Nimma abhipraya nija sir
On Apr 16, 2016 9:18 PM, "Pralhada vssudeva pattar" <
pallukavipat...@gmail.com> wrote:
>
> ಪ್ರಜಾಪ್ರಭುತ್ವದ  ಮುಖವಾಡದ "ಪ್ರಭು" ಆಡಳಿತದ ಕಾಲವಿದು.
> ಹೆಸರಿಗ ಮಾತ್ರ..
> ಜನರಿಂದ..ಜ ಜ ನ ಸರ್ಕಾರ .ಆಳುವ ವರ್ಗದವರು ತಮಗೆ ಅಗತ್ಯವಾಗಿ ಬೇಕಾದ  ಆರ್ಥಿಕ ಬಿಲ್ಲು
ಪಾಸು ಮಾಡಲು / ಅನುಮೊದನೆ ಪಡೆಯಲು  ಸಂಬಳ ಹೆಚ್ಚಿಸಿಕೊಳ್ಳಲು  ಯಾವ ಜನಾಭಿಪ್ರಯವಾಗಲಿ,
ಮೆಜಾರ್ಟಿಯಾಗಲಿ
> ವಿರೋಧ ಪಕ್ಷದ ಭಯವಾಗಲಿ
> ಯಾವೂದು ಬೇಕಿಲ್ಲ .
> ಪಕ್ಷದ ತತ್ವ ಸಿದ್ದಾಂತ  ವರ್ಚಸ್ಸು ಯಲ್ಲಾ  ಮರೆತು ಎಲ್ಲರೂ ನಾವು ರಾಜಕೀಯದವರು ನಮ್ಮದು
ಒಂದೇ "ಜಾತಿ" ಎಂದು ಒಕ್ಕೊರಲಿನಿಂದ ದ್ವನಿ ಮತ ಮೂಲಕ ತಮ್ಮ ಅಗತ್ಯಗಳನ್ನು
ಈಡೆರಿಸಿಕೊಳ್ಳುತ್ತಾರೆ . ಆರ್ಥಿಕ ಇಲಾಖೆಯಾಗಲಿ  ಅಥವಾ ಇನ್ನಾವ ಇಲಾಖೆಯ ಅನುಮೋದನೆ ಅಗತ್ಯ
ಬೆಕಿರುವದಿಲ್ಲ.
> ಆದರೆ ಅದೇ ಸಾಮಾನ್ಯ ಪ್ರಜೆಯಾಗಲಿ  ಅಥವಾ  ಕೆಳ ದರ್ಜೆಯ ಸರ್ಕಾರಿ ನೌಕರನಾಗಲಿ ತನ್ನ
ಹಕ್ಕು ಕೇಳಲು  ಸಮಸ್ಯೆ ಪರಿಹಾರಕ್ಕಾಗಿ ಹರತಾಳ ಮುಷ್ಕರ ಭಹಿಷ್ಕಾರ ಉಪವಾಸ ಸತ್ಯಾಗ್ರಹ
..ಇತ್ಯಾದಿ ಇತ್ಯಾದಿ ..ಹಗಲು ಇರುಳು ಮಾಡಬೇಕು ಮೆಲಾಗಿ  ಶಾಂತಿ ಯುತ ಪ್ರತಿಭಟನೆ
ರಾಜಧಾನಿಯಲ್ಲೇ  ಮಾಡಬೆಕು .ಒಂದು ವೇಳೆ ತಾಳ್ಮೆ ಕಳೆದುಕೊಂಡು ಅಸಹಜವಾಗಿ ನಡೆದುಕೊಂಡರೆ
ಕಾನುನೀನ ಕುಣಿಕೆ ಬಿಗಿಯುತ್ತಾರೆ.. ಮುಂದೆ  ಇದಕ್ಕೆ  ಬಣ್ಣ ಹಚ್ಚುತ್ತಾ ಹೊಸ  ತಿರುವುಗಳು
ಪಡೆಯುತ್ತಾ  ಹೊಗುವದು ಕೊನೆಗೆ  ಮುಂದಾಳು ಮಕಾಡನೆ ಮಲಗುವನು ಅಥವಾ ತಾನು ವ್ಯವಸ್ಥೆ ಜೊತೆ
ಶಾಮಿಲಾಗಿ ಒಂದಿಷ್ಟು ಬಾಚಿ ಬಿಡುವನು ಉಳದ ಹಿಂಬಾಲಕರಿಗೆ ತೆಂಗಿನ ಚಿಪ್ಪೇ ಗತಿ .
>    ಕಟ್ಟಕಡೆಯ ಪ್ರಜೆಗೂ ಸಾಮಾಜಿಕ ನ್ಯಾಯ ಸಿಗಬೇಕು ಇದು ನಮ್ಮ ವಿಶ್ವದ ಬೃಹತ್  ಸಂವಿಧಾನದ
ಮಹಾನ್ ಆಶಯ ...
> ಇದು ಆದರ್ಷದ ಆಶಯವೆಂದೆ ಹಗಲು ಕನಸು ಕಾಣೋಣವೇ?
>
> --
> *For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
"SocialScience STF" group.
> To unsubscribe from this group and stop receiving emails from it, send an
email to socialsciencestf+unsubscr...@googlegroups.com.
> To post to this group, send email to socialsciencestf@googlegroups.com.
> Visit this group at https://groups.google.com/group/socialsciencestf.
> To view this discussion on the web visit
https://groups.google.com/d/msgid/socialsciencestf/CAOouN1wcSzGtfuJL-2mWMXcP0uo7K451aE6GhpjPKPpA2x3%3D%2Bg%40mail.gmail.com
.
> For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAJB1fME1U8iw%3DKNgdvqmk_cB3PnyMxRr%3DBB3Q7XGpj_zk5zwAw%40mail.gmail.com.
For more options, visit https://groups.google.com/d/optout.

Reply via email to