ಅಶೋಕ್ ಜಿ ಸರ್ ಇದ್ದೇನೆ ಕಾಣೆಯಾಗಿಲ್ಲ
ಮಕ್ಕಳ ಕಾನೂನು, ಮಹಿಳಾ ಕಾನೂನು, ಅಲ್ಪಸಂಖ್ಯಾಕರ ಕಾನೂನು,ಪ.ಜಾತಿ. & ಪ.ಪಂ. ಕಾನೂನು , ಎಲ್ಲಾ ಇರುವುದು ಬದಲಾವಣೆಗಳನ್ನು ಒಪ್ಪಿಕೊಂಡಿರುವ ಮತ್ತು ಹೊಂದಿಕೊಂಡಿರುವ 90% ಜನರಿಗಲ್ಲ, ಇನ್ನೂ ಹಳೆಯ ಮನಸ್ಥಿತಿ ಇರುವವರಿಗೆ ಮತ್ತು ಮೂಲಭೂತವಾದಿಗಳಿಗೆ. ನಮ್ಮ ಊರಿನಲ್ಲೂ ಎಲ್ಲಾ ಸಮುದಾಯದ ಜನರು ಅತ್ಯಂತ ಸಾಮರಸ್ಯ ದಿಂದ ಬದುಕುತ್ತಿದ್ದಾರೆ ಅವರ ನಡುವೆಯೇ ಕೆಲವು ಮೂಲಭೂತವಾದಿಗಳಿದ್ದಾರೆ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz7t83P0k7sfXae1D46gjiO-jcgmUpnG-QqKrhxUVB2tTw%40mail.gmail.com. For more options, visit https://groups.google.com/d/optout.
