ಶೆಖರ್ ಸರ್ ನಿಮ್ಮ ಕೊನೆಯ ಮಾತು ಸತ್ಯ
On 14-Apr-2016 6:12 am, "Basavaraja Naika H.D." <[email protected]>
wrote:

> ರವಿ ಸರ್  Stf ಶಿಷ್ಟಾಚಾರದ ಪಟ್ಟಿ ಎಲ್ಲಿದೆ ತಿಳಿಸಿ ನನಗೂ ಅವಶ್ಯಕ
>
> ರವಿ ಸರ್ ನಿಮ್ಮಲ್ಲಿ ಒಂದು ಮನವಿ
>
> AKKA ನಲ್ಲಿ 500 ಜನರಲ್ಲಿ ಹೆಚ್ಚು ಭಾಗವಹಿಸುವವರು ಕೇವಲ 20 ರಿಂದ 25 ಶಿಕ್ಷಕರು. ಈ 25
> ಜನರಲ್ಲಿ 22 ಶಿಕ್ಷಕರ ಯೋಚನೆ ಹೇಗಿದೆ ಎಂಬುದನ್ನು ಅವಲೋಕಿಸಿ ನಿಮಗೆ ತಿಳಿಯುತ್ತದೆ.
>
> ೧. ನೇರ ಟೀಕಿಸುತ್ತಾರೆ
> ೨. ಬೇರೆಯವರ ಅಭಿಪ್ರಾಯ ಒಪ್ಪುವುದಿಲ್ಲ
> ೩. ತನ್ನದೇ ಸರಿ ಎಂದು ವಾದಿಸುತ್ತಾರೆ
> ೪. ಆಕ್ರಮಣಕಾರಿ ನಿಲುವು
> ೫. ಅವರ ಮನಸ್ಥಿತಿಗೆ ವಿರುದ್ಧವಾದ ಸತ್ಯ ಒಪ್ಪಿಕೊಳ್ಳುವುದಿಲ್ಲ
> ೬. ವ್ಯವಸ್ಥೆಯ ಬಗ್ಗೆ ವಿರೋಧ
> ೭. ಮೂಲಭೂತವಾದದ ಮನೋಭಾವ
> ೮. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರೋಧ
> ೯. ಮೀಸಲಾತಿ ಗೆ ವಿರೋಧ
> ೧೦. ಬಡ ವಿದ್ಯಾರ್ಥಿಗಳ ಬಗ್ಗೆ ಕೀಳು ಭಾವನೆ
> ೧೧.ಅಸಹಿಷ್ಣತೆ
>
> ಇತ್ಯಾದಿ
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz4qXrLX-de3v9xUBhccr2C6PVucehL63Oj-62tTtJDdSg%40mail.gmail.com.
For more options, visit https://groups.google.com/d/optout.

Reply via email to