ವೀರೇಶ್ ಸರ್ ಸಮಾಜ ವಿಜ್ಞಾನದಲ್ಲಿ ಚರ್ಚೆಯನ್ನು ನಾನ್ ಸೆನ್ಸ್, ಟೈಮ್ ವೇಸ್ಟ್ ಅಂತ ಹೇಳುವವರೂ ಇದ್ದಾರೆ . ಯಾರೋ ಕೆಲವರು ಕೆಲವೊಂದು ವಿಚಾರಗಳಿಗೆ ಅಲ್ಪ ಸ್ವಲ್ಪ ಚರ್ಚೆ ಮಾಡುತ್ತಿದ್ದರು. ಅವರು ಅವರದೇ ಶೈಲಿಯಲ್ಲಿ ಅವರದೇ ಅಭಿಪ್ರಾಯವನ್ನು ಕೊಡುತ್ತಿದ್ದರು. ಇಂದು ಇವರೆಲ್ಲಾ ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಯಾಕೆ ಅಂದರೆ ಕಾಲೆಳೆಯುವವರು ಹೆಚ್ಚಾದರು. ಅದಕ್ಕೆ ಅವರೆಲ್ಲಾ ಮೌನವಾಗಿದ್ದಾರೆ. ನಾವು ಶಿಕ್ಷಕರಾದವರು ಇನ್ನೊಬ್ಬರ ಅಭಿಪ್ರಾಯವನ್ನು ಮೊದಲು ಗೌರವಿಸಲು ಕಲಿಯಬೇಕು. ಅವರ ಅಭಿಪ್ರಾಯಕ್ಕೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಅವರಲ್ಲಿ ಸ್ಪಷ್ಟೀಕರಣ ಕೇಳಬೇಕು. ಅದು ಬಿಟ್ಟು ನಾವು - ನಮ್ಮದೇ ಅಭಿಪ್ರಾಯಗಳು ಸರಿ , ನೀವೆಲ್ಲರೂ ಒಪ್ಪಿಕೊಳ್ಳತಕ್ಕದ್ದು ಎನ್ನುವ ಮನೋಭಾವವನ್ನು ಚರ್ಚೆಯಲ್ಲಿ ವ್ಯಕ್ತಪಡಿಸಿದರೆ ಯಾರೂ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಚರ್ಚೆ ಎಂದೂ ನಾನ್ ಸೆನ್ಸ್ , ಟೈಮ್ ವೇಸ್ಟ್ ಆಗುದಿಲ್ಲ. ಯಾರಿಗೆ ಅಧ್ಯಯನದ ಮನೋಭಾವ ವಿರುವುದಿಲ್ಲವೋ ಅವರಿಗೆ ಟೈಮ್ ವೇಸ್ಟ್ ಅನ್ನಿಸುತ್ತದೆ. ದಯವಿಟ್ಟು ಯಾರನ್ನೂ ಗುರಿಯಾಗಿಟ್ಟುಕೊಂಡು ಹೇಳಿಲ್ಲ. ಸಾಮಾನ್ಯ ಅಭಿಪ್ರಾಯ ಹೇಳಿದೆ. ಶಿಕ್ಷಣಕ್ಕೆ ಪೂರಕವಾಗಿರುವ ಚರ್ಚೆಯನ್ನು ಮುಂದುವರಿಸುವಾ. ನಿಮ್ಮಂತಹ ಅನುಭವಿಗಳ ಅನುಭವ ನಮಗೂ ಬೇಕು.
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-04-06 13:48 GMT+05:30 Pushpa Pushpa <[email protected]>: > K sir > > On Apr 6, 2016 12:14 PM, Veeresh Arakeri <[email protected]> > wrote: > > > > ಸರ್, Mathsscience forum discussion ಸಂಖ್ಯೆ 20178, ಆದರೆ ನಮ್ಮ socialscience > stf ಸಂಖ್ಯೆ 10648 ಆಗಿದೆ. ನಾವೇಕೆ ಅವರಿಗಿಂತ ಚರ್ಚೆಯಲ್ಲಿ ಹಿಂದಿದ್ದೇವೆ. ಬನ್ನಿ ಕಲಾ > ಶಿಕ್ಷಕರೇ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ನಾವೇನು ಕಡಿಮೆ ಇಲ್ಲ ಎಂಬ ವಿಚಾರವನ್ನು > ತಿಳಿಯಪಡಿಸೋಣ. ಕನಿಷ್ಟ ದಿನಕ್ಕೊಮ್ಮೆಯಾದರೂ ಈ ss stf ಗೆ ಬೇಟಿ ಕೊಡೋಣ. ಇಲ್ಲಿ ನಡೆಯುವ > ಚರ್ಚೆಯಲ್ಲಿ ಸಾಧ್ಯವಾದಷ್ಟು ಭಾಗವಹಿಸಿ ಒಂದು ಸಣ್ಣ comment ಆದರೂ ಪರವಾಗಿಲ್ಲ ಬರೆಯಿರಿ. > ಇದರಿಂದ ನಮ್ಮ ss stf ಬೆಳೆಯುತ್ತದೆ. ಏನಂತೀರಿ ಗೆಳೆಯರೇ.. > > > > -- > > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > > --- > > You received this message because you are subscribed to the Google > Groups "SocialScience STF" group. > > To unsubscribe from this group and stop receiving emails from it, send > an email to [email protected]. > > To post to this group, send email to [email protected]. > > Visit this group at https://groups.google.com/group/socialsciencestf. > > To view this discussion on the web visit > https://groups.google.com/d/msgid/socialsciencestf/ec5a37c8-a601-4439-a6b3-958c8c92f774%40googlegroups.com > . > > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/5704c675.c55d620a.cb5b6.7258%40mx.google.com > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUUd_K_yq8FOVbxvO3TnRFnYfCObQ7T_gc0QxWffSS0A-w%40mail.gmail.com. For more options, visit https://groups.google.com/d/optout.
