ಅಂಬೇಡ್ಕರ್ ಒಮ್ಮೆ ಜಾತಿ ವಿಚಾರದಲ್ಲಿ ಬೇಸತ್ತು ಹಿಂದೂ ವಾಗಿ ಹುಟ್ಟಿದ್ದೇನೆ ಹಿಂದೂ ಆಗಿ ಸಾಯಲಾರೆ ಎಂದು ಬೇರೆ ಧರ್ಮವನ್ನು ಆಯ್ದುಕೊಳ್ಳಲು ಪ್ರಯತ್ನಿಸಿದಾಗ ಪ್ರಪಂಚದ ಎಲ್ಲಾ ಧರ್ಮಗಳನ್ನು 20 ವರ್ಷ ಅದ್ಯಯನಮಾಡಿ ಭೌದ್ಧ ಧರ್ಮ ಆರಿಸಿಕೋಂಡರು .
ಇಂಥ ಸಮಯದಲ್ಲಿ ಇಸ್ಲಾಂ ಮತ್ತು ಕ್ರೈಸ್ತಧರ್ಮ ಗಳು ಆಹ್ವಾನ ನೀಡಿದವು ಭಾರತದ ಬಗೆಗೆಗಿನ ಕಾಳಜಿ ದೂರಾದೃಷ್ಠಿ ಭೌದ್ಧಧರ್ಮ ಆರಿಸಿಕೊಳ್ಳುವಂತೆ ಮಾಡಿತು ಅಂಬೇಡ್ಕರ್ ಈ ಎರಡೂ ಧರ್ಮಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಂಡಿದ್ದರೂ ದಲಿತರು ಸಾವಿರಾರು ವರ್ಷಗಳಿಂದ ಶೋಷಿತರು ಈ ದೇಶವನ್ನೇ ಆಳುತ್ತಿದ್ದರು. ದಲಿತರು ಸಾವಿರಾರು ವರ್ಷಗಳಿಂದ ಶೋಷಿತರು ಈ ದೇಶದಲ್ಲಿ ದಂಗೆ ಎದ್ದೊದ್ದರೆ ಈ ದೇಶದ ಸ್ಥಿತಿ ಏನಾಗುತ್ತಿತ್ತು ಪ್ರಜ್ವಲ್ ರವರೆ ಇನ್ನೂ ದಲಿತರ ಸ್ಥಿತಿ ಈ ದೇಶದಲ್ಲಿ ಉತ್ತಮವಾಗಿಯೇನಿಲ್ಲ. ಚಿಕ್ಕಬಳಾಪುರಕ್ಕೆ ಹೋಗಿ ನೋಡಿ ಕೇರಳದಲ್ಲಿ SC&ST ಶಾಲಾಮಕ್ಕಳಿಗೆ ಬ್ಯಾಗ್ , ಬಟ್ಟೆ , ಬುಕ್ಕ್ , ನೋಟ್ ಬುಕ್ಕ್, ಶೂ , ಬೆಳಿಗ್ಗೆ ಟಿಫನ್, ಊಟ, ಹಾಲು ಹಣ್ಣು ಮೊಟ್ಟೆ ವಿದ್ಯಾರ್ಥಿವೇತನ. ಮತ್ತು ಒಬ್ಬ SC&ST ಮಗು ಶಾಲೆ ಬಿಟ್ಟರೆ ಶಿಕ್ಷಕರ ಮೇಲೆ ಕ್ರಿಮಿನಲ್ ಕೇಸ್ ವಿಚಾರಣೆ ನಮ್ಮ ರಾಜ್ಯ ಇನ್ನು? -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz77yDY%2BFM09LFEwgELSfw%3DngQgjxqe-ZXCLj1BC_%2BA5ew%40mail.gmail.com. For more options, visit https://groups.google.com/d/optout.
