ಕತೆಯಲ್ಲವಿದು ಜೀವನ!
On Apr 6, 2016 7:12 PM, "prajwal nayak" <[email protected]> wrote:

> ಆತ್ಮೀಯರೊಬ್ಬರು ಹೇಳಿದ ಕತೆ:
>
> ಮನೆಯೊಂದರ ಹಜಾರದಲ್ಲಿ ತಾಯ್ತಂದೆ ಮಲಗಿದಾರೆ. ಒಂದು ಕೋಣೆಯಲ್ಲಿ ಮಗ, ಸೊಸೆ ಮೊಮ್ಮಗು,
> ಇನ್ನೊಂದು ಕೋಣೆಯಲ್ಲಿ ಮಗಳು ಅಳಿಯ ಮೊಮ್ಮಗು ಮಲಗಿದಾರೆ.
>
> ನಡುರಾತ್ರಿಯಲ್ಲಿ ಮಗಳ ಮಗು ಎದ್ದು ಅಳೋಕೆ ಶುರುಮಾಡ್ತದೆ. ಅಳಿಯ ಎದ್ದು ಮಗುವನ್ನು
> ಸಮಾಧಾನಿಸಿ ಮಲಗಿಸುತ್ತಾನೆ. ಈ ತಾಯ್ತಂದೆಯ ಮಾತು "ಎಂತಹ ಪುಣ್ಯ ಮಾಡಿದೇವೆ ನಾವು ಇಂತಹ
> ಅಳಿಯನನ್ನು ಪಡೆಯೋಕೆ! ಇನ್ನು ಈ ಜೀವಕ್ಕೆ ನೆಮ್ಮದಿ. ಅವಳಿಗೆ ಸ್ವಲ್ಪವೂ ತೊಂದರೆ ಆಗದಂತೆ
> ನೋಡ್ಕೋತಾ ಇದಾನೆ ನಮ್ಮ ಅಳಿಯ"
>
> ಕೆಲವು ಸಮಯದ ನಂತರ ಮಗನ ಮಗುವೂ ಅಳ್ತದೆ. ಮಗ ಎದ್ದು ಮಗುವನ್ನು ಸಮಾಧಾನಿಸುತ್ತಾನೆ.
> ತಾಯ್ತಂದೆಯ ಮಾತು "ಎಂತಹ ಸೋಂಬೇರಿ ನಮ್ಮ ಸೊಸೆ. ಒಂದು ಮಗುವನ್ನೂ ಎದ್ದು ಸಮಾಧಾನ
> ಮಾಡೋಕಾಗೊಲ್ಲವಾ? ಇವಳಿಗೆ ಯಾಕೆ ಸಂಸಾರ? ಇವನಂತೂ ಅವಳ ಗುಲಾಮ ಆಗಿದಾನೆ. ಅವನ ದುರದೃಷ್ಟ
> ಏನ್ಮಾಡೋದು!"
>
> ಘಟನೆಯೊಂದೇ ನೋಡುವ ದೃಷ್ಟಿಕೋನ ಬೇರೆ....ಮನೆಯಿಂದ ಹಿಡಿದು ರಾಷ್ಟ್ರದ ಆಡಳಿತದ
> ವಿಷಯದವರೆಗೂ ಬಹುಪಾಲು ಜನರ ಮಾತು ಇದೇಯೇ....ಒಂದೇ ರೀತಿಯ ಕೆಲಸ, ಘಟನೆ. ಪ್ರತಿಕ್ರಿಯೆ
> ಮಾತ್ರ ನಮಗೆ ಬೇಕಾದವರ ವಿಷಯದಲ್ಲಿ ಒಂದು ಬೇಡವಾದವರ ವಿಷಯದಲ್ಲಿ ಇನ್ನೊಂದು!!
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CALWUL%3D4TYfKyhzKRnFV9s61Vzz1dtY4tC-xDgM9aTvnTLNRdDQ%40mail.gmail.com
> <https://groups.google.com/d/msgid/socialsciencestf/CALWUL%3D4TYfKyhzKRnFV9s61Vzz1dtY4tC-xDgM9aTvnTLNRdDQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAN_ohVEC16q2ryprbMsxH01Cdcq7GYvPNnwK8_yLt%2Bv4YycVqA%40mail.gmail.com.
For more options, visit https://groups.google.com/d/optout.

Reply via email to