್ತಾ ಬೇಕಾದಷ್ಟು ಅನ್ಯಾಯ
> ವಂಚನೆಗಳನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅಪರಾಧಗಳು ನಡೆಯುತ್ತಿದ್ದರೂ ಅಂತಹವರಿಗೆನು
> ಶಿಕ್ಷೆಯಾಗುತ್ತಿಲ್ಲ.  ಇದರಿಂದ ನನ್ನ ಮನಸ್ಸು ಬಹಳ ನೊಂದಿದೆ. ಇದಕ್ಕೆಲ್ಲ  ಯಾವಾಗ ಮುಕ್ತಿ
> ?  ಎಲ್ಲರು ಸುಖ ಶಾಂತಿಯಿಂದ ಬದುಕುವುದು ಯಾವಾಗ?” ಎಂದು ತಮ್ಮ ದುಃಖವನ್ನು ಪರಮಾತ್ಮನಲ್ಲಿ
> ವಿನಂತಿಸಿಕೊಂಡರು.  ಪರಮಾತ್ಮ ನಸುನಕ್ಕು “ ಇದನ್ನೆಲ್ಲಾ ನಿನ್ನ ತಲೆಗೆ ಏಕೆ ಹಾಕಿಕೊಂಡೆ?
> ಇದು ನಿನ್ನ ಕೆಲಸವೇ? ಈ ಜಗತ್ತನ್ನು ಸೃಷ್ಟಿ ಮಾಡಿದವನಿಗೆ ಅದು ಹೇಗಿರಬೇಕೆಂಬ ಪರಿಕಲ್ಪನೆ
> ಇರುವುದಿಲ್ಲವೇ? ಯಾವಾಗ ಯಾರಿಗೆ ಬಡತನ ನೀಗಿಸಬೇಕು? ಯಾರಿಗೆ ಯಾವ ಶಿಕ್ಷೆ ನೀಡಬೇಕು?
>  ಇವೆಲ್ಲಾ ನಿನ್ನ ಬಯಕೆಯಂತೆ ಆಗುವ ಕೆಲಸವಲ್ಲ. ಅದು ಕೂಡಾ ನನ್ನ ಕೆಲಸವೇ! ನಿನ್ನ
> ಕೆಲಸವೇನೆಂದರೆ,  ಈ  ಜಗಕ್ಕೆ ನಿನ್ನ ಕೈಲಿ ಸಾಧ್ಯವಾದಷ್ಟು ಒಳ್ಳೆಯದನ್ನು ನಿರ್ವಂಚನೆಯಿಂದ
> ಮಾಡುವುದು, ಸರ್ವ ಜನರಿಗೂ ಒಳಿತನ್ನು ಬಯಸುವುದು, ಆದರೆ ಕೊನೆಯಲ್ಲಿ ನಿಶ್ಚಿಂತನಾಗಿರುವುದು,
> ಇದನ್ನು ರೂಡಿಸಿಕೋ. ಜಗತ್ತು ಹೇಗಿರಬೇಕೆಂದು ಬಯಸುವುದು  ತಪ್ಪಲ್ಲ, ಆದರೆ,  ಜಗತ್ತು ಹೀಗೇ
> ಇರಬೇಕೆಂದು ಬಯಸುವುದು ಖಂಡಿತಾ ತಪ್ಪು. ನೀನು ಶಾಂತಿಯಿಂದ ಇರುವುದನ್ನು ಕಲಿತರೆ ನಿನ್ನ
>  ಬದುಕು ಮತ್ತು ಸಾಧನೆ ಎರಡು ಸುಗಮವಾಗುತ್ತದೆ!” ಎಂದು ಸಂತನನ್ನು ಸಂತೈಸಿದ.
>               ಹೌದು,  ಈ ಜಗತ್ತು ನಮಗೆ ಏನೇನೆಲ್ಲಾ ಕೊಟ್ಟಿದೆ, ಅದನ್ನು ನಾವು
> ಸಂತೋಷದಿಂದ ನೋಡಿ ಆನಂದಿಸಲು ಕಲಿಯದಿದ್ದರೆ ಸುಂದರ ಕ್ಷಣಗಳು ಮರೆಯಾಗಿಬಿಡುತ್ತವೆ.
