ಸರ್, Mathsscience forum discussion ಸಂಖ್ಯೆ 20178, ಆದರೆ ನಮ್ಮ socialscience stf ಸಂಖ್ಯೆ 10648 ಆಗಿದೆ. ನಾವೇಕೆ ಅವರಿಗಿಂತ ಚರ್ಚೆಯಲ್ಲಿ ಹಿಂದಿದ್ದೇವೆ. ಬನ್ನಿ ಕಲಾ ಶಿಕ್ಷಕರೇ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ನಾವೇನು ಕಡಿಮೆ ಇಲ್ಲ ಎಂಬ ವಿಚಾರವನ್ನು ತಿಳಿಯಪಡಿಸೋಣ. ಕನಿಷ್ಟ ದಿನಕ್ಕೊಮ್ಮೆಯಾದರೂ ಈ ss stf ಗೆ ಬೇಟಿ ಕೊಡೋಣ. ಇಲ್ಲಿ ನಡೆಯುವ ಚರ್ಚೆಯಲ್ಲಿ ಸಾಧ್ಯವಾದಷ್ಟು ಭಾಗವಹಿಸಿ ಒಂದು ಸಣ್ಣ comment ಆದರೂ ಪರವಾಗಿಲ್ಲ ಬರೆಯಿರಿ. ಇದರಿಂದ ನಮ್ಮ ss stf ಬೆಳೆಯುತ್ತದೆ. ಏನಂತೀರಿ ಗೆಳೆಯರೇ..
-- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/ec5a37c8-a601-4439-a6b3-958c8c92f774%40googlegroups.com. For more options, visit https://groups.google.com/d/optout.
