ಆಚರಣೆಯ ಹಿನ್ನೆಲೆ-ಉದ್ದೇಶ ವಿಶ್ವ ಆರೋಗ್ಯ ದಿನಾಚರಣೆ 1950ರಲ್ಲಿ ಆರಂಭವಾಗಿದೆ. ವಿಶ್ವ
ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸ್ಥಾಪನೆಯಾದ ಏ. 7ರಂದು ಪ್ರತಿ ವರ್ಷ ಈ ದಿನ
ಆಚರಿಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿ ಪ್ರತಿ ವರ್ಷ ಒಂದೊಂದು ಆಶಯ ನಿಗದಿ ಮಾಡಿ,
ಅಂತಾರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಹಂತದವರೆಗೆ ಅದಕ್ಕೆ ಸಂಬಂಧಿಸಿ ಜಾಗೃತಿ ಮೂಡಿಸುವ
ಕೆಲಸವನ್ನು ಈ ದಿನ ಮಾಡಲಾಗುತ್ತದೆ. ರಾಷ್ಟ್ರಗಳು ಹಾಗೂ ಸರ್ಕಾರೇತರ ಸಂಘಟನೆಗಳು ಈ ಅಭಿಯಾನ
ದಲ್ಲಿ ಪಾಲ್ಗೊಳ್ಳುತ್ತವೆ. ಡಬ್ಲ್ಯೂಎಚ್​ಒ ದಿಂದ ಕ್ಷಯರೋಗ ದಿನ, ಮಲೇರಿಯಾ ದಿನ, ತಂಬಾಕು
ರಹಿತ ದಿನ, ರಕ್ತದಾನ ದಿನ, ಹೆಪಟೈಟಿಸ್ ದಿನ, ಏಡ್ಸ್ ದಿನಗಳನ್ನೂ ಪ್ರತಿ ವರ್ಷ
ಆಚರಿಸಲಾಗುತ್ತದೆ.

ಈ ಸಲದ ಥೀಮ್ 'ಮಧುಮೇಹ ಸೋಲಿಸಿ' ಈ ಬಾರಿ ವಿಶ್ವ ಆರೋಗ್ಯ ದಿನಕ್ಕೆ 'ಮಧುಮೇಹ ಮಣಿಸಿ' ಎಂಬ
ಥೀಮ್ ಹಾಕಿಕೊಳ್ಳಲಾಗಿದೆ.
http://dhunt.in/14iRN?ss=gml
via Dailyhunt

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz6VUweFU-3Cru9EPNwisedC8K_Eq2d%3Db3ivu8b9-PgL9A%40mail.gmail.com.
For more options, visit https://groups.google.com/d/optout.

Reply via email to