> ಸಂತೋಷದಿಂದ ನೋಡಬೇಕು,ಕೇಳಬೇಕು,ಮಾಡಬೇಕು, ಅನುಭವಿಸಬೇಕು. ಹಾಗೆಯೇ ದುಃಖದ ಕ್ಷಣಗಳನ್ನು
> ಕೂಡಾ ಅನುಭವಿಸಬೇಕು. ನಾವು ಯಾವುದರಿಂದಲೂ ಹೊರತಾಗಬಾರದು. ಚಿಂತೆ ನಮ್ಮ ಈ ಕ್ಷಣಗಳನ್ನು
> ನಾಶಮಾಡಬಾರದು. ನಡೆದುಹೋದ ಸಿಹಿ ಕಹಿ ಘಟನೆಗಳನ್ನು ಆಯಾ ಕ್ಷಣದಲ್ಲಿ ಬಂದಂತೆ ಅನುಭವಿಸಿ
> ಮರೆತುಬಿಡುವ ಸಾಧನೆ ಅನಿವಾರ್ಯವೆಂದು ಭಾವಿಸಬೇಕು. ಆಗಲೇ ಬದುಕಿನ ಪ್ರತಿಕ್ಷಣವೂ ಸುಂದರ .
>  ಇದನ್ನೇ ಬಸವಣ್ಣನವರು ಹೇಳಿರುವುದು
>
>                             ಪರಚಿಂತೆ ಎಮಗೇಕಯ್ಯ? ನಮ್ಮ ಚಿಂತೆ ನಮಗೆ ಸಾಲದೇ?
>                             ಕೂಡಲಸಂಗಮ ಒಲಿದಾನೋ ಒಲಿಯನೋ ಎಂಬ ಚಿಂತೆ
>                             ಹಾಸಲುಂಟು ಹೊದೆಯಲುಂಟು.....
>
> Posted by Prakash Narasimhaiah
> On Mar 15, 2016 8:44 AM, "Venkatesh.c.g Govindappa" <
> venkatesh.c...@gmail.com> wrote:
>
>> ಸಾರ್ fail, ಮಾಡಬಹುದು
>> On 13 Mar 2016 22:12, "Veeresh Arakeri" <veeresh.arak...@gmail.com>
>> wrote:
>>
>>> ಸರ್,
>>>    ನನಗೆ ಒಂದು ಪ್ರಶ್ನೆ ಕಾಡುತ್ತಿದೆ. ನಮಗೆಲ್ಲಾ ಗೊತ್ತಿರುವಂತೆ 1 ರಿಂದ 8ನೇ
>>> ತರಗತಿವರೆಗೆ ಅನುತ್ತೀರ್ಣತೆ ಇಲ್ಲ. ಕನಿಷ್ಠ ಕಲಿಕಾ ಮಟ್ಟ ಇಲ್ಲದಿದ್ದರೂ ಕೂಡಾ 9ನೇ
>>> ತರಗತಿವರೆಗೆ ಬಂದಿರುವ ಕೆಲವು ಮಕ್ಕಳಿಗೆ ಅವರ ಅದೇ ತರಗತಿಯ ಕನಿಷ್ಟ ಕಲಿಕೆ ಗಳಿಸಿಕೊಳ್ಳಲು
>>> ಅವಕಾಶ ಮಾಡಿಕೊಡುವಂತೆ ಅನುತ್ತೀರ್ಣ/ ಪೂರ್ಣಗೊಳಿಸಿಲ್ಲ/ NC ಮಾಡಬಹುದೇ? ತಿಲಕಿದವರು
>>> ಯಾರಾದರೂ ಇದ್ದರೇ ತಿಳಿಸಿ. ಆದೇಶಗಳೇನಾದರೂ ಇದ್ದರೆ ಒಳಿತು...
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to socialsciencestf+unsubscr...@googlegroups.com.
>>> To post to this group, send email to socialsciencestf@googlegroups.com.
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/b620fcd0-406b-4484-a440-03fc5cd55eb8%40googlegroups.com
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to socialsciencestf+unsubscr...@googlegroups.com.
>> To post to this group, send email to socialsciencestf@googlegroups.com.
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CALQHLMRfw8oA4RspEmyM2pE7A4GMJpGqbantu%3DpHiUUW2mCGuA%40mail.gmail.com
>> <https://groups.google.com/d/msgid/socialsciencestf/CALQHLMRfw8oA4RspEmyM2pE7A4GMJpGqbantu%3DpHiUUW2mCGuA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAKoy2Jweiec3rk61sji_-5cEH9Gfd7dynZOfg8_aYT6ya%3DyiXA%40mail.gmail.com
> <https://groups.google.com/d/msgid/socialsciencestf/CAKoy2Jweiec3rk61sji_-5cEH9Gfd7dynZOfg8_aYT6ya%3DyiXA%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUXAOv4N8VdQkUPXSyRRmLMwj0W3Fc2m8aRQt71DiBSJ%2Bg%40mail.gmail.com.
For more options, visit https://groups.google.com/d/optout.

Reply via email to