ಸರ್,ಕೆಲವರು ಈ ಗ್ರೂಪ್ ನ್ನು ಸಂಪೂರ್ಣ ನಿಯಂತ್ರಿಸುವವರಂತೆ
ಕಾಣಿಸಿಕೊಳ್ಳುತ್ತಿದ್ದಾರೆ.ಅವರ ಅಭಿಪ್ರಾಯಗಳಿಗೆ ಇನ್ನಿಲ್ಲದಷ್ಟು, ಅಗತ್ಯವಿಲ್ಲದಿದ್ದರೂ
ಬೇಗ comments ಮಾಡುತ್ತಾರೆ.ಬೇರೆಯವರ ಅಭಿಪ್ರಾಯಗಳಿಗೆ ಅಷ್ಟಕ್ಕಷ್ಟೆ.ಇದು hike ಮತ್ತು
whatsapp ಗ್ರೂಪ್ ಗೂ ಅನ್ವಯಿಸುತ್ತದೆ.ಪ್ರಮುಖ ಚರ್ಚೆಗಳಲ್ಲಿ ತಾವು ಹೇಳಿದ್ದೇ ಸರಿ
ಎಂಬಂತೆ ಅವರ ವಾದಗಳಿರುತ್ತವೆ.ಹಾಗಾಗಿ ಸದಸ್ಯರು ಈ ಎಲ್ಲ ಗ್ರೂಪನ ಒಳಹೊಕ್ಕು ನೋಡಿ
ವಿಷಯಗಳನ್ನು ಅನುಭವಿಸುತ್ತಾರೆಯೇ ಹೊರತು response ಮಾಡುವುದು ಕಡಿಮೆಯಾಗಿದೆ ಎಂಬುದನ್ನು
ನಾನು ಭಾವಿಸಿದ್ದೇನೆ.  ತಪ್ಪಿದ್ದರೆ ಕ್ಷಮೆ ಇರಲಿ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAEHaTZ5ixnYo1ZOiKDJ1BVz-%2B_ri1oCDStfCoTocbhNw61RaPw%40mail.gmail.com.
For more options, visit https://groups.google.com/d/optout.

Reply via email to